ಪುಟ:ಚತುರ್ಥಾಂಶಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

f) ೫೧ ಚತುರ್ಧಾ೦ಶ ರಜೆರಾಯನ ಚರ«ಯುಗಳ ವಂ ತನ್ನ ತಿರಸ್ಸಿನಿಂದ ಮುಟ್ಟಿ ನಮಸ್ಕಾರವಂ ಮಾಡಿ, “ ಕೇಳು ರಾಯನ : ನನಗೆ ಬಂದ ಭಯದಿಂದ ನನ್ನ ರಕ್ಷಿಸಿದೆ ಯಾದಕಾರಣ, ನೀನು ನನಗೆ ತಂದೆ, ಸಮಸ್ತ ಲೋಕಂಗಳಲ್ಲಿಯ ನೀನು ಉತ್ತಮನು, ಮತು ಲೋಕಕೂ ಇಂದ್ರನಾದ ನಾನು ನಿನ್ನ ಪುತ್ರನು.' ಎಂಬ ವಿನಯದ ಮಾತಂ ಕೇಳಿ, ರಜಾಯಂ ನಕ್ಕು, “ ಹಾಗೆಯೇ ಆಗಲಿ; ವೈರಸಕ್ಷದ ದೆಸೆಯಿಂದ ಹೊತಾದ ಚಟಕಿಗಳಿಂದ ಸಹಿತವಾದ ನಮ ಸರವನತಿಕ್ರಮಿಸಬಾರದಲ್ಲ ” ಎಂದು ತನ್ನ ಪಟ್ಟಣವ ಕುವೈದಿದನು. ಅಶತಕತುವಾದ ಇಂದ್ರನು ಇಂದ್ರತವಂ ಮಾಡಿದನು. ಅನಂತರದಲ್ಲಿ ರಜಿ ರಾಯನು ಸ್ಮರ್ಗವನೆಯುತಿರಲಾಗಿ, ದೇವಮುನಿಯಾದ ನಾರದರಿಂದ ಪ್ರೇರಿ ತರಾಗಿ ರಜಿರಾಯನ ಸುತರು ತಮ್ಮ ತಂದೆಗೆ ಮಗನಾದ ಇಂದ್ರನನ್ನು ತನ್ನ ತಂದೆಯಾರ್ಜಿಸಿದ ಸ್ಯರ್ಗರಾದ್ಯಮಂ ಯಾಚಿಸಿದರು. ಅವನು ಕೊಡ ದಿರಲಾಗಿ ವಿಕ್ರಮದಲ್ಲಿ ಇಂದ್ರನನ್ನು ಜಯಿಸಿ ಸ್ವರ್ಗವನ್ನು ಆಳಿದರು. ಈ ಪ್ರಕಾರ ರಜಪುತ್ರರು (ರ್ಗರಾಜ್ಯವನಾಳುತಿರುವಲ್ಲಿ ಇಂದ್ರನು ಏಕಾಂ ತದಲ್ಲಿ ಬೃಹಸ್ಪತಿಯ ಸವಿಾಪಕ್ಕೆ ಬಂದು- ಕೇಳು ಗುರುವೇ, ಬದರೀ ಮಾತ್ರ ಪುರೊಡಾಶವನಾದರೂ ನನಗೆ ಕೊಡಿಸಿ, ಆಪ್ಯಾಯನವಂ ಮಾಡಿಸ ತಕ್ಕುದು" ಎಂದನು. ಆ ಮಾತಂ ಕೇಳಿ ಬೃಹಸ್ಪತಿಯು “ ಕೇಳು ಇಂದು ನೇ ? ನಿನಗೆ ಸ್ವಲ್ಪ ಕಾಲದಲ್ಲಿ ರಾಜ್ಯಪವಿಯುಂಟುಮಾಡೇನು, ಕಂಗೆಡ ಬೇಡ ” ಎಂದು ಪ್ರತಿದಿನವೂ ಶಕನಿಗೆ ತೇಜೋಭಿವೃದರ್ಥವಾಗಿ) ಹೊ ಮವನ್ನೂ ಆ ಕುಮಾರರಂ ಕು°ತು ಬುದ್ದಿ ಮೋಹನಾರ್ಥವಾಗಿ ಅಧಿಕಾರ ಹೆವವಸ ವ ರಾಡಿದನಾದಿಕಾರಣ ಅವರು ಬ್ರಹ್ಮದೇವಪೂರ್ವಕವಾಗಿ ಧರ್ಮತ್ಯಾಗಿಗಳಾಗಿ ವೇದಮಾರ್ಗವಿರಹಿತರಾದ ರು. ಅಪೇತಧರ್ಮಚಾರ ರಾದ ಅವರನ್ನು ಸಮಯ ನೋಡಿ ಇಂದ್ರನು ಯುದ್ಧದಲ್ಲಿ ಜಯಿಸಿದನು. (ಪುರೋಹಿತನಾದ ಬೃಹಸ್ಪತಿಯಿಂದ ಹೊಂದಲ್ಪಟ್ಟಂಥ ತೇಜಸ್ಸುಳ್ಳವನಾದ ಇಂದ್ರನು ಸ್ವರ್ಗವನ್ನು ಆಕ್ರಮಿಸಿದನು. ದೇವೇಂದ್ರನ ಸ್ಪಸ್ಟಾನ ಪರಿಚ್ಯು ತಿಯನೂ ಪುನಃಪವಿಯನೂ ಹೇಳುವ ಈ ಕಥಾವೃತ್ತಾಂತವಂ ಕೇಳಿದ ವರಿಗೆ, ಎಲೈ ಮೈತ್ರೇಯನೆ: ಈ ಸ್ವಸ್ಥಾನಪರೀತ್ಯುತಿಯ ದುರಾತ್ಮತೆಯ ಹೊದ್ದವು. ೪ ೪ ಎ 0