ಪುಟ:ಚತುರ್ಥಾಂಶಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫) (Fತುರ್ಧಾ೦ಶ ೩೫ - N ಇ - ೧ ೬) ಎ ರಾಯನಂ ಕುತು-' ಕೇಳು ನಿವಿಚಕ್ರವರ್ತಿದೆ ! ನಾನು ಇನೂಕು ವರ್ಷ ಮಾಡಲ್ಪಡುವ ಯಾಗದಲ್ಲಿ ಇಂದಿನಿಂದ ಮೊದಲೇ ವರಣವಂ ಮಾ ಡಲ್ಪಟ್ಟಿರುವೆನು. ಅಲ್ಲಿಂದ ಬಂದ ತ೫ುವಾಯದಲ್ಲಿ ನೀನು ಮಾಡುವ ಯಾಗದೊಳು ಮುತ್ತಿಕ್ಕು ಅರೆನು `" ಎಂದ ಮಾತಂ ಕೇಳಿ, ರಾಯನು ಸುಮ್ಮನೆ ಇದ್ದನು. ವಸಿಪ್ಪಮುನಿಯು ಈ ರಾಯನು ಸಮ್ಮತಿಸಿದನು ಎಂದು ತಾನು ಅಮರಸತಿಯ ಯಾಗನಂ ಕೈಕೊಂಡು ಆಯಾಗವ) ಮಾಡಿಸುವ ಸಮಯದಲ್ಲಿ ಈ ನಿಮಿತಕೆವರ್ತಿಯು ಗೌತವಾದಿಮುನಿಗಳೆಡಗೂಡಿ ಯಾಗವಂ ಮಾಡಿದನು. ಇಲ್ಲವೆನ ಯಾಗವು ಪೂರ್ತಿಯಾಗಲು ತೀರದ ಯೇ ವಸಿಷ್ಟ ಖುಷಿಯು ನಿಮಿಚಕ್ರವರ್ತಿಯ ಯಾಗವ ಮಾಡಿಸಬೇ ಕೆಂದು ಬಂದನು. ಯಾಗಕರ್ಮ ಕರ್ತವ್ಯವು ಗೌತಮನ ಅಧಿಕಾರವಾಗಿ ದುದಂ ಕೆಂಡು, “ ಯಾವ ಕಾರಣದಿಂದ ನಿರ್ಮಿಚಕ್ರವರ್ತಿಯು ಯಾಗಕರ ಕರ್ತವಂ ಗೌತಮನುಸಿಯ ಅಭ-ನವಂ ಮಾಡಿದನೋ ಅದಕಂದ ಈತನು ದೆಡವಿದವನಾಗಿ ಹೋಗಲಿ : ” ಎಂದು ಸಿದ್ರೆಯಲ್ಲಿದ್ದ ನಿಮಿಗೆ) ಶಾಪವ ಕೊಟ್ಟನು. ಅ ವನಿಪತಿಯಾದ ಸಿಯ ನಿದ್ದೆಯಿಂದೆದ್ದು ಈ ಶಾಪವೃತ್ತಾಂತವನ'ದವನಾಗಿ, “ ಯಾವ ಕಾರಣದಿಂದ ತಾನು ಮಲಗಿರುವ ಸಮಯದಲ್ಲಿ ತಾನು *ಮಗೆ ಪರುಪ್ಪಗುರುವು ಶಾಸನಂ ಕೆಟ್ಟನೋ ಆ ಕಾರಣದಿಂದ ಇವನ ದೇಹವು ಬಿದ್ದು ಹೋಗಲಿ ! " ಎಂದು ಪ್ರತಿಶಾಪವಂ ಕೊಟ್ಟು, ತಾನೂ ದೇಹವಂ ಬಿಟ್ಟನು. ಆಸಿಮಿತಕ್ರವರ್ತಿಯ ಶಾಪದಿಂದ ವಸಿಷ್ಠನ ಸೂಲಶರೀರವು ಸದ್ಯಕ್ಕೆ ನಿವೃತ್ತಿಯಾಯಿತು. ಸೂಕ್ಷ್ಮ ಶರೀರ ವಾದ ಲಿಂಗಶರೀರವು ವಿತಾ ವರುಣ ತೇಜಸ೧ ಪ್ರವೇಶಮಾಡಿ, ಗೆವಸಿ ಯಾದ ಊರ್ವತಿಯ ದರ್ಶನದಿಂಗೆ ಆವಿ ರೈವು ಸರ್ಜನವಾಗಿ ವಸಿಷ್ಠ ಮು ನಿಯ ದೇಹವು ಮತ್ತೊಂದು ನವೀನವಾಗಿ ಜಸಿಯಿಸಿತು, ನಿವಿಚಕ್ರನ ರ್ತಿಯ ದೇಹವು ಮನೆಹರವಾದ) ತೈಲಗಂಧಾದಿಗಳಲ್ಲಿ ಇರಿಸಿದುದwಂದ ಜೀರ್ಣವಾಗದೆ ಕೈದಾದಿ ದೋಷರಹಿತವಾಗಿ ಆಗ ತಾನೇ) ದೇಹತ್ಯಾಗವಂ ವಾಡದವನ ಪ್ರಕಾರದಲ್ಲಿ ಇದ್ದಿತು. ಮಣ್ಸವ ರಾತ್ರಿಯಲ್ಲಿ ಯಜ್ಞ ಟೀಕು -], ಯಜ್ಞಸಮಾರ್ಥವಾಗಿಯೂ, ಆರಾಜಕತ್ವ ಪರಿಹಾರಾರ್ಥವಾಗಿ ಯ ಆ ಮೃತಶರೀರವು ಹಾಗೆ ಇದ್ದಿತೆಂದು ತಿಳಿಯಬೇಕು. ಒಟ | ಈ © -2 |