ಪುಟ:ಚತುರ್ಥಾಂಶಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ N ೪ ೨. ವಿಷ್ಣು ಪುರಾಣ [ಅಧ್ಯಾಯ 1 (ಯಾವ ಈ ರಾಯನೊಡನೆ ಇಷ್ಟು ಕಾಲ ಅನುರಾಗದಿಂದ ಆಕರ್ಷಿಸಲ್ಪಟ್ಟ ಮನಸ್ಸುಳ್ಳವಳಾಗಿ ಇದ್ದೆನೋ ಅಂಥವನು ) ' ಎಂದು ಹೇಳಿದಳು. ಆ ಮಾತಂ ಕೇ ಅಪ್ಪ ರಸ್ಸುಗಳು ಈ ಮಾತಂ ನುಡಿದರು. ಒಳ್ಳಿತಾಯಿತು ಒಳ್ಳಿತಾಯಿತು. (ಈತನ ರೂಪವು ಮನೋಹರವಾದುದು. ಈತನ ಸಂಗಡ ಸಹಸಿ ತಿಯು ಸರಕಾಲದಲ್ಲಿ ನನಗೂ ಉಂಟಾಗಲಿ! ಎಂದರು ) ? ಕೇಳ ಮೈತ್ರೇಯ ! ಸಂವತ್ಸರ ಪೂರ್ತಿಯ ತಾಗುತುಮಿರಲಾಗಿ, ಆರಾಯನು ಅಲ್ಲಿಗೆ ಬಂದನು. (ಆಯುವೆಂದು ಹೆಸರುಳ್ಳ) ಕುಮಾರನನ್ನು ಊರ್ವಶಿಯು ರಾಜನಿಗೆ ಕೊಟ್ಟಳು. ಪುತ್ರನನ್ನು ಕೊಟ್ಟು ಆಹೊತ್ತಿನ ರಾತ್ರಿ ಅಲ್ಲಿ ಅರಾಯನ ಸಂಗಡ ಇದ್ದು ಐದುಮಂದಿ ಕುಮಾರರ ಉತ್ಪ ತಿಗೊಸ್ಕರ ಗರ್ಭವನ್ನು ಧರಿಸಿದಳು. ರಾಯನಂ ಕುತು...' ಎಲೈ ಮಹಾರಾಜನೇ, ಸಮಸ್ತ ಗಂಧರ್ವರೂ (ನಮ್ಮಲ್ಲಿ ಪ್ರೀತಿಯಿಂದ ಮಹಾ ರಾಜನಾದ ನಿನಗೆ) ವರನಂ ಕೊಡುವವರಾಗಿ ಬಂದಿದ್ದಾರೆ, ಮರವಂ ಕೇಳು.” ಎಂದಳು. " ನನಗೆ ವರವಾವುದೆಂದರೆ, ಕೇಳಿ ಗಂಧರ್ವರಿರಾ ! ಜಯಿಸಲ್ಪಟ್ಟ ಸಕಲ ಶತ್ರುಗಳ ನುಳ್ಳವನಾಗಿ ಜಯಿಸಲ್ಪಟ್ಟ ಇಂದ್ರಿಯಗಳನುಳ್ಳವನಾಗಿ ಬಂಧುವರ್ಗದೊಡಗೂಡಿ ಅತಿಬಲಕಶವುಳ್ಳವನಾಗಬೇಕು. ಊರ್ವಶೀ ಸಾಯುಜ್ಯಹೋಯಿತು ಬೇರೆ ನನಗೆ ಪಾನ ವ್ಯವು ಬೇಡಿ. ಅದುಕಾರಣ ನಾನು ಈ ಊರ್ವಶಿಯೊಡನೆಯೇ ಕಾಲವನ್ನು ಕಳೆಯಲು ಆಶಿಸುತ್ತೇನೆ. ಊರ್ವಶೀಸಾಲೆಕ್ಕವಿಲ್ಲದ ವರವಂ ಕೊಡಬೇಡಿ, ಊರ್ವಶೀ ಸಹಿತವಾ ಗಿರುವ ವರವಂ ಕೊಡಿ ” ಎಂದು ಕೇಳುತಿರಲಾಗಿ; ಗಂಧರ್ವರು ರಾಯಂಗೆ ಒಂದು ಅಗ್ನಿ ಸಾಲಿಯಂ ಕೊಟ್ಟು, “ ಕೇಳು ರಾಯನೇ, ಈ ಅಗ್ನಿಯನ್ನು ವೇದೋಕ್ಷಮಾರ್ಗದಲ್ಲಿ ನುಪ್ರಕಾರವಾಗಿ ಮಾಡಿ ಊರ್ವಶಿ ಸಾಲೋಕ್ಯವುಂಟಾಗಬೇಕೆಂಬ ಮನೋರಥಕ್ಕಾಗಿ ಯಾಗವನ್ನು ಚೆನ್ನಾಗಿ ಮಾಡುವವನಾಗು, ಆಮೇಲೆ ನಿನ್ನ ಮನೋರಥವು ಪೂರ್ತಿಯಾದೀತು.” ಎಂದ ಮಾತಂ ಕೇಳಿ ಅಗ್ನಿ ಸ್ತಾಲಿಯಂ ಕೊಂಡೆಯ ದನು. ಪಾ-], ಒಂದಾನೊಂದು ಕಾರಣದಿಂದ ಈ ರಾಯನೊಳನುರಾಗಮನಸ್ಸಿನಿಂದ ಇರಲ್ಪಟ್ಟ ತು~ ಎಂದೂ, 2, ಈತನ ರೂಪಿನಿಂದ ನಮಗೂ ಸಮಸ್ತಮನೋರಥವು ಆಗಲುಳ್ಳು ದು ಎಂದೂ ಕನ್ನಡ ಮಾತೃಕೆ. ಇ ಫಿ