ಪುಟ:ಚತುರ್ಥಾಂಶಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

G| ಥೀ | ೧೧v ವಿಷ್ಣು ಪುರಾಣ ಅಧ್ಯಾಯ ಕರ್ತೃವಾದ ಆತನ ಭೂಭಂಗಪಾತದಿಂದ' ಭಸ್ಸಿಪಾಯವಾಗಿ ಉಡುಗಿ ದುದು. ಸರನ ಕಿರಣಗಳು ವಾಸಿಸುವಸಿತು ಭೂಮಂಡವನು ಆಳಿದಂಥ ಮಾಂಧಾತ್ರ ಮಹಾರಾಯನು ಕ ಥಾಶರೀರವನೇ ಪಡೆದನು. ಇಂತಪ್ಪ ಕಥೆ ಗಳಂ ಕೇಳಿದಂಥವನು ಮಂದಮತಿಯಾದರೂ ಆವ ವಿಷಯದಲ್ಲಿ ಯ ಮಮತವನು ಮಾಡಾವು ? ಮತ್ತಂ ಭಗೀರಥನೇ ನೆದಲಾದ ಮಹಾ ರಾಯರೂ (ಕಕುತ್ರ ನೂ, ರಾವಣನ) ಸಗ ರಚಕ್ರವರ್ತಿಯ, ರಾಮು ಲಕ್ಷ್ಮಣರೂ, ಯುಧಿಷ್ಠಿರಾದಿಯಾದ ರಾಯರ ಭೂಮಿಯನ್ನು (೪) ಬಿಟ್ಟು ಪೊದರೆಂಬುದು ಸತ್ಯವು. ಅದೇ ಸತ್ಯವೊ' ವಿಯೋ ನೀನೇ ಹೇಳು ; ನಮಗೆ ತಿಳಿಯದು. ಈ ಕೆಳು ಮೈತ್ರೆಯ, ಪೊರಕಲಗೆಳ೪ ಪೋದ ದೊರೆಗಳ ಚರಿತ ವನು ವರ್ತಮಾನಕಾಲದ ಪರ ವೃತ್ತಾಂತವನು ಭವಿಷ್ಯತ್ಕಾಲದರಸುಗಳ ಕಥಯನು ನಿನಗೆ ಹೇಳಿದೆನು. ಇವರೂ, ಇನ್ನು ಬೇರೆ ಇದ್ದ ದೊರೆ ಗಳ ಮಹಾಪ್ರತಾಪಶಾಲಿಗಳಾಗಿ ಲೋಕ ಪ್ರಸಿದ್ದರಾಗಿ ರಾಜ್ಯವನು ಸರಿ ಪಾಲಿಸಿ ಪುಣ್ಯಚರಿತರಾದ ಸೋದ್ಯಸೋಮವಂಶದ ರಾಯರೂ-ಇವರುಗಳ ಕಥೆಯಂ ಕೇಳಿ ಪಂಡಿತನಾದ ಮನುಜನು ಅನಿತ್ಯವಾದ ಬಾಳೆಯಲಿ ಮನ ತೃವನೆಸಗಲಾಗದು, ಕ್ಷೇತ್ರಪುತ್ರದಾರಾದಿಗಳ ತನ್ನ ಶರೀರದೊಡನೆ ಬೆರ ದಿದ್ದರೂ ಪೋಪುದನಕಲು ತಾ? ಹೀಗಿರುವುದರಿಂದ) ಅವ ಪುರುಷನ ಆನೆ ವಸ್ತುಗಳಲ್ಲಿಯ ಮಮತೆಮನಸಿಗದೆ ಯಥೇಚಾ ಲಾಭಸಂತನಾಗಿ ಇರಬೇಕು. ಎ೦ಬೀ ವಂಶವಿಸ್ತಾರ ವೃತ್ತಾಂತವಂ ಶ್ರೀ ಪರಾಶರರು ಮೈ ತೆಲ೦ಗೆ ನಿರೂಪಿಸಿದರೆ೦ಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ೦ಶದಲ್ಲಿ ಇಪ್ಪತ್ತು ನಾಲ್ಕ ನೆಯ ಅಧ್ಯಾಯಂ ಸಮಾಪ್ತ. - ದಿ. ಇದು ಶಿವಕ ಮಲಭನ ದಿವಿಜಧವಮುಖ ಸುರನಿವಹವಿಮಲ ದಯಸದನ ನಿರುಪಾಧಿಕ ಚಜ್ಯೋತಿಪ್ರಭಾಯಮಾನ ನಾರಾಯಣಪದಸಾರ ಸಮಕರಂದ ನಿತ್ಯಾಫಿಷಿಕರಾಜಾಧಿರಾಜ ರಾಜಶರಮೆ ರಾಪ್ರತಿಮಪ್ಡ ವಾ-1. ಭೂಭಾಗವಾಯುವಿನಿಂದ- ಕ ಮಾ.