ಪುಟ:ಚತುರ್ಥಾಂಶಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಣ ಜೀ ೪y ವಿಷ್ಣು ಪುರಾಣ [ಅಧ್ಯಾಯ ದುದwಂದ ನಿನ್ನಲ್ಲಿ ಅತಿ ರೌದ್ರಾಧಾರಣಪಾಲಸಿಷ್ಠನಾದ ಕ್ಷತ್ರಿಯಾ ಚಾರವುಳ್ಳ ಮಗನಾದಾನು ; ನಿನ್ನ ತಾಯಿಯಲ್ಲಿ ಶುಚಿಯುವಶಾಂತಿಗಳಿ೦ ಕೂಡಿದ ಬ್ರಾಹ್ಮಣಾಚಾರವುಳ್ಳ ಮಗನಾದಾನು.” ಎಂದನು. ಆ ಮಾತಂ ಕೆ೦೪ ಆಸ್ತಿ ಯು ಮುನಿಯ ಪಾದಂಗಳಿಗೆ ಅಡ್ಡಬಿದ್ದು ಭಗವಂತನೇ ! ನನ್ನ ಅಜ್ಞಾನದಿಂದ ಈ ಕೆಲಸವು ಮಾಡಲ್ಪಟ್ಟಿತು. ಅನುಗ್ರಹವನ್ನು ಮಾಡ ಬೇಕು. ನನಗೆ ಈವಿಧವಾದ ಕ್ಷತ್ರಪುತ್ರನು ಬೇಡ, ಶಾಂತನಾದ ಪುತ್ರನಂ ಕರುಣಿಸು ' ಎನಲು; ” ಹಾಗೆಯಾಗಲಿ ?” ಎಂದನು. ಅನಂತರದಲ್ಲಿ ಆಕೆಯು ಜಮದಗ್ನಿಯಂ ಪಡೆದಳು. ಆಕೆಯ ತಾಯಿ ವಿಶ್ವಾಮಿತ್ರನಂ ಪಡೆದಳು. ಜನು ದಗ್ನಿಯ ತಾಯಿಯಾದ ಸತ್ಯವತಿಯು ಕೌಕಿಯೆಂಬ ನದಿಯಾದಳು. ಆ ಜಮದಗ್ನಿಯು ಇಕ್ಕಾ ಕುವಿನ ವಂಶೋದ್ಧವನಾದ ರೇಣುವಿನ ಕುಮಾರ್ತಿ ರೇಣುಕೆಯಂ ವಿವಾಹವಾದನು. ಆರೇಣುಕೆಯಲ್ಲಿ ಅನೇಷಕ್ಷತ್ರಕುಲಹಂ ತೃವಾದ ಪರಶುರಾಮನಂ ಪಡೆದನು. ಅಪರಶುರಾಮನು ಪಡು ಸೈಠರ್ಯ ಸಂಪನ್ನನಾದ ಅಖಿಲಲೋಕಗುರುವಾದ ನಾರಾಯಣನ ಅಂಶವು, ವಿಶಾ ಮಿತ್ರಂಗೆ ಬೃಗುವಂತೋತ್ಸನ್ನನಾದ ಶುನಕ್ಕೇನನೆಂಬ ಮಗನು (ದೇವತೆಗೆ ೪ಂದ ) ಕೊಡಲ್ಪಟ್ಟನು. ಅಮದಿಂದ ಆತುನಶೈಫನಿಗೆ ದೇವರಾತನೆಂಬ ಹೆಸರಾಯಿತು, ಮತ್ತು ಆ ವಿಶ್ವಾಮಿತ್ರಂಗೆ ವಧುಶ್ಚಂದ ಧನಂಜಯ ಕೃತ ದೇವಾಷ್ಟಕ ಕಚ್ಚ ಸ ಹರಿತಾಭ್ಯರಾದ ಔರಸಪುತ್ರರರ ಜನಿಸಿದರು. ಆಕಾ ಶಿಕಗೋತ್ರೋತ್ಪನ್ನ ರಾದ ಬಹುಜನರು ವಪ್ಯಂತರದಲ್ಲಿ ವಿವಾಹವಂ ಮಾಡಿ ದರು. ಎಂಬಲ್ಲಿಗೆ ತಿ ಪರಾಶರರು ಮೈಯಂಗೆ ನಿರೂಪಿಸಿದರೆ೦ಬ ಬಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಥಾ೦ಶದಲ್ಲಿ ಏಳನೆಯ ಅಧ್ಯಾಯ೦. -ಸಿ ಎಂಟನೆಯ ಅಧ್ಯಾಯ. ನಿ ಟ ಕೇಳು ಮೈತ್ಯ ಯಾವನು ಆಪುರೂರವಸ್ಸಿಗೆ ಜೈಷ್ಣ ಪುತ್ರ ನಾದನೋ, ಆ ಆಯುವು ರಾಹುವಿನ ಮಗಳ ಮದುವೆಯಾಗಿ, ಆಯಕ್ಷನರಿ ನಹುಷ, ಕ್ಷತನ್ನ ಧ್ಯ, ಲಭ, ರಜಿ, ಅನೇನಸೆಂಬ ಐದುಮುಕ ೪೦ ಪಡೆದನು. ಒಲಿಲ್ಲ? ಕm.