ಪುಟ:ಚತುರ್ಥಾಂಶಂ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ (ಅಧ್ಯಾಯ ವಿಷ್ಣು ಪುರಾಣ ಇಪ್ಪತ್ತುನಾಲ್ಕನೆಯ ಅಧ್ಯಾಯ. ಕೇಳು ಮೈತ್ರೆಯ : ಆ ಮಗಧವಂಶದೊಳು (ಬಾರ್ಹದಥರಲ್ಲಿ ಕಡೆಯವನಾಗಿ, ಕಲಿಯುಗದೊಳು ರಾಜ್ಯವನಾಳುವ 1ರಿಪುಂಜಯ' ನೆಂಬ ರಾಯಂಗೆ ಮುಸಿಕನೆಂಬವನು ಮಂತ್ರಿಯಾಗಿ ವರಿಸುವನು. ಆ ಮಂತ್ರಿಯು ತನ್ನೊಡೆಯನಾದ ರಿಪುಂಜವನನು ಕೊಂದು ಪೆಜತೆರ್ವನಾದ+ ಪ್ರದ್ರೋ ತನೆಂಬವಂಗೆ ಪಟ್ಟವಂ ಕಟ್ಟುವನು. ಆ ಪ್ರದೊತಂಗೆ ಬಲಾಕ'ನೆಂಬ ಪುತ್ರನುದಿಸುವನು. ಆ ತಂಗೆ ವಿಶಾಳಯರ ತು ಜನಿಸುವನು. ಆ ವಿಶಾ ಖಯಸಂಗೆ ಜನಕನೆಂಬ ಕುಮಾರನಾವಿರ್ಭವಿಸುವನು. ಆ ಜನಕಂಗೆ ನಂದಿವರ್ಧನನೆಂಬ ಸೂನು, ಆ ನಂದಿನರ್ಧ ನಂಗೆ 'ನಂದಿ' ಯೆಂಬ ಪುತ್ರನು ಸಂಜನಿಸುವನು. - ಕೇಳು ಮೈತ್ರೇಮ : ಈ ಐವರು ಪ್ರದ್ಯೋತರೆಂಬ ಸಂಜ್ಞೆಯಂ ಪಡೆದು (ಎಂಟು) ನೂಕು ಮುವತ್ತೆಂಟು ವರ್ಷಪರ್ಯ೦ತವು ರಾಜ್ಯವ ನಾಳರು. ರ ಕಡೆಯೆಳೆಗದ ನಂದಿ'ಗೆ ತಿಶುನಾಭನೆಂಬ ಮಗನು ಜನಿಸುವನು. ಆ ತಿಳುನಾವಂಗೆ ಕಾಕವರ್ಣ ನೆಂಬ ಅಣುಗನವತರಿ ಸುವನು. ಆ fಾ ಕವರ್ಣಂಗೆ ಕ್ಷೇಮಧರ್ಮನೆಂಬ ಮಗನು. ಆ ಕ್ಷೇಮ ಧರ್ಮ೦ಗೆ ಕ್ಷತೌಜನು. ಆತನ ಸೋನು ವಿಧಿಸಾರನು, ಆ ವಿಧಿಸಾರನ ಸೂನು ಅಜಾತಶತ್ರು ಆತನ ಪುತ್ರನು ಅರ್ಭಕನ ಅರ್ಭಕನ ತನುಜನು ಉದ ಯನು, ಆ ಉದಯಂಗೆ ನಂದಿವರ್ಧನನು, ಆ ನಂದಿವರ್ಧನಂಗೆ ಮಹಾನಂದಿ ಯೆಂಬ ನಂದನನು ಪುಟ್ಟುವನು. ಕೇಳು ಮೈತ್ರೇಮ ! ಈ ಸೇ ಶಿಶುನಾಭನ ಸಂತತಿಯ ದೊರೆ ಗಳು ಮುಂದೆ ಕಲಿಕಾಲದಲ್ಲಿ ಮುನ್ನೂ (ಅಲುವತ್ತೆರಡು ವರ್ಷಪಠ್ಯಂತ ರವು ರಾಜ್ಯವನಾಳುವರು. ಟಿಪ್ಪಣಿ-+, ಸ್ವಪುತ್ರ ಎಂದರೆ ತನ್ನ ಮಗನಾದ-ಎಂದು ಸಂಸ್ಕೃತಮಾತೃಕೆಯಲ್ಲಿದೆ. ಪಾ-1. ವರ೦ಜಯ - ಕ. ಮಾ. 2. ಕಾಲಕ-ಕ, ಮಾ. 3, 4, ಮಹಾನಂದಿ-ಕ, ಮು. -- - - * -- .. - *.