ಪುಟ:ಚತುರ್ಥಾಂಶಂ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ವಿಷ್ಣು ಪುರಾಣ [ಅಧ್ಯಾಯ ಬೃಹದಥನೆಂಬ ಮಗನು ಜಸಿಸುವನು. - ಕೇಳು ಮೈತ್ರೇಯ, ಈ ಹೇಳಿದ ಹತ್ತು ಮಂದಿ ದೊರೆಗಳು ಮರ ರೆಂಬ ಹೆಸರುಳ್ಳವರು. ಇವರು ರಾಜ್ಯವನ್ನಾಳುವುದು ನೂತು ಮನ ತೇಳು ಅಬ್ಬ ವ ರಂತರವು. ಕೇಳು ಮೈತ್ರೇಯ, ಆ ಮೌಲ್ಯರೆಂಬ ಏಳಿಗೆಯ ಸೆಸರುಳ್ಳ ಗೋರೆ ಗಳ ಅಭಾವರೆಪ್ಪುದು, ದಶಕಗರೆಂಬವರು ಅವನಿಯನಾಳರು, ಅದರ ಶುಂಗರೆಂJರಸುಗಳಲ್ಲಿ : ಪ್ರಷ್ಯಮಿತ್ರ' ನೆಂಬ ಸೇನಾಪತಿಯು 2 ಸಾಮಿಯಂ? ಕೊಂದು ಧರಣಿ ಚನಾಳನು.(4 ಇನ ಮಗನು ಅಗಿ ಮಿತ್ರನು, ಆ ಅಗ್ನಿಮಿತ್ರನಿಗೆ ಸುಪ್ರಂಬ ಪುತ್ರನಿಗೆವನು ಸುವ್ಯನಿಗೆ ವಸು ಮಿತ್ರನà: ವಸುವಿಸಿಗೆ ಉದಕನು, ಉದಕನಿಗೆ ಪುಂಗಕನೆಗೆವನು. ಆ ಪುಳಿಂದ ಕಂಗೆ ನಿತಾ ಮನಸುವು ; ಆ ಪಕ್ಷವಟುವಿಗೆ ನಮಿತ್ರನು ಆ ವಗ್ರವಿತ್ರಂಗೆ ಭಾಗವತನು ; ಆ ಭಾಗವತಂಗೆ ಗೌವಭೂತಿಯು ಜನಿ ಸುವನು. ಕೆಳು ಮೈತ್ರೇಯ, ಈ ಹೇಳಿದ ಹತ್ತು ಮಂದಿ ಶುಂಗರೆಂಬ ಅರಸರು ನೂಲು ಹನ್ನೆರಡು ವರುಪ ಧರಣಿ ಯನಾಳ್ಳರು ) ಆನಂತರದಲ್ಲಿ ಕಣ್ಮರೆಂಬ ಸಂಜ್ಞೆಯುಳ್ಳವರಿಗೆ ಭೂಮಂಡಲವೆಲ್ಲಾ ಸೇರುವುದು. ಆ ತಂಗರಾಜನಾದ ದೇವಭೂತಿಯು ದುರ್ವ್ಯಸನಸರನಾಗಿರ್ಘನು. ಆತನನು ಆತನ ಮಂತ್ರಿಯಾದ ವಸುದೇವನೆಂಬ ಹೆಸರುಳ್ಳ ಕಣ್ಣನು) ಕೊಂದು ತಾನೆ: ಧರೆಯನಾಳನು, ಆ ವಸುದೆ ವಂಗೆ ಭೂಮಿತನೆಂಬ ಪುತ್ರನುದಿಸುವನು. ಆ ಭೂಮಿತ್ರಂಗೆ ನಾರಾಯಣನೆಂಬವನುರುದ್ದವಿಸುವನು. ಆ ನಾರಾ ಯಣ೦ಗೆ ಸುಶರ್ಮನೆಂಬ ಮಗನಾವಿರ್ಭವಿಸುವನು. " ಈಪೇಳ ನಾಲ್ಪ ರು ದೊರೆಗಳು ರ್ಕಾಾಯರೆಂಬ ಹೆಸರುಳ್ಳವರಾಗಿ ನಾಲ್ಪದು ವರುಷ ಪರ್ಯ೦ತರವು ಥಿಯನಾಳ್ವರು. ಕೆಳ ಮೈತ್ರೇಯ, ಅನಂತರದಲ್ಲಿ ಆ ಕಾಣಾಯನೆಂದು ಸಂಜ್ಞೆ ಯುಳ್ಳ ಸುಶರ್ಮನೆಂಬ ಗೋರೆಯನು ಅವನ ವೃತನಾದ 'ಬಲಿಸುವ ಕನೆಂಬ ವನು ಮಡುಹಿ ಬಲವಂತನಾಗಿ ಆಂಧ್ರಜಾತಿಯನಾಗಿ ಇಳೆಯನಾಳನು. ೫ಕು-1: ಈ ತನು ಶು೦ಗರಾಜರಲ್ಲಿ ಮೊದಲನೆಯವನು. ಪಾ- ಪಿರಿಯನಂ-ಕ, ಮ. ಇ®