ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

489 ೫9$ ಗಯಚರಿತ್ರೆ ನಗೆಯ ಮಲ್ಲಿಗೆ, ದಂತಪಜ್ಯ | ಹೊಗರು ಮೊಲ್ಲೆಯ, ಸುಮವಧರ ಬಂ ! ದುಗೆ, ನಯನ ನೈದಿಲು, ಕರಾಳಿ ಶಿರೀಷ, ವಿಮಲತೆಯ || ಮೊಗವೆ ತಾವರೆ, ನಾಸಿಕವೆ ಸಂ | ಪಗೆಯದಾಗಿರೆ ವನದೊಳಿಹ ಕುಸು | ಮಗಳ ಬಟ್ಟೆಯಬೇಕೆನುತ ಸಂಚರಿಸರಬಲೆಯರು || ವರುಣದಿಗೃಧು ನವಲಿ: ದ್ವಿಜ | ಸುರರಿಪು ನರಾಧಿಪನಲನುದಿನ | ಸುರುಚಿರಾಂಜನೆ ತಾರದೀರ್ಘಾಯತ ನತಾನಿಮಿಷ | ಸ್ಟುರಿತಶ್ರುತಿಯುತಕುವಲಯಾಜ್ಯದಿ | ಮೆರೆವ ಸೌದಾಮಿನಿವೊತಿವಿ | ಸ್ವರದಪಾಂಗದಿ ನಯನವೆಸೆದಿಹುವಷ್ಟ ಯುವತಿಯರ | ಈಿಜದಿ ನಾರಿಯರಐಳಸಂ | ಪ್ರೀತಿಯಲಿ ವನವನದಿ ತಿರಗುತ | ಭೂತಳದೊಳುಳ್ಳಟಿಳಕುಸುಮಫಲಂಗಳನು ತಿಕ' ದು || ಖ್ಯಾತವಹ ಜಡೆಮುಡಿಗಳಿಗೆ ವಿಭೆ | ವಾತಿಶಯದೊಳುಡಿದು ಸವಿದು ಮ | ಹಾತಿಜವದಲಿ ವಾರಿಕೇಳಿಗೆ ನಡೆದರಾಕ್ಷಣ || ಅಂಗಜನ ಮದದಂತಿಗಳು ಮಿಗೆ | ಯಂಗವಿಪ ತೆತನಂತೆ ಮೆರೆವ | ತುಂಗಕುಚಕಚಭಾರದಲಿ ಕೃಶವಾಗಿ ಬಳುಕುತ್ತ | ಉಂಗರದೊಳಳವಡುವ ನಡುಗಳ | ಸಿಂಗರದ ಸೊಬಗೆಸೆಯೆ ರುಕ್ಕಿಣಿ | ಮಂಗಳಾನನೆ ಸತ್ಯಭಾಮೆಯರೈದಿದರು ಕೊಳನ | ಅನುದಿನವು ನಡೆನಡೆದು ಬಂಕೀ | ವನಿತೆಯರ ನಡೆಗಳನು ಕಲಿವೆವು | ಯೆನುತಲಿರ್ದಡೆ ದೊರಕದಿರಲಂತೆಗಳು ನಡೆಯುಡುಗಿ || ಮನದ ಐತಿಯಿಂದಭ್ರ ಕೈದಿದು | ವೆನಲು ನಾರೀಗಣದ ರಭಸಕೆ | ಘನಮನೋವೇಗದಲಿ ಹಾ' ದುದೆಂಟು ದೆಸೆಗಳಿಗೆ || 02 ಇಲೆ ೫೯