ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೫

ವಿಕಿಸೋರ್ಸ್ದಿಂದ
(ಪುಟ:ಗೌರ್ಮೆಂಟ್ ಬ್ರಾಮ್ಮಣ.pdf/೧೩೫ ಇಂದ ಪುನರ್ನಿರ್ದೇಶಿತ)
ಈ ಪುಟವನ್ನು ಪ್ರಕಟಿಸಲಾಗಿದೆ

ನನ್ನಪ್ಪನ ಮಾಸ್ತರ ನೌಕರಿ ಮತ್ತು ಪಂದ್ರಾ ಆಗಸ್ಟ
೧೧೯

ದಾರಿಯನ್ನೇ ತುಳಿದು ಬಾಯಿ ಮುಚ್ಚಿಕೊಂಡು ಊರ ಹೊರಗೆ ಇವರಿಗಾಗಿಯೇ ಕಟ್ಟಸಿದ ಬಾವಿಯಿಂದ ನೀರನ್ನು ತಂದರಂತೆ! ಇದು ನಮ್ಮ ದೇಶದ ನಲ್ವತ್ತೇಳರ ಸ್ವಾತಂತ್ಯ್ರ!
ಇದು ನಮ್ಮಪ್ಪನ ನಾಡಿಗೆ ಸಿಕ್ಕ ಸ್ವಾತಂತ್ರ್ಯ!


1

1