ಪುಟ:ಚತುರ್ಥಾಂಶಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ಜ - ೧ov ವಿಷ್ಣು ಪುರಾಣ [ಅಧ್ಯಾಯ ಆಳುವರು, 1ಕೋಸಲ ಆಂಧ್ರ ಪುಂಡ ತಾವ ಲಿಪ್ತದೇಶ ಭೂಮಿಯನು ಸಮುದ್ರತಟಪುರಿಯಲ್ಲಿ ' ದೇವರಕ್ಷಿತನೆಂಬವನಾನು, ಕಳಿಂಗವಾಹಿಸವ ಹೇಂದ್ರ ದೇಶಪೂರ್ವಿಯನು 'ಗುಡರೆಂಬವರು' ಅಳ್ಳರು, ನೈಸದ ನೈಮಿಸಿ ಕಕಾಲಕೋಶಕರವೆಂಬ ಹೆಸರುಳ್ಳ ಜನಪದಗಳನು ಮಣಿ' ಧಾತ್ಯಕ'ವಂಶ್ಯ ರು ರಕ್ಷಿಸುವರು, ರಾಜ್ಯ ಮುವಿಕವೆಂಬ ಜನಪದಗಳನು : ಕನಕನೆಂಬ ಅಭಿಧಾನವುಳ್ಳನು ಪೊರೆವನು.1 ಸರಾಷ್ಟ್ರ) ಅವಂತಿ ಶದ ಅಭೀರ ಮತ್ತು ನರ್ಮದ ಮರುಭೂಮಿ ದೇಶಂಗಳನು ವಾತ್ಯದಿಜರೂ ಶೂದ್ರರ ( ಇನ್ನೂ ಕೆಲವರು )ಪಾಲಿಸುವರು. 'ಸಿಂಧುತಟ ದಾವಿಕರೇಶ ಚಂದ್ರಭಾ ಗೆ'ಕಾಶ್ಮೀರದೇಶಗಳನ್ನು ಪ್ರಾತ್ಯಕ್ಷ ಶೂದ್ರಾದಿಗಳು ಪಾಲಿಸುವರು. ಈ ಕೆಳು ಮೈತ್ರೇಯ, ಈ ಪೂರೊಕರಾದರೆಲ್ಲರುಂ ಅಲ್ಲ ನಾನಾ ವಿಷಯಗಳನು ಸಮಕಾಲಗೋಳಾಳನುಭವಿಸುವರು. ಇವರಿಸಿ ಬರಂ ರಾಜ್ಯಭರಣಾನಂ ವಾ ಅಲ್ಪಪ್ರಸಾದವುಳ್ಳವರಾಗಿ ಅಧಿಕ ಕೋಪವಂತರಾಗಿ ಎಲ್ಲಾ ಕಾಲದಲ್ಲಿಯೆ ಅನ್ನತಾಧರ್ಮಕತ್ರರಾಗಿ ಪರ ಸಹರಣದಲ್ಲಿ ಬಹಳಾಸೆಯುಳ್ಳವರಾಗಿ ಸ್ವಲ್ಪ ಬಲಯುತರಾಗಿ ಬಾಲ ವೃದ್ಧ ಗೋವಧೆಗಳನೆ ಮಾಳ್ಳವರಾಗಿ ತಮಿಪಯರಾಗಿ) ಅಲ್ಪಾಯುಸ್ಸಿ ನಿಂದ ಪುಟ್ಟ ಆಗಲೇ ಮಡಿವುದ°ಂದ ಉದಿತಾಸಮಿತಶಾಯರಾಗಿ ಮನವೆ ಳಸಿದಂದೆ ಹಿದಾದ ಧರಂಗಳ೦ ಕಿಕವಾಗಿ ನಡೆಸುತ್ತ ಲುಬ್ಬರಾಗಿ ದೊರೆ ಗಳೆಂದನಿಸಿಕೊಂಡು ವರ್ತಿಸುವರು, ಕೇಳು, ಮೈತ್ರೇಯ, ಈ ಪೇಳ ಭೂಪತಿಗಳೆಂತು ದುರಾಗಿರ್ಸರೋ ಅ೦ತಿವರ ಮಿತ್ರರುಂ ರಾಷ್ಟ್ರ ನಂ ಗಳುಂ ಪರಿವಾರವುಂ ದುರಾಚಾರರಾಗಿ ತದನುವರ್ತಿಗಳಾಗಿ ರಾಜಾಶಯವು ತಮಗುಂಟೆಂಬ ಹಮ್ಮುಳ್ಳವರಾಗಿ, ಮೈತ್ಯಾಚಾರವುಳ್ಳವರಾಗಿ, ವಿಸಾ ಸದಿಂದ ಪ್ರವರ್ತಿಸುವಂಥವರಾಗಿ, ಈ ಕಾಣಿಕೆ ಆ ಕಾಣಿಕೆ ಈ ಸುಂಕ ೪ ಟ - - - - - ಪಾ-1, ತಾಮ್ರಲಿಸ್ತ ಸಮತಟಪುರೀಂಕ- ಎಂದು ಸಂಸ್ಕೃತಮಾತೃಕೆ; ಇದು ತಪ್ಪಾಗಿರಬಹುದು, 2. ಗುಹನೆಂಬವನಾಳ್ವನು-ಕ, ಮಾ. 3. ವರ-ಕ, ಮಾ. 4, ಕನಕರೆಂಬವರು ಪೊರೆವರು-ಕ, ಮಾ. 5, ಅಭೀರರೂ-ಕ, ಮಾ 7: ಅಪಾಷಿಪ್ರಯೋಷ್ಠಿ ಚಂದ್ರಭಾಗೆಯೆಂ ಬ ನದೀತೀರಳವಾದ-ಕ, ಮಾ 7. ಶೂದ್ರರಾದವರು-ಕ, ಮಾ.