ಪುಟ:ಚತುರ್ಥಾಂಶಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lv ವಿಷ್ಣು ಪುರಾಣ [ ಅಧ್ಯಾಯ ನಿಗೂ (ಈಮಣಿ ನನ್ನಲ್ಲಿಗೆ ಎಂದು) ಹೇಳದಿರುವೆಯಾದರೆ ನಾನೀವು ಯಂ ತೆಗೆದುಕೊಂಡೇನು ” ಎಂದು ಹೇಳಿ, ಆತ್ಸವಂ ತೆಗೆದುಕೊಂಡನು. ಬಳಿಕ ಶತಧನನು ಬಹಳ ವೇಗವುಳ್ಳದಾಗಿ ನೂಕು Aಜನವಂ ನದರು ದಾಗಿರುವ ಒಂದು ಹೆಣ್ಣು ಕುದುರೆಯ ಏಜ' ಓಡಿಹೋಗುತ್ತು ಮಿರಲಾಗಿ, ಸಾಮಿಯು ಬಲರಾಮನು ಸೈಬ' ಸುಗ್ರೀವ ಮೇಫುಥುಪ್ಪ ಬಲಾಹಕಂ ಗಳೆಂಬ ಅತ್ಮಚತುಷ್ಟಯಯುಕೆ ವಾದ ರಥವನ್ನು ಏಲದವರಾಗಿ ಶತಧನ್ಮನ ನಟ್ಟಿಕೊಂಡು ಹೋದರು, ಕೆಳು ಮೈತ್ರೇಯ ! ಆ ಕುದುರೆ ಕತಯೋಜನ ಪ್ರಮಾಣವಾರ್ಗವನ್ನು ಹಿಡಿದುದ°ಂದಲ (ಇನ್ನೂ ಓಡುತ್ತ) ಅಧಿಕ ಮಾರ್ಗವನ್ನು ವಹಿಸಿದ್ದು ದಿಂದಲೂ ಅತ್ಯಂತ ಶ್ರಮದಿಂದ ಮಿಥಿಲಾವನಪ್ಪ ದೇಶದಲ್ಲಿ ಪಾyಂಗಳಂ ಬಿಟ್ಟು ದಾಯಿತು. ಶತಧನ್ಮನು ಅದು ಬಿಟ್ಟು ಪದ ಚಾರಿಯಾಗಿ ಓಡಿಹೋಗುತ್ತು ಮಿರಲಾಗಿ, ಶ್ರೀಕೃಷ್ಣನು ಬಲರಾಮನಂ ಕು ಈ'ತು- ರಥಸ ನಾಗಿ ನೀನು ಇಲ್ಲಿ ಇರತಕ್ಕುದು, ನಾನು ಕಾಲ್ನಡೆಯಿಂದ ಓಡುವ ಶಶಧನನಂ ಪಾದ ಚಾರಿಯಾಗಿ ಹೋಗಿ ನಿಗ್ರಹಿಸುವೆನು, ಕೇಳು ಆಣ್ಣ : ಈ ಭೂಪ್ರದೇಶದಲ್ಲಿ ದೃಷ್ಟದೊಪಭಯಂಗಳನುಳ್ಳ ಈ ಅಶ್ಲ ಗಳು ಮುಂದೆ ನಿನ್ನಿಂದ ಪ್ರೇರಿಸತಕ್ಕುದಲ್ಲ ” ಎಂದ ಮಾತಂ ಕೇಳಿ, ಬಲರಾ ಮನು ರಥಸ್ಥನಾಗಿ ಅಲ್ಲಿಯೇ ನಿಂತನು. ಶ್ರೀಕೃಷ್ಣನು ದಿಕೊಶ ಮಾತ್ರ ಮಾರ್ಗವನನುಸರಿಸಿ ದೂರದೊಳಿದ್ದ ಶತಧನ್ಯನ ತಲೆಯಂ ಚಕ್ರಾಯುಧ ಪ್ರಯೋಗದಿಂ ಛೇದಿಸಿದನು. ಆ ಶತಧನ್ಸನ ಶರೀರಾಂಬರಾದಿಗಳೊಳತ್ತ ನೋಡಿದರೂ ಸ್ಯಮಂತಕಮಣಿಯಂ ಪಡೆಯದೆ, (ಹಿಂದಿರುಗಿ ಬಂದು) ಬಲ ಭದ್ರನಂ ಕು ತು ಈವಾತಂ ನುಡಿದನು. “ ಕೇಳು ಅಣ್ಣ, ವ್ಯರ್ಥ ವಾಗಿ ಶತಧನ್ಯನಂ ಕೊಂದೆವು, ಅಖಿಲಜಗತ್ತಾ ರಭತವಾದ ಮಹಾರತ್ನ ವಾದ ಸ್ಯಮಂತಕಮಣಿಯು ನಮ್ಮಿಂದ ಪಡೆಯಲ್ಪಡಲಿಲ್ಲ ” ಎಂದನು. ಈ ರೀತಿಯಾದ ಕೃಷ್ಣನ ಮಾತು ಕೇಳಿ, ರಾಮನು ಕೋಪೋದ್ದೀಪಿತನಾಗಿ ಈರೀತಿ ನುಡಿದನು, “ ಸುಡು ! ಸುಡು ! ನಿನ್ನ (ಯೋಗ್ಯತೆಯನ್ನು) ನೀನು ಈಪ್ರಕಾರದಲ್ಲಿ ಮಳೆಯನಪಹರಿಸಿದವನಾಗಿ ಅಕಾರವಂ ಮಾಡಿದೆ. ತಮ್ಮನಾದುದಿಂದ ಬಿಟ್ಟೆನು. ಅದು ಕಾರಣ ನಿನ್ನ ದಾರಿವಿಹಿದು ನೀನು ಪಾ --1. ಸಂಸ್ಕೃತದಲ್ಲಿ " ಸೈನ್ಯ !” ಎಂದಿದೆ. ೪ ಬ m © ®