ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ [ಸಂಧಿ ೧೫ ೧೬ ಕರ್ಣಾಟಕ ಕಾವ್ಯಕಲಾನಿಧಿ ಕರುಣಿಸೆನಗೆಲೆ ಭೋಗಿಭೂಷಣ | ಹರುಷದಿಂದ ಸಹಸ್ರಕವಚವ | ಚಿರದೊಳಿಪ್ಪಂತೊಲಿದು ಬಳಿಕ ವಿರೋಧಿಗಳು ಸೆಣಸೆ || ಹರಿಯದಂದದಲೆನಗೆಯೆಂದಿಗು | ಮರಣವಿಲ್ಲದ ತೆಹದಿ ವರವನು || ಪರಮ ಪುರುಷನೆ ಎನಲು ಹರ ಯೋಚಿಸಿದನೊಂದನುವ || ಹುಲಿಗೆ ಧೈರವ ಜೋರನಿಗೆ ಸು | ಸ್ಪಳವ ಪಾತಕಿಗಧಿಗದಾಯುವ || ನೊಲಿದು ಕೊಟ್ಟರೆ ಇಳೆಯ ಜನರನ್ನು ಬದುಕಲೀಸುವರೆ || ಗಳಿಗೆಯಾದರು ಎಂದು ತನ್ನೊ ಳು | ತಿಳಿದು ಬಟ ಕೀಮಾತನೆಂದನು | ಖಳನೊಡನೆ ತ್ರಿಪುರಾರಿ ಹರುಷದಿ ಗಯನೆ ಕೇಳೆಂದ || - ವಜ್ರಕವಚಸಹಸ್ತವನು ನಿನ | ಗಾರ್ಜಿಸಿತ್ತೆನು ನರಸುರಾಸುರ | ರೂರ್ಜಿತಾಸ್ತ್ರಗಳಿಂದ ಕಡಿಯಲು ಹರಿಯದು: ಮುಳಿದು || ಆರ್ಜವದಿ ಸಂಗರದಿ ನಿನ್ನೊಳು | ಘರ್ಜಿಸುತ ಪಗಲಿರುಳು ಕಾದಲು | ನಿರ್ಜರಾಬ್ದ ಸಹಸ್ರಕೊಂದನು ತ° ದು ತಾನು ವ || - ಈಿಸಿದ ಕವಚಗಳನೆಲ್ಲವ | ಖ್ಯಾತಪುರುಷನದಾವನಾಗಲಿ | ಭೀತಿಯಿಲ್ಲದೆ ಸಮರದೊಳಿಯಲಿವನ ಕೈಯಿಂದ | ಆತತುಕ್ಷಣ ಹಾನಿಯಪ್ಪುದು || ಭೂತಳದೊಳಿದು ತಪ್ಪದೆಂದಾ | ಭೂತನಾಥನು ನುಡಿಯಲದ ಕೈಕೊಂಡನಾಖಳನು | ಒಂದು ಕವಚವ ದಿವ್ಯಸಾಸಿರ | ಬಂಧುರಾಬ್ಲಂಗಳಿಗೆ ಕಡಿಯ | ಬೃಂದವನ ಕಂಧರವು ಸಾಸಿರ ಭಾಗವಹುದೆಂದು || ಮುಂದೆಯಿಾಸರಿ ರಣವ ಜಯಿಸುವ | ಕಂದನನು ಪಡೆವಧಿಕರೆನಿಸುವ | ತಂದೆತಾಯ್ ಹುಸಿಯೆನು ತಲೀಶಂಗೆಳಗಿ ಬೀಟಿಂಡ | ೧೭ ೧೮ ೧೯ ೧{°