ಪುಟ:ಚಂದ್ರಶೇಖರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆದು ಭಾಗ. ೫೩ ಚುಕ್ಕಿಯ ಬೆಳಕಿನಲ್ಲಿ ದೃಷ್ಟಿಸಿ ನೋಡುತಲಿದ್ದ ಹಾಗೆ ಪ್ರಹರಿಯ ಮೃತನಾದ ದೇಹವು ನೀರಿನಲ್ಲಿ ತೇಲಿಹೋಗುತಲಿದ್ದುದು ಕಂಡುಬಂದಿತು. ಮೊದಲು ಅವನು ನಬಾಬನ ಸಿಪಾ ಯಿಗಳು ಹೊಡೆದುಹಾಕಿರಬೇಕೆಂದು ತಿಳಿದುಕೊಂಡನು, ಆದರೆ ಕುರುಡು ಕಾಡಿನ ಕಡೆ ನೋಡಲಾಗಿ ಅಲ್ಲಿ ಬಂದು ಧೂಮರೇಖೆಯು ಕಣ್ಣಿಗೆ ಬಿದ್ದಿತು. ಅದು ಇನ್ನೂ ಅಳಿಸಿ ಹೋಗಿರಲಿಲ್ಲ. ಅದೂ ಅಲ್ಲದೆ ಮತ್ತೊಂದು ಹಡಗಿನಲ್ಲಿದ್ದವರು ಏನಾಗಿರಬಹುದೆಂದು ನೋಡಿಕೊಂಡು ಹೋಗಲು ಓಡಿಬರುತಲಿದ್ದರು. ಆಕಾಶದಲ್ಲಿ ನಕ್ಷತ್ರಗಳು ಪ ಜಲಿ ಸುತಲಿದ್ದವು. ನಗರದ ಮಧ್ಯೆ ದೀಪಮಾಲೆಗಳು ಪ್ರಕಾಶಿಸುತಲಿದ್ದವು, ಗಂಗೆದು ಕೂಲದಲ್ಲಿ ನೂರಾರು ದೊಡ್ಡ ದೊಡ್ಡ ತರಣಿಗಳ ಇರಿದು ಅಂಧಕಾರದಲ್ಲಿ ನಿದೆ) ಹೋಗುತಲಿದ್ದ ರಾಕ್ಷಸಿಗಳ ಹಾಗೆ ನಿಶ್ಲೇಷ್ಮವಾಗಿ ನಿಂತಿತ್ತು. ಕಲಕಲ ರವದಿಂದ ಅನಂತ ಪ್ರವಾಹಿನಿಯಾದ ಗಂಗೆಯು ಹರಿದುಹೋಗುತಲಿತ್ತು, ಆ ಪ್ರವಾಹವು ಪ್ರಹರಿಯ ಶರೀರವನ್ನು ತೇಲಿಸಿಕೊಂಡು ಹೋಗುತಲಿತ್ತು, ಒಂದು ಪಲಕ ಕಾಲದಲ್ಲಿ ಫಾಸ್ಟ್ರನು ಇದನ್ನೆಲ್ಲಾ ನೋಡಿದನು. ಫಾಸ್ಟ್ರನು ಆ ಕುರುಡು ಕಾಡಿನ ಕಡೆ ಮೇಲ್ಯಡೆ ಈಪತ್ರಳನಾದ ಮೂವರೇಣಿ ಯನ್ನು ಕಂಡು ತನ್ನ ಕೈಯಲ್ಲಿದ್ದ ಬಂದೂಕನ್ನು ಕಾಡಿನಕಡೆಗೆ ಗುರಿಯಿಟ್ಟ ಎತ್ತಿ ಹಿಡಿದನು. ಅವನು ಈ ವನಾಂತರಾಳದಲ್ಲಿ ಬಾರೊ ಕತ್ರವು ವಿತುಕೊಂಡಿರಬೇಕೆಂದೂ, ಅವನು ಅದೃಶ್ಯನಾಗಿ ಮರೆಯಲ್ಲಿದ್ದುಕೊಂಡು ಸ ಹರಿವನ್ನು ನಿಸಾತ ಮಾಡಿರಬೇ ಕೆಂದೂ, ತಾನು ಅವನನ್ನು ಆ ಕ್ಷಣದಲ್ಲಿ ನಿಪಾತಮಾಡಿಬಿಡುವೆನೆಂದೂ ಮನಸ್ಸಿನಲ್ಲಿ ಯೋಚಿಸಿಕೊಂಡನು. ಆದರೆ ಅವನು ಸ್ಟಾನಿ ಯುದ್ಧವಾದಮೇಲೆ ಭಾರತವರ್ಷಕ್ಕೆ ಬಂದ ವನಾಗಿದ್ದನು. ದೇಶೃಜನರು ಇಂಗ್ಲೀಷರ ಮೇಲೂ ಗುರಿಯಿಟ್ಟು ಹೊಡಿಯಬಲ್ಲರೆಂದು ಅವನಿಗೆ ಗೊತ್ತಿರಲಿಲ್ಲ. ಅವನು ಅಂತಹ ಯೋಚನೆಗೂ ಅವಕಾಶ ಕೊಡಲಿಲ್ಲ. ಅವನ ಮನಸ್ಸಿನಲ್ಲಿ, ಈ ದೇಶೃಹನರಾದ ಶತು ವಿಗೆ ಅಂಜುವ ಇಂಗ್ಲೀಷರವನು ಪ ಣವನ್ನು ಇಟ್ಟುಕೊಂಡಿರುವುದಕ್ಕಿಂತಲೂ ಸಾಯುವುದು ಮೇಲೆಂದು ಭಾವಿಸಿಕೊಂಡು, ಹಡಗಿನ ಮೇಲುಭಾಗದಲ್ಲಿ ನಿಂತು ಬಂದೂಕನ್ನು ಗುರಿಹಿಡಿದೆತ್ತಿಕೊಂಡಿದ್ದನು, ಆದರೆ ಆ ಮುಹೂರ್ತದಲ್ಲಿಯೆ ಕುರುಡು ಕಾಡಿನೊಳಗೆ ಅಗ್ನಿ ಶಿಖಿಯು ಕಣೋಳಿಸಿತು~ ಪುನಃ ಅದರೊಂದಿಗೆ ಬಂದೂಕಿನ ಶಬ್ದವಾಯಿತು. ಮಾರನು ಮಸ್ತಕದಲ್ಲಿ ಆಹತನಾಗಿ ಪ್ರಹರಿಯಹಾಗೆ ಗಂಗಾಸೋತದಲ್ಲಿ ಬಿದ್ದನು. ಅವನ ಕೈಯಲ್ಲಿದ್ದ ಬಂದೂಕು ಹಡ ಗಿನ ಮೇಲುಭಾಗದಲ್ಲಿ ಬಿದ್ದಿತ್ತು. ಪ್ರತಾಪನು ಆ ಸಮಯದಲ್ಲಿ ಸೊಂಟದಲ್ಲಿದ್ದ ಚೂರಿಯನ್ನು ತೆಗೆದು ಹಡಗಿಗೆ ಕಟ್ಟದ ಹಗ್ಗಗಳನ್ನೆಲ್ಲಾ ಕುಯಿದನು. ಅಲ್ಲಿ ನೀರು ಆಳ ವಾಗಿರಲಿಲ್ಲ. ಪ್ರವಾಹವು ವೇಗವಿಲ್ಲದೆ ಮೆಲ್ಲಮೆಲ್ಲಗೆ ಹೋಗುತಲಿತ್ತಾದ ಕಾರಣ ಹಡಗಿಗೆ ಲಂಗರನ್ನು ಬಿಟ್ಟಿರಲಿಲ್ಲ. ಲಂಗರು ಬಿಟ್ಟಿದ್ದರೂ ಬಲಿಷ್ಠನಾದ ಹಸ್ತಲಾಘವವುಳ್ಳ ಪತಾಪನಿಗೆ ಅದು ನಿಮ್ಮ ಕಾರಿ