ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ [ಸಂಧಿ ೨೦ ೨೧. ಕರ್ಣಾಟಕ ಕಾವ್ಯಕಲಾನಿಧಿ ಗಯನ ದೆಸೆಯಿಂದೀಪರಿಯ ದು || ರ್ನಯವದಾಯಿತು ಕೇಳೆನಲು ವಿ | ಸ್ನೇಯವನುಟ್ ದಸುರಾರಿಯತ್ಯಂತಕೋಪದಲಿ || ನಿಯಮಿಸಲ್ಕ ಸದಳದ ಭಾಷೆಯ | ನಯ ವಿದರ ಮುಂದೊಕ್ಕಣಿಸಿ ತ | «ಯ ನಿವಾಸಕೆ ಸುಯಲುದ್ಯೋಗಿಸುತಲಿರುತಿಹನು || - ಎಲ್ಲಿ ಗಯನೆಂಬವನು ಸು”ದರೆ | ಅಲ್ಲಿ ತಲೆಯನು ತರಿವೆ ಚಕ್ರದೊ | ಇಲ್ಲ ಸುಭಟರು ಕೇಳಿ ನೀವೆಂದುಗ್ರಭಾಷೆಯನು || ಬಲ್ಲಿದರ ಮುಂದಾಡಿಕೊಂಡಿಹ | ನಿಲ್ಲದದಕೊಂದನುವ ಕಂಡಾ | ತಲ್ಲಣವ ಪರಿಹರಿಸಿಕೊಳ್ಳೆಂದುದು ನಮೋನಿನದ | ಎಂದ ನುಡಿಯನು ಕೇಳಿ ಗಯ ಭಯ | ದಿಂದ ತನಗೀಸರಿಯ ಸಂಕಟ | ಬಂದುದೇ ಶಿವಶಿವ ವಿಧಾತ್ರನ ಮಾಲಾರ ವಶ | ಇಂದು ಮನದಲಿ* ಕೆಯಲಿ ತಾ ಗೋ | ನಿಂದನಡಿಗಪರಾಧಿಯೇ ಹಾ ! ಎಂದು ಚಿಂತಿಸಿ ತನ್ನೊಳಗೆ ಮಿಗೆ ಮಗು ತಿಂತೆಂದ || ಎಲ್ಲಿ ತನಗೀಗಮನವಾಹರಿ | ಯಲ್ಲಿ ಮಾಹಂಕಾರವೇ ಬು' | ಕೆಲ್ಲಿ ತಾನುಗುಣ ದೆನು ಪರಿಕಿಸಲೆತ್ತ ತಾನೆy 11, ಅಲ್ಲಿಗಲ್ಲಿಗೆ ದೈವ ಮಾಡಿದ | ಗಲ್ಲ ಣೆಯ ಬಲುಮಾಯಕಿದಕಿ | ಸ್ಪೆಲ್ಲಿಗೈದುವೆನಾರು ಸಲಹುವರೆನ್ನ ವಿಗ್ರಹವ | ಹರಿಯ ಕೋಪವ ನಿಲಿಸ ಬಲ್ಲವ | ಸರಸಿಜಾಸನನೊಬ್ಬನವನಲಿ | ಹರಿಯದಿರ್ದಡೆಯಭವನಲ್ಲದೆ ಕಾಣೆ ಮನೆಯ || ಪುರುಷನನು ತಾನೆಂದು ಮನದಲಿ | ಪರಿಕಿಸುತ ಕಮಲಜನ ಹೊರೆಗತಿ | ತ್ವರಿತದಿಂ ಪುಷ್ಪಕದೊಳ್ಳೆತಂದು ವಿಷಾದದಲಿ || ೨೨ ೨ ೩ ೨೪