ಪುಟ:ಚತುರ್ಥಾಂಶಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾ೦ಶ ೨ M 4 | ಸರ್ವಕ್ಕೂ ಅವಕಾಶವಂ ಕುಡುತಲಿದ್ದಾನು ; ಮತ್ತು ಆವ ಪರಮಾತ್ಮನು ಶ್ರುತಿ ! - ತಥ್ಯಕ್ಷತ ಬಹುಸಾಂ ಪಜಾಯೇಯ : ' ಎಂದು ಸೃಷ್ಟಿ ಯಲ್ಲಿ ಸಂಕಲ್ಪಿಸಿದವನಾಗಿ ಜಗತ್ನ ಮೈಯ ಮಾಡುತುಂ ಇದ್ದಾನು ; ಆವ ಪರಮಾತ್ಮನು ರಕ್ಷಕನಾಗಿ ಜಗತ್ತಂ ಪ್ರತಿಪಾಲಿಸುತಿದ್ದಾನು ; ಆವ ಪರ ವಾತ್ಮನು ಕಡೆಯಲ್ಲಿ ಸಂರ್ಹರೂಪಿಯಾಗಿ ಸಂಡಾರವ ಮಾಡುತಲಿ ಐಾನು ; ಮತ್ಯಂ ಅವ ಸರಮಾತ್ಮನಾದ ವಿಷ್ಣು ನೇ ವಿಶ್ವಾತ್ಮಕನಾಗಿ ಜ್ಞಾನಾನಂದಸ್ವರೂಪನಾದೊಡಂ ಬೇತೆ ಬೇತೆ ಮಲು ವಿಧವಾಗಿ ಇದ್ದಾನು ; ಮತ್ತು ಕೇಳು ರಾಯನೇ ! ಅವ ಪರಮಾತ್ಮನಲ್ಲಿ ಈ ಜಗತ್ತು ಇರುವುದೋ, ಆವವನು ಈಜಗತ್ತೋ, ಆವ ಆದಿಕಾರಣಭೂತನಾದ ಸ್ವಯಂಭುವು ಈಜಗತ್ತಿನಲ್ಲಿ ಐಜಿ ಕವಾದ ಉತ್ಪತ್ತಿಯನುಳ್ಳವನಾಗಿ ಆಶ್ರ ಯಿಸಲ್ಪಟ್ಟಿದ್ದಾನು: ತಾದೃಶನಾಗ್ ಸರ್ವಭೂತಂಗಳಿಗೂ ಉತ್ಪತ್ತಿಸನ ವಾದ ವಿಷ್ಣುವು ಈಗ ಭೂಮಿಯಲ್ಲಿ ಒಂದು ಅಂಶದಿಂದ ಅವತಾರವೆಂ ವಾಡಿಯಿರುತಲಿದ್ದಾನು, ಕೇಳು ರಾಯನೇ ! ನಿನ್ನ ರಮಣೀಯವಾದ ಕುಶಸ್ಟಲಿಯೆಂಬ ಪಟ್ಟಣವು ಬಹುಕಾಲವಾದಕಾರಣ ಈಗ ದ್ವಾರಕಾನಗರ ವೆಂಬ ಹೆಸರನುಳ್ಳು ದಾಯಿತು, ಆಪಟ್ಟಣದಲ್ಲಿ ವಿಪ್ಪ ೦ಶನಾದ ಬಲ ಭದ ರಾಮನು ಇರುತಲಿದ್ದಾನು. ಎಲೈ ರಾಯನೇ ! ನಿನ್ನ ಕುಮಾರ್ತಿ ಯನು ಆತನಿಗೋಸುಗ ಕುಡು, ಆತನೆಂತಹನನೆಂಬೆಯೋ ? ಮಾಯಾ ಮನುಜಾನತಾರನು, ಆತಂಗೆ ಸ್ತ್ರೀ ಯಾಗಿ ಕುಡು, ಆಬಲರಾಮನು ಉತ್ತ ಮನಾದ ವರನು. ಈನಿನ್ನ ಕುಮಾರ್ತಿಯು ಸ್ತ್ರೀರತ್ನವು, ಇಬ್ಬರಿಗೂ ಸವಾನ ಸಂಬಂಧವು ಇದೆ. ” ಈಪ್ರಕಾರದಲ್ಲಿ ಬ್ರಹ್ಮದೇವನಿಂದ ನುಡಿಯಲ್ಪಟ್ಟು ರೈವತರಾ ಯನು ಸತ್ಯಲೋಕದಿಂದ ಭೂಲೋಕವನೆಯ್ದಿದವನಾಗಿ ಅಲ್ಪತೇಜಸ್ಸನುಳ್ಳ ವರಾಗಿ ಸ್ವಲ್ಪವಾದ ವಿವೇಕವೀರ್ಯಗಳನುಳ್ಳವರಾಗಿ ಪ್ರಸಕಾರರಾದ ಪುರುಷರಂ ನೋಡಿದವನಾಗಿ, ಆಕುಶಪ್ಪಲಿಯಂ ಪ್ರವೇಶಮಾಡಿ ಬಲರಾ ಮನಂ ನೋಡಿ, ಆತಂಗನುರೂಪೆಯಾದ ಈಕನ್ನೆಯಂ ಕೊಟ್ಟವನಾದನು. ಬಲಭದ್ರನಂತಹವನೆಂದರೆ- ನೇಗಿಲನೆ ಆಯುಧವಾಗಿಯುಳ್ಳವನು. ಸ್ಪಟಿಕಮಯವಾದ ಪರ್ವತಪ್ರಕಾರದ ವಕಸಳ ತನು, ಅಂತಹ ಬ ಬ ೨