ಪುಟ:ಚತುರ್ಥಾಂಶಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೭೦ ವಿಷ್ಣು ಪುರಾಣ (ಅಧ್ಯಾಯ ದ್ವಾರಕಾನಗರಿಯಂ ಬಿಟ್ಟು ಹೋಟ ದಿನದಾರಭ್ಯ ಅವರಲ್ಲಿ ದುರ್ಭಿಕ್ಷ ವ್ಯಾಳು ಪದ್ರವಗಳ ಅನಾವೃಷ್ಟಿಮಾರಿಕಾದ್ಯುಪದ್ರವಗಳ ಹುಟ್ಟ ದುವು. ಅವುಗಳ೦ ಕಂಡು ಬಲಭದ ಉಗ್ರಸೇನಾದಿ ಯಾದವರು ಕೊಡಿ ಮಂತಾ ಲೋಚನೆಯಂ ಮಾಡಿದವರಾದರು. ಅದಕ್ಕೆ ಗರುಡಧ್ವಜನಾದ ಶ್ರೀಕೃಷ್ಣನು-ಏಕಕಾಲದಲ್ಲಿಯೇ ಬಹಳ ಉಪದ್ರವಗಳು ಬಂದಿರುವ ವಿಷ ಯವು ಆಲೋಚಿಸಲ್ಪಡಲಿ, ಎನಲು ; ಅಂಧಕನೆಂಬ ಯದುವೃದ್ಧನು ನುಡಿ ದನು, " ಕೇಳಿ ಯಾದವರಿರಾ : ಈ ಅಕ್ಷರಂಗೆ ತಂದೆಯಾದ ಕೃಫಲ್ಲನು ಎಲ್ಲಿ ಎಲ್ಲಿ ಇದ್ದನೋ ಆಯಾಸ್ಥಳಗಳಲ್ಲಿ ಮಾರಿಕಾನಾವೃಷ್ಟಿದೋಷಗಳ. ಇಲ್ಲಿ ವಾಯಿತು. ಕಾಶೀರಾಜನ ದೇಶದಲ್ಲಿ ಅನಾವೃಷ್ಟಿದೋಷವುಂಟಾಯಿತು. ಅವಾಗ ಶಫನು ಅಲ್ಲಿಗೆ ಒಯ್ಯಲ್ಪಟ್ಟನು. ಅದಲಿಂದ ಒಡನೆಯೇ ದೇವೇಂದ್ರನು ವರ್ತಿಸಿದನು. ಅಂತುಮಲ್ಲದೆ ಪೂರ್ವದಲ್ಲಿ ಕಾಶೀರಾ ಯನ ಪತ್ನಿಯ ಗರ್ಭದಲ್ಲಿ (ಬಳೆಯುತ್ತಿದ್ದ) ಕನ್ಯಯು ಪೂರ್ಣವಾದ ಪ್ರಸವಕಾಲದಲ್ಲಿಯ ಪ್ರಸವವಿಲ್ಲದೆ ಇದ್ದಳು, ಕಾಶೀರಾಜನ ಪತ್ನಿಯ ಗರ್ಭವು ಹನ್ನೆರಡು ವರ್ಷಕಾಲವಿದ್ದಿತು. ಅದನ್ನು ಕಂಡು (ಕಾಶೀರಾಜನು ಗರ್ಭಸೆ ಯಾದ ಹೆಣ್ಣು ಶಿಶುವಂ ಕುಲಿತು ಬಂದು ಈಪ್ರಕಾರ ವಾತ ನುಡಿದನು. “ ಕೇಳು ಮಗಳೇ, ಏನು ಕಾರಣ ಜನನವಾಗದೆ ಇದ್ದೀಯ ? ಹೊMಟು ಬಾ, ನಿನ್ನ ಮುಖವನ್ನು ನೋಡಲಿಚ್ಚಿಸುತ್ತಲಿದ್ದೇನೆ.” ನಿನ್ನ ತಾಯಿಯನ್ನು ಏನು ಕಾರಣ (ಬಹುಕಾಲದಿಂದ) ಕ್ಷೇತಪಡಿಸುತ್ತಿದ್ದೀಯ ?” ಎಂದು ನುಡಿಯಲ್ಪಟ್ಟ ಗರ್ಭಸ್ಥೆಯಾದ ಕನ್ನೆಯು ಉತ್ತರವಾಗಿ ನುಡಿದಳು. “ಕೇಳು ತಂದೆ, ಎತ್ತಾನುಂ ನೀನು ಬಾಹ್ಮಣರಿಗೋಸ್ಕರ ಪ್ರತಿದಿನದಲ್ಲಿ ಯ ಗೊಪ್ರದಾನವಂ ಮಾಡಿದಲ್ಲಿ ಮಲವರ್ಷದಮೇಲೆ ಈ ಗರ್ಭದ ದೆಸೆಯಿಂ ದ ಹೋಟುಬಂದೇನು. ' ಎಂದುದಂ ಕೇಳ ರಾಯನು ಅಂದಿನಾರಭ್ಯ ಪ್ರತಿ ದಿನದಲ್ಲಿಯ ಗೋದಾನವಂ ಮಾಡಿದನು. ಬ್ರಾಹ್ಮಣರಿಗೆ ಗೋದಾನವ ಮಾಡಿದಕಾರಣ ಮಹುವರ್ಷದ ಮೇಲೆ ಕನ್ನೆಯು ಜನಿಸಿದಳು. ಅವ ಆಗೆ ಗಾಂದಿನಿಯೆಂಬ ನಾಮಕರಣವಂ ಮಾಡಿದನು. ಅವಳಂ ಪಿಯೋಪಕಾರಿ ಯಾಗಿ ಮನೆಗೆ ಬಂದ ಶ್ರಫಂಗೆ ಪೂಜಾರ್ಥವಾಗಿ ವಿವಾಹಮಾಡಿಕೊಟ್ಟನು. ಆ ಗಾಂದಿನಿಯಲ್ಲಿ ಶ್ರವಲ್ಲ ನಿಗೆ ಈ ಅಕ್ರೂರನು ಜನಿಸಿದನು, ಈ ವೃತ್ತಾಂ 2) .