ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ (ಸಂ ಧಿ. �3... ೯೬ ಕರ್ಣಾಟಕ ಕಾವ್ಯಕಲಾನಿಧಿ ಎಂಬ ಹರಿವಚನವನು ಕೇಳಿ ತಿ | ಯಂಬಕನು ನಿಮ್ಮಿಂದ ಸೇವೆಯ | ಕೊಂಬ ಪಾಟಿಯ ಮಹಿಮರಾರೀಲೋಕ ಮೂಡಲಿ || ನಂಬಿದವರನು ಸಲಹಲೋಸುಗ | ಕುಂಭಿನಿಯೊಳಮಿತಾವತಾರದಿ || ಸಂಭ್ರಮದಿ ನೀವೆ ನಟಿಸುವಿರೆಂದನಗಬೇಶ | ತಾವು ಜಗದಲಿ ಶರಣಜನರನು | ಓವಿ ಸಲಹುತ್ತಿರಲು ನಿಮ್ಮ ಯ | ಪಾವನಾಂಪ್ರಿಯ ಕರುಣದಲಿ ದುರ್ಜನರು ಬಹುವರವ || ಈವ ಸುಧೆಯೊಳ್ ಪಡೆದು ಸಜ್ಜನ | ದೇವದಾನವ ಮನುಜರುರಗರು | ಜೀವಿಗಳ ನೆರೆ ಕೊಂದು ಬಾಧಿಸರೀಜಗತ್ರಯವ || - ಮನುಮಥಾರಿ ಯು ನುಡಿದ ನಿನ್ನೊಲು | ಮನದೊಳೊಂದನು ಬಾಸ್ಥ ದಲಿ ನೆನೆ | ವನುವದೊಂದಾವತಿ ಯೆವೆನು ಭಜಿಸಲವರುಗಳ || ಘನದಿ ಬಯಸಿದ ವರವಸಿವೆ., | ಧನುಜವೈರಿಯೆಯೆನು, ನಗ, ವೆ | ವಿನಯದಿಂದಲಿ ನುಡಿದ ನಾವ ಕಪಟಿಗಳೆ ಹೇ೦ದ || ಕಪಟನಾಟಕಸೂತ್ರಧಾರಕ | ನಪರಿಮಿತಮಹಿಮಾತಿಶಯ ಬಹು | ನಿಪುಣ ಮಿಗೆ ನೀಸಕಲಾವನೀತಳದಾಗುಹೋಗುಗಳ | ಉಪಮೆಯೊಳಗಾಗೈದು ಸಲಹುವೆ | ಚಪಳತನದಲಿ ನಿನ್ನ ಪೋಲುವ || ವಿಪುಳಮತಿಗಳದಾರು ಲೋಕದೊಳೆಂದನಾಶಿವನು | - ಎನಲು ನಗುತ ರಮೇಶನಿದಕೊಂ | ದನುವ ಕಾಣಲು ಬೇಕೆನುತ ನಿಜ | ತನುವನೆರಡಂಗದಲಿ ಧರಿಸಿದನಾಗ ಡಂಭನೊಳು || ಘನತಾಜಿಯನೊಂದು ರೂಪಿನ | ಲನುವ ತು ಮಾಡಿ ನಿಂದರ | ಧನೆಯ ರೂಪದಿ ತಪಕೆ ಕುಳಿತನು ಹರನ ಸನಿಯದಲಿ | ܘܢ ೯೮ ೯