ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ] , ೪೧. ಗಯಚರಿತ್ರೆ ಮೈಮುರಿದು ಕೊಂಡದ್ದು ಕುಳಿತಾ | ಶ್ರೀಮನೋಹರವರ್ತಿಯಾಶ್ರಿತ | ಕಾಮಧೇನು ಮನೋಜಶತಸಾಹಸ್ರಲಾವಣ್ಯ || ಕೋಮಲಾಂಗನನಾಥರಕ್ಷಕ | ಸಾಮಗಾನವಿನೋದಿ ಕೃಷ್ಣನು | ಪ್ರೇಮದಿಂ ತೊಡವುಗಳನೊಯ್ಯಾರಿಸುತ ನಿಂದಿರ್ದ | ಬಂದು ಸರಸಿಯ ತೀರದಲಿ ಹರಿ | ನಿಂದು ಸೋಪಾನಗಳನಿಟಿ ಹೈ | ತಂದು ಕಾಲ್ಗೊಗದೊಳೆದು ಕುಳ್ಳಿರ್ದು ಸರಸೀರುಹದ | ಬಂಧು ಪಿಂಗರ್ಥ್ಯವನು ಕೊಡುತಿರ | ಲೊಂದು ಚಿತ್ರವದಾಯಿತದನೇ || ನೆಂದು ವಚನಿಸಬಪ್ಪುದೆಲೆ ಭೂಪಾಲ ಕೇಳೆಂದ || ವರನಭೋಮಾರ್ಗದಲಿ ನಾನಾ | ಪರಿಯ ಮೌಕ್ತಿಕರತ್ತ ಬಂದನೆ | ವಿರಚಿಸಿದ ನವಹೇಮಪುಸ್ತಕದಿಂದ ಗಯನೆಂಬ | ಉರುತರದ ಗಂಧರ್ವಪತಿ ಸರ | ಸಿರುಹಭವನೋಲಗಕೆ ಗಮಿಸುವ | ಭರದಿನುಗುಟುತ ಹೋದನಾರಸದಂಬುಲವನಿಳೆಗೆ || ಅದು ಬ ಕ ವಿಧಿವಶದೊಳಾಕ್ಷಣ | ಪದುಮನಾಭನ ನಲಲಿತೋಚ್ಚಲ | ಮೃದುಕರಾಂಜಲಿಯರ್ಸ್ಥ್ಯದುದುಕದ ಮಧ್ಯದೊಳೆ ಬೀತಿ | ಕೆದ' ಹರಿ ಕೋಪಿಸುತಲಂಬರ | ಸದನವನು ಮಿಗೆ ನೋಡಿ ಕಾಣದೆ | ಹೃದಯದೊಳ' ತಳವೆಳಗು ಗೊಂಡಾಶ್ಚರಮನನಾದ ||

  • ಮಗಿನಲಿ ಬೆರಳಿಟ್ಟು ಮಗುವ | ತೂಗಿದನು ಕಡುಚಿತ್ರವಿದು ಚ | ನ್ಯಾಗಲರಿಯದೆನುತ್ತ ಲಕ್ಷ್ಮೀರಮಣ ಕೋಪಿಸಲು || ಬೇಗ ಭಯದಿಂದೆದ್ದು ಕರುಣಾ | ಸಾಗರನೆ ಚಿತ್ತೈಸು ಸೇವೆ | ನಂಗಮವ ನಿಮಗೆಂದು ನುಡಿದಳು ನಗುತ ಜಲದೇವಿ !!

6 (G