ಪುಟ:ಚತುರ್ಥಾಂಶಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ fi೨ ಚತುರ್ಥ ೦೬ ಹುಟ್ಟಿದ ರೂಪದಿಂದ ಆವಿಷ್ಟೆಯಾಗಿ ವಿಸ್ಸು ದಧರಪಲ್ಲಿ ವೆಯಾಗಿ ರಾಯನಂ ನೋಡಿ, “ಎಲೈಟಿಸಲಚಿತ್ತನಾದ ದೊರೆಯೆ? (ಯಾರನ್ನು ರಥದಮೇಲೆ ಕೂರಿ ಸಿಕೊಂಡಿದ್ದೀಯೆ?) ಇವಳಾರು ? "” ಎನ್ನಲಾಗಿ; ಜಾಮಮುನು (ಉತ್ತರವಂ ಯೋಚನೆಮಾಡಿರಲಿಲ್ಲವಾಗಿ ) ಭಯಾನಿತನಾಗಿ ಪತ್ನಿಯರ ಕುರಿತು, " ಎನಗೆ ಸೊಸೆ ಎಂದು ನುಡಿಯಲಾಗಿ; ನಾನು ಮಗನಂ ಪಡೆದವಳಲ್ಲ: ನಿನಗೆ ಇನ್ನೊಬ್ಬ ಪತ್ನಿಯ ಇಲ್ಲ; ಆನ ಕುಮಾರನ ಸಂಬಂಧದಿಂಗ ಈಕೆಯು ನಿನಗೆ ಸೊಸೆಯಾದಳುಎನಲು ; ಆ ಮಾತಿಗೆ ರಾಯನು ಸತ್ರಿ ಯ ಕೋಪದಿಂದ ಮುನಿತವಾದ ವಿವೇಕವುಳ್ಳವನಾಗಿ, ಭಯದಿಂದ ತಪ್ಪು ಮಾತನ್ನು ಪರಿಹರಿಸಲೋಸುಗೆ ' ಎಲೆ ಪತಿವ್ರತೆ: ಮುಂದೆ ನಿನ್ನಲ್ಲಿ ಜನಿಸುವ ಮನಸಿಗೆ ಈಕೆ ಅನಾಗತಭಾರೆ' ಎಂದ ನುಡಿದನು. ಅದಂ ಕೇ ಮಂದಹಾಸದಿಂದ (' ಹಾಗೆಯೇ ಆಗ' ಎಂದು ರಾಯನೊಡನೆ ಅ೦ತಃ ಪುರವಂ ಪೊಕ್ಕ ವಯಸಿ ಸಿಂದ ವೈದ್ಯೆಯಾದರೆ ಮುಂದೆ ಪುತ್ರನಾದಾನು ಎಂದು ಮನಸ್ಸು ಅತ್ಯಂತ ಶುದ್ಧವಾಗಿ, ಆಗ್ನ ಹೊರಾಂಶಗಳನುಳ್ಳ ಪುತ; ಜನ್ಮಾಲಾಪಗುಣವುಳ್ಳವಳಾಗಿ ವಯಃಪರ್ರಿ ರಾಮವುಳ್ಳವಳಾದರೂ ಸ್ವಲ್ಪ ದಿನ ಸದಲ್ಲಿ ಗರ್ಭಿಣಿಯಾಗಿ, ತಳುವಾಯು ಸರಿಯಾದ ಕಾಲದಲ್ಲಿ ಪುತ್ರನಂ ಹಣೆ ದಳು. ಆ ಪುತ್ರನಿಗೆ ಜ್ಯಾಮಫನು ವಿದರ್ಭನಂದು ನಾಮಕರಣವಂ ವಾಡಿ ದನು, ಪಾಯಸಮರ್ಥನಾದ ಮೇಲೆ ಅವಂಗೆ ಆ ಕನೈಯಂ ಮದುವೆ ವಾ ಹಿದನು. ಅವಳಲ್ಲಿ ವಿದರ್ಭ೦ಗೆ ಕೈಢ, ಕೃತಿಕರೆಂಬ ಇಬ್ಬರು ಪುತ್ರರಾದ ಮೇಲೆ ಯಾವನು ನಾರದರಿಂದ ಹೊಂದಲ್ಪಟ್ಟ ಜ್ಞಾನವುಳ್ಳವನಾಗುವನೋ ಅಂಥ ಮ೫ನೆಯು ಕುಮಾರನ ರೋಮಪಾದನೆಂಬವನಾದನು. ಆ ರೋಲ್ ಮಪಾದನಿಗೆ ಒಭುವೆಂಬುವನು ಮಗನಾದನು. ಅತಂಗೆ ಧೃತಿಯ, ಆ ದೈತಿ ಯಿಂದ ಕೃತೀಕನು; ಕೈತಿಕಸಿಗೆ ಚೇದಿಯು: ಆ ಲಕೇ ದಿನ ಸಂತತಿಯಲ್ಲಿ ಚೈದ್ಯರೆನಿಸಿಕೊಂಡ ಭೂಪಾಲರು ಉತ್ಪನ್ನರಾದರು. ಇನ್ನು ಕಥನಲ್ಲಿ ಕುಲ ಆಯಂಖ ಪುತ್ರ, ಅವಸಿಗೆ ೯ , ೨ ತಂಗಿ 'ಅತಿಯ , ನಸಿಲ್ಲಿ ೧ - ಹಸು, ಅವನಿಂದ ಪ್ರೊವೆನು: ಅವಸಿಲ ಒತೀನೋತಿ.. ಆ೦ಗೆ ಏಕೃತಿ ಯು: ಅನಂಗೆ $• ರಥನು ; ಅವಸಿಂಗೆ ನನ ರಥನು ; ಅವಸಿಗೆ ಗಶರಥನ, 5: -- * * ಎಇಗ ಕನ ಡ ವಕ್ಕೆ ಕೆ "೧ . - - - g+ = -