ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LC ' ಗಯಚರಿತ್ರೆ ಆದಡಾಲಿಸು ಗಯನ ಮನದೊಳ | ಗದ ಸಂಶಯ ಹರಿವ ತ ಬದಲಿ | ಮಾಧವನ ಮೈದ.ನನು ಮಡಿದ ಬಹಳ ಸಾಹಸವ || ಆದರದಿ ಪೇಳಿ ದನು ಖಚರನಿ | ಗಾದಯಾಂಬುಧಿ ನಾರದನು ನೀ | ನಾದರಿಸು ಫಲುಗುಣನು ನೆಗಟಿದ ಕಾ‌ದುನ್ನತಿಯ || ದ್ರುಪದಜಾತೆಯ ಮದುವೆಯಂದೀ | ನೃಪಕುಲವ ಸದೆಎಡಿದು ತಂದನು | ಚಪಲನಯನೆಯ ಬಟ' ಕಲಾಕೃಷ್ಣನ ಸಹೋದರಿಯ | ಗುಪಿತದಲಿ ತರಲಾಗ ಹಲಧರ || ಕುಪಿತನಾಗೈದ ಬಲನನು || ನಿಪುಣತೆಯಲೇ ಗೆಲಿದು ಬಂದವ ಪಾರ್ಥ ಕೇಳೆಂದ || - ತ್ರಿದಶನಗರವನಾಳ್ಳ ಸುರಪಗೆ | ಮುದವನಲರಿ ಖಾಂಡವದ ವನ | ಕದುಬತೋಸಮನೈದಿ ಪಾಣಶಿಖಾಗ್ನಿ ಯಿಂದಾಗ || ಒದವಿದನಲಂಗಶನವಿಕ್ಕಿಯೆ | ಕದನಕರಶ ಸುರರನೆಲ್ಲರ | ಸದೆಬಡಿದು ಮರಳಿದನು ಫಲುಗುಣ ಖಚರ ಕೇಳೆಂದ || ವಿಶಿಖಮಂತ್ರದಿನಿಂದ್ರಕೀಲದೊ | ಇಸಮನೇತ್ರನ ಭಜಿಸಿಯತಿಸಾ | ಹಸದಿ ತಪವನು ಮಾಡೆ ಪುರಹರ ಗುಪ್ತ ರೂಪಿನಲಿ | ಎಸೆದು ಸೆಣಸಲು ಕಾದಿ ಮೆಚ್ಚಿಸಿ | ಪಶುಪತಿಯು ಹಿಡಿವಂಬ ತಂದಿಹ | ವಸುಮತೀಶನು ವಿಜಯ ಸದರನೆ ಗಯನೆ ಕೇಳೆಂದ | ನಡೆದು ಸುರಪನ ಪೋಲಿಗಮರರ | ಹೊಡೆದು ಹೊಡೆಸೆಂಡಾಡುವ ಸುರರ | ಕಡಿದು ರಣದಲಿ ನಾಲ್ಕು ದಿಕ್ಕಿನಲಾನೆವರಿವರಿದು || ಪೊಡವಿಗಧಿಕ ಸುರಾರಿಸಂಘವ | ಮಡುಹಿ ಚಿತ್ತದೊಳಮರರಾಯಗೆ | ಬಿಡಿಸಿದನು ಭೀತಿಯನು ಗಯ ಕೇಳೆಂದನಾಮುನಿಪ ||