ಪುಟ:ಚತುರ್ಥಾಂಶಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಚತುರ್ಥ೦ಶ ೩೧ m m. . m ವುದಂ ಕಂಡು ಬಂದುಸಮಯದಲಿ ಕಲಿ ನಿಂದ ಗರ್ಭತಾಡನವಂ ಮಾಡಿದ ಕಾರಣ ಪುತ್ರನು ಜನಿಸಿದನು. ಆ ಪುತ್ರನು ಅಕ್ಕ ಕನು ಎಂದು ಹೆಸರನುಳ್ಳವ ನಾದನು. + ಆಕಾಲದಲ್ಲಿ ಜಮದಗ್ನಿಯ ಕುಮಾರನಾದ ಪರಶುರಾಮನಿಂದ ಲೋಕವು ನಿಷ್ಕ್ಷತ್ರವಾಗುತ್ತ ಬರಲಾಗಿ; ಈಶಿಶುವು ಸಿಯರುಗಳಿಂದ ಕವಚಪ್ರಕಾರದಲ್ಲಿ ರಕ್ಷಿಸಲ್ಪಟ್ಟವನಾದಕಾರಣ ನಾರೀಕವಚನು ಎಂದು ಹೆಸರುಳ್ಳವನಾದನು. ಆತನಿಂದ ಮಲಕನು + ಆತನಿಂದ ದಶರಥನು. ಆತನಿಂದ ಇಲಬಿಲನು, ಆತನಿಂದ ವಿಶ್ವಸಹನು, ವಿಶ್ವಸಹನಿಂದ ಖಟ್ಟಾಂಗ ನು, ಈ ರಾಯನು ದೇವಾಸುರಯುದ್ಧದಲ್ಲಿ ದೇವಸಹಾಯಾರ್ಥವಾಗಿ ಅಸು ರರನು ಸಂಹರಿಸಿದನು. ಸ್ವರ್ಗಲೋಕದಲ್ಲಿ ಮಾಡಲ್ಪಟ್ಟ ಪ್ರಿಯವನುಳ್ಳ ದೇವತೆಗಳು ಈ ರಾಯನಂ ಕುಳಿತು ವರವ ಬೇಡು ” ಎನ್ನಲಾಗಿ; « ವರನಂ ಕುಡುವಲ್ಲಿ ನನ್ನ ಆಯುಃ ಕಾಲವಂ ಹೇಳತಕ್ಕುದು ?” ಎಂದನು. ಅದಕ್ಕೆ ಅವರು “ ಕೇಳು ರಾಯನೆ ? ಆಯುಸ್ಸು ಕ್ಷಣಮಾತ್ರವಿದೆ ?' ಎಂದು ಹೇಳಿದ ಮುಹೂರ್ತದಲ್ಲಿಯೇ ದೇಹವಂ ಬಿಟ್ಟು ತಡೆಯಿಲ್ಲದ ವಿಮಾನಾರೋಹಣವಂ ಮಾಡಿಕೊಂಡು, ಅಫವಾದ್ಯ ಸೈರ್ಯಸಮೇತ ನಾಗಿ ಮನುಷ್ಯಲೋಕವನೆಯ್ಲಿ ಈ ಮಾತ ನುಡಿದನು. ಕೇಳಿ ಮನುಷ ರಿರ! ನನಗೆ ಬ್ರಾಹ್ಮಣನ ದೆಸೆಯಿಂದ ಬೇಹಬ್ಬ ಪ್ರಿಯತಮನಿಲ್ಲ; ನಾನು ಧರ್ಮಾತಿಕ ಮವಾದ ಕಾರ್ಯವನೊಂದುವೇಳೆಯುಮೆಸಗಿದವನಲ್ಲ. ಸಕಲ ದೇವಮನುಷ್ಯಪಶುವೃಕ್ಷಾದಿಗಳಲ್ಲಿಯೂ ಅಚ್ಯುತನ್ಯತಿರೇಕವಾದ ದೃಷ್ಟಿ ಯು ನನಗೆ ಇಲ್ಲ, ಮನುಜರಿಗೆ ಸ್ಮರಣಿಯವಾಗಿ ಧೈಯನಾದ ಚಿದಾನಂ ದಸ್ಮರೂಪನಾದ ಪರಮಾತ್ಮನನ್ನು ಅಸಲಿತಗತಿಯುಳ್ಳವನಾಗಿ ಇದು ವೆನು ಎಂದು ಆ ಅತೇಪದೇವಗುರುವಾಗಿ ಅನಿರ್ದೇಶ್ಯವಾದ ಶರೀರವುಳ್ಳ ವನಾಗಿ ಚಿದಾನಂದಸ್ಮರೂಪನಾಗಿ (ಸತ್ತಾಮಾತಾ ತ್ಮನಾಗಿ ವಾಸುದೇವಾ ಶ್ಯನಾದ) ಸರಮಾತ್ಮನಲ್ಲಿ ತನ್ನ ಮನಸ್ಸನ್ನು ಅನುಸಂಧಾನವಂ ಮಾಡಿದನಾ ದಕಾರಣ ಅಲ್ಲಿಯೇ ಲಯವನೈದಿದನು. ಸಂಸ್ಕೃತ ಮಾತೃಕೆಯ ಪ್ರಕಾರ ಮೂಲಕನಿಗೆ ನಾರೀಕವಚನೆಂದು ಹೆಸರು ಇರಬೇಕು, ಆದರಪಕಾರ ( ಆತನಿಂದ ಮೂಲಕನು ?” ಎಂಬ ವಾಕ್ಯ ಮೊದಲಿರಬೇಕಾಗುತ್ತದೆ. ಎ ಟ