ಪುಟ:ಚತುರ್ಥಾಂಶಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ರಿ ಏಷ್ಣು ಪುರಾಣ ಅಧ್ಯಾಯ ಅವಂಗೆ ಶಕುನಿ; ಅವಂಗೆ ಕರಂಭಿ; ಅವನಿಂ ದೇವರಾತನು; ಅವಂಗೆ ದೇವಕ್ಷ ತ್ರನು; ಅವನಿಂ ಮಧು; ಮಧುವಿಂ 1 ಕುಮಾರವಂತನು 1 : ಕುಮಾರವಂಶಂಗೆ ಅನುವು ; ಅನುವಿಂ 'ಪುರುಮಿತ್ರನು' ; ಅವನಿಂ ದಂಶು ; ಆತನಿಂ ಸತ್ತನು ; ಅಸತ್ಪತನಿಂದ ಸತ್ತರು ಆದರು, ಇದೀಗ ಜಾಮಥುನ ಸಂತತಿಯು, ಈ ಸಂತತಿಕವವಂ ಆವನು ಶ್ರದ್ಧಾ ಭಕ್ತಿಸಮನ್ವಿತನಾಗಿ ಕೇಳುತಲಿದ್ದಾನೋ ಆತನು ಸಮಸ್ತ ಪಾಪಂಗಳಿ೦ ಬಿಡಲ್ಪಡುತ್ತಿದ್ದನೆಂದು ಶ್ರೀಪರಾಶರರು ಮೈ ತ್ರಯಂಗೆ ನಿರೂಪಿಸಿದರು. ಎಂಬಲ್ಲಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾಂಶದಲ್ಲಿ ಹನ್ನೆರಡನೆಯ ಅಧ್ಯಾ ಯ೦ ಸಂಪೂರ್ಣ ೦. ಫಿ 3 6 ارت و مه ಅ ಅ m ೧೩ ನೆಯ ಅಧ್ಯಾಯ ಕೇಳು ಮೈತ್ರೇಯಾ, ಸತ್ಪತನ ವಂಶದಲ್ಲಿ ಭಜನ, ಭಜಮಾನ, ದಿವ್ಯಾಂಧಕ, ದೇವಾಸ್ಸಥ, ಮಹಾಭೋಜ, ವೃಷ್ಟಿಯೆಂಬ ಪುತ್ರರಾದರು. ಭಜನಾನಂಗೆ ಸಿಮಿ ಕೃಕಣ ವೃಷ್ಟಿಗಳೆಂಬ (ಮತು ಮಕ್ಕಳು, ಶತಚಿತು, ಸಹಸ್ರಜಿತು, ಅಯುತ್ತೆಂಬ ಸಂಸತ್ನಿ ಭಾತೃಗಳಾದ ಇನ್ನು ಮ6ು ಮ ಕಳು ಆದರು, ದೇವಾಪ್ಪಢಂಗೆ ಬತ್ತುವೆಂಬ ಸುತನು ಅದನು. (ಈ ದೇವಾಸ್ಸ ಫಳು ನೆಂಬ ತಂಗೆಮಕ್ಕಳ ವಿಷಯದಲ್ಲಿ ಹೀಗೆ ಗಾನಮಾಡಲ್ಪಡುತ್ತಲಿದ್ದಿತು :-) ಕ್ಟೋ 1 ಯಥೈವ ಶೃಣುವೆ ದೂರ ಸಂಪಶ್ಯಾಮಸ್ತ ಭಾಂತಿಕಾತ' | ಬಭ್ರುಕ್ಕೆಷ್ಟೋ ಮನುಷ್ಯಾಣಾಂ ದೇವೈರ್ದೇವಾಸೃಥಸ್ಸಮಃ || ಪುರುಷಾಃ ಷಟ್ಟಷಕ್ಟ ಸಹಸ್ರಾಣಿ ತಥಾಷ್ಟ್ರ ಗೇ। - ತೇ೭ಮೃತತ್ವ ಮನುವಾ ಪ್ರಾ ಬಿರ್ದವಾಪೃಥಾದಪಿ 1 ಟೀಕು-ದೂರದಲ್ಲಿರುವ ವಸ್ತುವನ್ನು ಹೇಗೆ ಕೇಳುವೆವೋ, ಹತ್ತಿ ರದಲ್ಲಿರುವ ವಸ್ತುವನ್ನು ಹೇಗೆ ನೋಡಿ ಪ್ರತ್ಯಕ್ಷಿಸುವೆವೋ ಹಾಗೆಯೇ) ಬಳುವೆ: ಮನುಷ್ಯನೆಸ್ಟನು, ದೇವಾಪ್ಪಢನು ದೇವತೆಗಳಿಗೆ ಸಮನು. ಇವರಿಬ್ಬರ ದೆಸೆಯಿಂದ ಅರುವತ್ತಾರು ಪುರುಷರು ಅವರ ಶಿಷ್ಯರು ಎಂಟು ಪಾ ]: ಕುರು. 2. ಪುರುಹೂತ್ರ- ಎಂದು ಕನ್ನಡಮಾತೃಕೆಯ ಸಾಠಗಳು. • - 4 =