ಪುಟ:ಚತುರ್ಥಾಂಶಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೩೪ & ಣ | ೧' ಲ ಣ - ಎ ಎ ವಿಷ್ಣು ಪುರಾಣ [ಅಧ್ಯಾಯ ಬಂದ ಆ ಅಪೂರ್ವಪುರುಷನಂ ಆ ದಾದಿಯು, ಕಂಡು “ ತಾಹಿ ! ತಾಹಿ ! ! ಎಂದು ಕೂಗಿದವಳಾದಳು. ಅದು ಕೇಳಿ ರೋಷಾವೇಶಚಿತ್ತನಾಗಿ ಜಾಂಬ ವಂತನು ಬಂದು ಕೃಷ್ಣನ ಸಂಗಡ “ ನನ್ನ ಬಿಲವಂ ಪ್ರವೇಶಮಾಡಬಹು ದೇ!” ಎಂದು ಹೇಳಿ, 1 ಇಪ್ಪತ್ತೊಂದುದಿನ ದ್ವಂದ್ವಯುದ್ಧವಂ ಮಾಡುತಿರ ಲಾಗಿ, ಹೋಗಿದ್ದ ಮದುಸೇನೆಯು ಏಳೆಂಟು ದಿನದವರೆಗೂ ಇದ್ದು ಕೃಷ್ಣನು ಹೊಗೆ ಬರುವನೋ ಎಂದು ನೋಡುತ್ತಲಿದ್ದು, ಕೃಷ್ಣಸ್ವಾಮಿಯು ಬಹು ದಿವಸ ಬಾರದಿದ್ದುದಕ°ಂದ-ಖಂಡಿತವಾಗಿ ಈ ಬಿಲದಲ್ಲಿ ನಾಶವನೆಯ್ದಿ ದನು. (ಹಾಗಿಲ್ಲದೆ ಅವನು ಜೀವಿಸಿದ್ದಲ್ಲಿ ಇಷ್ಟು ದಿನಗಳು ಶತ್ರುಜಯದಲ್ಲಿ ಹೇಗೆ ಶಾವಕಾಶವಾಗುತಲಿದ್ದೀತು.) ಎಂದು ದೃಢಪಟ್ಟು, ದ್ವಾರಕಾಸಟ್ಟಣವನೆ ಹೈ , ಕೃಷ್ಣನು ಹತನಾದನೆಂದು ಹೇಳಿದುದಲಿಂದ ಅವನ ಬಂಧುಗಳು ಕಾಲೋಚಿತವಾಗಿ (ಆತನಿಗೆ) ಅಖಿಲ ಉತ್ತರಕರ್ಮಗಳಂ ಮಾಡಿದರು. (ಯುದ್ದ ಮಾಡುತ್ತಿರುವ ಕೃಷ್ಣಂಗೆ ಅತ್ಯಂತ ಶ್ರದ್ಧೆಯಿಂದ ಕುಡಲ್ಪಟ್ಟ ವಿಂಡಜಲಗಳಿಂದ ಬಲವೂ ಪ್ರಾಣಪುಷ್ಟಿಯ ಉಂಟಾಯಿತು ; ಜಾಂಬವಂ ತನಿಗೆ ದಿನದಿನವೂ ಅತಿಗುರುವಾದ ಪುರುಷನಿಂದ ಹೊಡೆಯಲ್ಪಡುವ ಮತ್ತು ಅತಿಕತನವಾಗಿ ಪೀಡಿಸಲ್ಪಟ್ಟ ಸಕಲಾವಯವಗಳುಳ್ಳವನಾಗಿ ನಿರಾಹಾರ ದಿಂದ ಬಲದಾಸಿಮುಂತಾಯಿತು. ಭಗವಂತನಿಂದ ಪರಾಜಿತನಾಗಿ ಜಾಂಬ ವಂತನು ನನಸಾರಮಾಡಿ ಈರೀತಿ ಹೇಳಿದನು. " ಎಲೈ ಭಗವಂತನೇ, ಅಖಿಲ ಸುರಾಸುರಯಕ್ಷಗಂಧರ್ವ ಮೊದಲಾದವರಿಂದ ನೀನು ಜಯಿಸು ಶಕ್ಯನು, ಭೂಚರರಾದ (ಅಲ್ಪವೀರರಾದ ನರರಿಂದಲೂ ಮನುಷ್ಯತುಲ್ಯರಾದ) ತಿರಂಚರರಿಂದಲೂ ಜಯಿಸಲಶಕ್ಯನು ಎಂದು ಹೇಳತಕ್ಕುದೇನು ? ಹೀಗಿರ ಲು ನೀನು ನಮ್ಮಿಂದ ಜಯಿಸಲಾಗುವುದೇ ? (ಈ ನೀನು ಸಕಲಜಗತ್ಪರಾಯ ಇನಾದ ನಾರಾಯಣನ ಅಂಶಾವತಾರವಾದ ನನ್ನ ಸ್ವಾಮಿಯಾದ ರಾಮಸಾ ಮಿಯ ಅಂತವಾಗಿಯೇ ನಿಜವಾಗಿ ಆಗಿರಬೇಕು.) ಎಂದು ದೃಢವಾಗಿ ಈ ಪ್ರ ಕಾರದಲ್ಲಿ ಜಾಂಬವಂತನಿಂದ ಸೋತ್ರಮಾಡಲ್ಪಟ್ಟ ಶ್ರೀಕೃಷ್ಣ ಸಮಿಯು ಜಾಂಬವಂತನಂ ಕುತು-ಅಖಿಲಾವನೀತಾರಾವತರಣಾವರ್ಧಾಗಿ ತನ್ನ ಅವ ತಾರವು ಎಂದು ಹೇಳಿ, ಅವನ ಶ್ರಮಭರವಂ ತಿಳಿದು, ಪ್ರತ್ಯಭಿವ್ಯಂಜಿತ • | 1 : ಕನಕ ಕಲಿ ಇಲ.