ಪುಟ:ಚತುರ್ಥಾಂಶಂ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೫ ೨೪] ಚತುರ್ಧಾ ೦ಶ ತಾತ್ಸಲ್ಯ :-ಲೋಕದಲ್ಲಿ ರಾಜ್ಯವನಾಳುವಂಥ ಬುದ್ದಿವಂತರಾದ ರಾಯ ರುಗಳಿಗೂ ಏನುಕರಣದಿಂದಿಂತು ಮೊಹಮ ಪುರೋ! ಅವ ಮೋಹದಿಂದ (ಬುದ್ದು ದದಂತೆ ( ೧೧ಕಾಲದಲ್ಲಿ ನಾಶಹೊಂದುವ ತಮ್ಮ ಜೀವಮಾನದಲ್ಲಿ ಚಿರಕಾಲ ಬದುಕಿರುವರೆಂಬ) ಇಂಥ ಅತಿವಿಶ್ವಾಸವುಳ್ಳ ಮನಸ್ಸುಂಟಾ ಯಿತೋ !! ತಮ್ಮನೆಣಿಸಿದೆಡೆ ಸ್ವಲ್ಪವಾಗಿ ನಿಂದಿತವಾಗಿರ್ಪ ಧರ್ಮಂಗ ೪ಲಿ ತತ್ಪರರಾಗಿರ್ಪರು.1 ಇಂತಪ್ಪ ದೊರೆಗಳು ಮೊಟ್ಟಮೊದಲು ತಮ್ಮ ಮನೋಜಯಮುನೆಸಗಿ, ಆ ಬಳಿಕ ಮಂತ್ರಿಗಳನ್ನು ತಮ್ಮ ಚಿತ್ತಾನುಸಾರಿ ಯಾಗಿ ವಶಂಗೈರು, ಆಮೇಲೆ ನೃತ್ಯರಂ ಸಧಿ-ನಂಗೈದು, ಅನಂತರದೊಳ ಖಿಲಪುರಜನಂಗಳೆ೦ ಸವಶವನು ಮಾಡಿ, ಆ ಬಳಿಕ ಕತ್ತುಗಳನ್ನೆಲ್ಲಾ ನಿಗ್ರ ಹಿಸಿ-ಈ ಕ್ರಮದಿಂದ ಸಮುದ್ರಾಂತವಾದ ಭೂಮಂಡಲವನು ಜಯಿಸಬೇ ಕಂದು ಆಸಕ್ತಿಯುಳ್ಳವರಾಗಿ ಸಸಿಯರೋ ಕಾದಿರ್ರ ಮೃತ್ಯುವಂ ಕಾ ಇದೆ ತೊಳಲುತಿರ್ತರು ! ' ಈಾಯರೆಲ್ಲರ ಮನೋನಿಗ್ರಹವನು ನಾ ಡಿಯೇ ಮುಕ್ತಿಯನು ಸಂಪಾದಿಸುವಂಥ ಯತ್ನವೆ ಬಿಟ್ಟು ಬಂದೆ ಮನೋ ವ್ಯಾಕುಲವುಳ್ಳವರಾಗಿ ಭೂಮಿಯನೆಲ್ಲಾ ಜಯಸುವೆವೆಂದು ಕೊಬ್ಬಿರ್ಪ ರಲ್ಲಾ ! - ಎನ್ನಲ್ಲಿ ಮೋಸವನೆಸಗುವ ಹೃದಯದಿಂದ ಪೂರ್ವದೊಳಾಳಿದ ಮಹಾರಾಯರುಗಳು (ನನ್ನನ್ನು ಒಡಗೊಂಡು ಪೊಗಬೇಕೆಂದೆಣಿಸಿದ್ದರೂ) ನನ್ನನು ಒಡಗೊಂಡು ಪೋಗದೆ ಕೆಲವು ದಿನವಿರ್ದು ಕಾಲಧರ್ಮವನೈದಿ ದರು ! ಹಾಗೆಯೇ ಅವರ ತಂಗೆಗಳು ನನ್ನನು ಬಿಟ್ಟು ಹೋದರು. ಈ ರೀತಿಯೊಳೊರ್ವರಿಗೂ ಸ್ಥಿರೆಯಲ್ಲ ದಿರ್ಪೆನ್ನನು ಮಢ ಬುದ್ಧಿಗಳಾದವರು ಜಯಿಸಿ ವಕಂ ಗೆಯ್ಯಬೇಕೆಂದು ಕಟ್ಟಾ ಸೆನಡೆದಿರ್ಪರು ! ಇನ್ನೂ ಆಳಬೇ ಕೆಂಬ ದುರಾಸೆಯಿಂದ ಅತ್ಯಂತ ಮೋಹದಿಂದ ಮಮತವಿಡಿದಿರ್ಶ ಮನಸ್ಸಿ ನಿಂದ ಪಿತೃಭಾತೃ ಪುತ್ರರ ಮೇಲೆ ವಿರೋಧವುಳ್ಳವರಾಗಿ, ಈಸಕಲ ಭೂಮಿ ಯು ತನ್ನ ದು, ತನಗೇ ಸಲುವುದು, ತನಗೇ ಸ್ಥಿರವಾಗಿರ್ಪುದು ಎಂದು ಒಲ' ಪಾ-1: ಸಂಸ್ಕೃತಮಾತೃಕೆಯಲ್ಲಿಲ್ಲ, ಟೀ-2, ಈ ರಾಯರಿಗೆ ಸಮುದ್ರಾ೦ತವಾದ ಭೂಮಂಡಲವಾದರೋ ಸ್ವಾಧೀನ ವಾಗುವುದು, ಮನೋನಿಗ್ರಹಕ್ಕೆ ಈ ಫಲವು ಎಷ್ಟರದು ? ಮನೋನಿ ಗ್ರಹಕ್ಕೆ ಮುಕ್ತಿಯೇ ಫಲವು-ಎಂದು ಸಂಸ್ಕೃತದ ಮಾತೃಕೆಯ ಪ್ರಕಾರ ಅರ್ಥವಾಗುತ್ತದೆ. ಬ