ಪುಟ:ಚತುರ್ಥಾಂಶಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೬ ೨, ಬ ೧೯] ಚತುರ್ಥಾ೦ಶ ಸಂಸ್ಕೃತ ಮೂಢ ಭರದ್ವಾಜ ಮಿಮಂ ಭರದ್ವಾಜ೦ ಬೃಹಸ್ಪತೇ | ಯಾತೌ ಯದುಕ್ಕಾ, ಪಿತರ್‌ ಭರದ್ವಾ ಬಸತಯಂ || ಟಿಕು-ಎಲೆ ಮಢ ಬುದ್ಧಿಯುಳ್ಳವಳೇ, ದ್ರಾಜನಾದ ಇವನನ್ನು ಭರಿಸು ಎಂದು ಬೃಹಸ್ಪತಿಯು-ಬ ಹಸ್ಪತಿಯೇ~ : ದ್ರಾಜನಾದ ಇವನನ್ನು ನಾನು ಒಬ್ಬಳೆ ಏಕೆ ಸಾಕಬೇಕು, ನೀನೇ ಇವನನ್ನು ಸಾಕು ಎಂದೂ ಆವಳ ಈರಿ°ತಿ ಪರಸ್ಪರವಾಗಿ ಹೇಳಿ ಯಾವ ಕಾರಣ ತಾಯಿ ತಂದೆಗೆ ೪ಾದ ಬೃಹಸ್ಪತಿ ಮಮತೆಯರು ಹೊ೫ಟುಹೋದರೆ, ಆಕಾರಣ ಅವನು ಭರದ್ವಾಜನೆಂಬ ಹೆಸರು ಪಡೆದನು) ಸಂತಾನವು ವಿತಥವಾಗುತ್ತಿರಲಾಗಿ ಮರುತ್ತುಗಳಿ೦ವ ಪುತ್ರನಾಗಿ ಕೊಡಲ್ಪಟ್ಟ ಕಾರಣ, ಅವನಿಗೆ ವಿತಥನೆಂಬ ಹೆಸರೂ ಆಯು. ಆ ವಿತಥನಿಗೆ ಮನ್ನುವೆಂಬ ಮಗನಾದ ೧. ಆ ಮನ್ಯು ವಿಗೆ ಬೃಹತ್ ಕ್ಷೇತ್ರ ಮಹಾವೀರ್, ನಗರ, ಗರ್ಗರೆಂಬ ಮಕ್ಕಳಾದರು, ನಗ ರನಿಗೆ ಸಂಕೃತಿಯು ; ಸಂಕ್ಷೇತಿಗೆ ಗುರುತಿ, ರಂತಿದೇವರೆಂಬ ಇಬ್ಬರು ನುಕ್ಕಳು ಆದರು. ಗಗನಿಗೆ ತಿವಿಯು ; ಆತನಿಯಿಂದ (ಗಾರ್ಗ್ಯರಾದ) ರೈ ನೇಯರೆಂಬ ಕತೆ-ರೇತರಾದ ದ್ವಿಜಾತಿಗಳಾದರು. ಮಹಾವಿ'ರನಿಂದ N ಒಟ | -.. - - - - ... - .. ದಿಂದ ಆಯಕ್ಷನ ಗರ್ಭದಲ್ಲಿ ತನ್ನ ವೀರವೆಂ ಬಿಡಲಾಗಿ, ಆ ಗರ್ಭದಲ್ಲಿ ತಿರುವು ಸ್ಥಾನಸಂಕೆತದಿಂದ ತನ್ನ ನೆಲೆ ವಿರ ಬೀಳ ಬಹುದೆ ಎನು ತಲೂ ಅದನ್ನು ಬಾಹ್ಯ ಪ್ರದೊಶಕ್ಕೆ ತಳ್ಳಿಬಿಡಲಾಗಿ ; ಅದು ಅಮೋಘುವೀರ ವಾದುದಿಂದ ಭೂಮಿಯಲ್ಲಿ ಬಿದ್ದರೂ ಭರದ್ವಾಜನೆಂಬ ಹೆಸರಿನಿಂದ ಬೃಹ ಸ್ಪತಿಗೆ ಪುತ್ರನಾದನು. ಆಮೇಲೆ ಗರ್ಭದಲ್ಲಿದ್ದಂಥ ಉಚಠ್ಯಪುತ್ರನು ಬೃಹಸ್ಪತಿಯಿಂದ ಅಂಧನಾಗು ಎಂದು ಕನಾಗಿ ದೀರ್ಘತಮನಾಗಿ ಹುಟ್ಟಿ, ದನು. ಆ ಭೂಮಿಯಲ್ಲಿ ಬಿದ್ದ ಬೃಹಸ್ಪತಿವಿ ರಜಾತನಾದ ಬಾಲಕನನ್ನು ತಾಯಿತಂದೆಗಳು ಎಂದರೆ ಮಮತೆಯ, ಬೃಹಸ್ಪತಿಯ ನೋಡಿ-ನಮ್ಮಿ 1ರಿಂದ ಹುಟ್ಟಿದ ದ್ರಾಜನಾದ ಇವನನ್ನು ನೀನು ಭರಣಮಾಡು ಎಂದು ಸರಸ್ಸರವಾಗಿ ಹೇಳಿ ಇಬ್ಬರೂ ಒಪ್ಪದೆ ತ್ಯಜಿಸಿ ಹೋದುದಿಂದ, ಆ ಬಾಲ ಕನು ಭರದ್ವಾಜನೆಂಬ ಹೆಸರುಳ್ಳವನಾದನು. ಈ ಭಾಗವು ವ್ಯಾಖ್ಯಾನದ ಪರಿವರ್ತನವಾದ ಕಾರಣ ಟಿಪ್ಪಣದಲ್ಲಿ ಸೇರಿಸಲ್ಪಟ್ಟಿತು.