ಪುಟ:ಚತುರ್ಥಾಂಶಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಚತುರ್ಥಾ೦ಕ ೫೬ ೧೨ ನೆಯ ಅಧ್ಯಾಯ. ಕೇಳು ಮೈತೆಯಾ, ಯದು ಪುತ್ರನಾದ ಕೊಷ್ಟುವಿಂಗೆ ಧ್ವಜಿನೀ ವಾನನು ಪುತ್ರನಾದನು ; ಅತಂಗೆ ಜಾತಿಯು; ಅವನಿಂ ರುಶಂಕನು; ಆತಂಗೆ ಚಿತ್ರರಥನು ; ಆತನ ಪ್ರತ್ರನು ಶಶಿಬಿಂದುವು ; ಅವನು ಧರ್ಮಾಧರಸಂತ ತೋಕೆಗಳಾದ 'ಹದಿನಾಲ್ಕು ರತ್ನಂಗಳ ನುಳ್ಳಚಕ್ರವರ್ತಿಯಾದನು, ಈ ಹದಿನಾಲ್ಕು ರತ್ನಂಗಳನುಳ್ಳ ಪ್ರತಿಬಿಂಮವು ಶತಸಹಸ್ರ ಸಿಯರುಗಳನ್ನು ಅನುಭವಿಸಿದನು. ಆ ಸ್ತ್ರೀಯರುಗಳಲ್ಲಿ ಹತ್ತು ಲಕ್ಷ ಪುತ್ರರಾದರು. ಅವರುಗಳಲ್ಲಿ ಪೃಥುಶ ವಸ್ಸು, ಸೃಥಕರನು, ಸೃಥುಜಯನು, ಸೃಥುಕೀ ರ್ತಿ, ಸೃಧುವಾನ, ಪೃಥುಯಶಸ್ಸು ಎಂಬ ನಾಮಧೇಯವುಳ್ಳ ಪುತ್ರರೇ ಪ್ರ ಧಾನರು, ಸೃಥುತ್ರನಸ್ಸಿಗೆ ಸೃಥು ತಮನೆಂಬ ಪುತ್ರನು, ಅವಂಗೆ ಉಠನಸ್ಸು, ಆ ರಾಯನು ಅಶ್ವಮೇಧಶತವಂ ಮಾಡಿದನು. ಆ ಉತನಸ್ಸಿಗೆ ಶಿತಪುವೆಂಬ ಕುಮಾರನಾದನು. ಅವಂಗೆ ರುಕ್ಕೆ ಕವಡನೆಂಬ ಮಗನು : ಅವನಿಂದ ಸರಾ ವೃತ್ತು, ಆತಂಗೆ ರುಕ್ಕೇದುವು, ಪೃಥುರುಕ್ಕನು, ಜಾಮಥುನು, ಪ್ರಥಿತನು, ಹರಿತನು ಎಂಬ ಐವರು ಕುಮಾರರು ಅಗರು, ಅವರೊಳ್ ಜಾಮಫು ನೆಂಬವನ ವಿಷಯವಾಗಿ ಈ ಹಿ°ರ್ತನೆಯು { ಈಗ ಗಾನ ಮಾಡಲ್ಪಡುತ ಅದ್ದಿತು:- ಶ್ಲೋ ! ಭಾಗ್ಯಾವಶ್ಯಾಸ್ತು ನೋಕೆ ಚಿತ್ರ' ಭವಿಷ್ಯ೦ಧವಾಮೃತಾ ಃ | ತೇಷಾಂತು ಜ್ಯಾಮಘಕ್ಕೆ ಷ್ಠಃ ಶೈ ಬ್ಯಾಪತಿರಬೊನ್ನಪಃ | ಟೀಕು 1. ಚತುರ್ದಶ ರತ್ನ ೦ಗಳು- ( ಚಕ೦ರಥೋಮಣಿಃಖಡ್ಡಂ ಚರತ್ನಂ ಚ ಪಂಚಮಂ | ಕೇತುರ್ನಿಧಿಶ್ಚ ಸಪೆ ವ ಪ್ರಾಣಹೀನಾನಿಚಕ್ಷತೇ 1 ಭಾ ಲ್ಯಾಪುರೋಹಿತಶ್ವ ಸೇನಾನೀ ರಥಕೃಚ್ಛಯಃ | ಸತ್ಯಶ್ವ ಕಲಭಾಶ್ಚತಿ ಪ್ರಾಣಿನಃ ಸಪ್ತಕೀರ್ತಿತಾಃ | ಚತುರ್ದಶೇತಿ ರತ್ನಾನಿ ಸರೈಷಾಂ ಚಕ್ರವರ್ತಿ ನಾ೦ | ?”.-ಹದಿನಾಲ್ಕು ರತ್ನ ಗಳಲ್ಲಿ ಸಂಜೀವ೦ಗಳೇಳು, ನಿರ್ಜಿವಂಗಳೇಳು, ರಥಚಕ್ರ, ಮಣಿ, ಬಾಣ, ಖಡ್ಗ, ಚರ (ಗುರಾಣಿ), ಕೇತು- ಇವು ಏಳೂ ನಿರ್ಜಿವಗಳು ; ಇನ್ನು ಪುತ್ತು, ಮಿತ್ರ, ದಳಪತಿ, ಸೂತ , ಸತಿ, ಕುದುರೆ ಆನೆ, ಇವು ಏಳೂ ಸಜೀವಗಳು- ಈ ಹದಿನಾಲ್ಕು ರತ್ನ ೦ಗಳು ಚಕ್ರವರ್ತಿ ಯಾದವನಿಗೆ ಅವಶ್ಯಕವಾಗಿ ಇರಬೇಕು.