ಪುಟ:ಚತುರ್ಥಾಂಶಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- * 0) ° | ೧ | ೧೦೦ ವಿಷ್ಣು ಪುರಾಣ (ಅಧ್ಯಾಯ ಆ ಮೈಮಂಗೆ ದಿವಾಕರನುದಿಸುವನು, ಆ ದಿವಾಕರಂಗೆ ಸಹದೇವನು; ಆ ಸಹದೇವಂಗೆ ಬೃಹದಪ್ಪನು ; ಆ ಬೃಹದಪ್ಪನ ಮಗನು ಭಾನುರಥನು ; ಆ ಭಾನು ರಥಂಗೆ ಪ್ರತಿತಾತ್ಮನುದಿಸುವನು. ಆ ಪ್ರತೀತಾಶ.೦ಗೆ ಸುಪ್ರ ತೀಕನೊಗೆವನು ; ಆ ಸುಪ್ರತೀಕಂಗೆ ಮುರುದೇವನು ; ಆ ಮುರುದೇವಂಗೆ ಸುನಕ್ಷತ್ರನೆಂಬ ತನಯನು ; ಆ ಸುನಕ್ಷತ್ರಂಗೆ ಕಿನ್ನರನೆಂಬ ಸೂನು ... ಆ ಕಿನ್ನರಂಗೆ ಅಂತರಿಕ್ಷನೆಂಬ ತನುಜಾತನು ; ಆ ಅಂತರಿಕ್ಷಂಗೆ ಸುಸರ್ಜನೆಂಬ ನಂದನನು ; ಆ ಸುಪರ್ಣನೆಂಬರಂಗೆ ಅಮಿತ ಆತನು ; ಆ ಅಮಿತ್ರಬೆತಗೆ 'ಬೃಹದ್ದಾಜನು ; ಆ ಬೃಹದಾಜಂಗೆ ಧಕ್ಕಿಯು ; ಆ ಧರಿಗೆ ಕೃತಂಜ ಯನು ; ಆ ಕೃತಂಜಯಂಗೆ ರಣಂಜಯನು ; ಆ ರಣಂಜಯಂಗೆ: ಸಂಜ ಮನೆಂಬಣುಗನು; ಆ ಸಂಜಯಂಗೆ ಶಾ ಕ್ಯನೆಗೆವನು, ಆ ಶಾ ಕ್ಯಂಗೆ ಶುರೊ ದನನು ಪುಟ್ಟುವನು, ಆ ಶದ್ರೋಗನಸಿಂದ ರಾಹುಳ ಸುವಿಸುವನು. ಆ ರಾಹುಳಂಗೆ ಪ್ರಸೇನಜಿತೆಂಬವನು ಹುಟ್ಟುವನು, ಆ ಸ ಸೇನಜಿತೆಂಬವಂಗೆ ಕ್ಷುದ್ರಕನು ; ಆ ಕ್ಷುದ ಕಂಗೆ ' ಕೆ.೦ತೆ ಕ ನವತರಿಸುವನು, ಆ ಕುಂಡಕಂಗೆ ಸುರಥನು ಸಂಭವಿಸುವನು, ಆತನ ಮಗನು ಸುಮಿತ್ರನಿಗೆನನು, ಕೇಳು ಮೈತ್ರೇಯ, ಬೃಹದಲನೆ: ಮೊದಲಾಗಿ ಸುಮಿತ್ರನೆಂಬವನೇ ಕಡೆಯಾದ ಈ ಇಕ್ಷಾಕುವಂಶದ ದೊರೆಗಳು ಭೂಮಿಯನಾಳರೆಂದು ತಿಳಿದುಕೊಂ ಎದು, ಈ ಅರ್ಥದಲ್ಲಿ ವಂಶಾನುಪ್ರಕವು ಜಗದೊಳ' ನೆಗಳೆ ನಡೆದಿ ರ್ಪದು, ಅದೆಂತನೆ :-" ಶೆಇಕ್ಷಣಾ ಮಯಂ ವಂಶಃ ಸುಮಿತ್ರಾ೦ ತೋ ಭವಿಷ್ಯತಿ। ಯತಸ್ಸಂ ಪ್ರಾಪ್ಯ ರಾಜಾನಂ ಸಂಸ್ಥಾ ಪ್ರಾಪ್ಪತಿ ವೈ ಕಲ್‌|| ಟ'ಕು-ಈ ಇಕ್ಲಾಕುವಂಶದ ರಾಯರು ಸುಮಿತ್ರನೆಂಬವನೇ ಕಡೆ ಯಾಗಿ ಲೋಕದೊಳು ಕಲಿಯುಗದಲ್ಲಿ ಪ್ರತಿಷ್ಠಾವಂತರಾಗಿ ಬಾಳುವರು. ಎಂಬೀ ವಂಶವಿಸ್ತಾರವೃತ್ತಾಂತವಂ ಶ್ರೀ ಪರಾಶರರು ಮೈಯಂ ಗೆ ನಿರೂಪಿಸಿದರೆಂಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಇಪ್ಪತ್ತೆರಡ ನೆಯ ಅಧ್ಯಾಯ.೦ ಸಮಾಸ್ಪಂ. $5. ಪಾ-1, ಬೃಹದ್ದೇ ಜನು. ಆತ೦ಗೆ ಸುಧರಿಯು, ಆ ಸುಧರಿಗೆ- ಕ, ಮಾ. 2, ಕರಇ೦ಜುನು, ಆ ಕರಣ೦ಜಯ೦ಗೆ- ಕ, ಮ3. ಕುರುಂಡಕ, ಸುರ೦ಡ-ಕ, ಮಾ.