ಪುಟ:ಚತುರ್ಥಾಂಶಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫ ಧಿ (5 # ) - 3) ೧೪] ಚತುರ್ಧಾಂಶ ಅಭಿಜಿತ್ತು, ಅವನಿಗೆ ಪುನರ್ವಸುವು, ಅವನಿಗೆ ಆಹುಕನೆಂಬ ಪುತ್ರನೂ ಅಹುಕಿಯೆಂಬ ಕನ್ಯಯ ಆದರು, ಆಹುಕಂಗೆ ದೇವಕನೆಂದೂ ಉಗ್ರಸೇನ ನೆಂದೂ ಇಬ್ಬರು ಮಕ್ಕಳು, ಆ ದೇವಕಂಗೆ ದೇವವಂತ, ಉಪದೇವ, ಸಹ ದೇವ, ದೇವರಕ್ಷಿತ ಎಂಬ ನಾಲ್ಕರು ಪುತ್ರರು, ಅವರಿಗೆ ವೃಕದೇವಾ, ಉಪದೇವಾ, ದೇವರಕ್ಷಿತಾ, 13-ದೇವಾ, ಶಾಂತಿದೇವಾ, ಸಹದೇವಾ, ದೇವಕೀ ಎಂದು ಏಳುಮಂದಿ ಒಡಹುಟ್ಟಿದ ಭಗಿನಿಗಳು, ಅವರು ಏಳುಮಂದಿ ಯನ್ನೂ ವಸುದೇವನು ವಿವಾಹವಾಡಿಕೊಂಡನು. ಉಗ್ರಸೇನನಿಗೂ ಕಂಸ, ನ್ಯಗೊಧ, ಸುನಾನು, ' ಅನಕ,' ಶಂಕು, ಸುಭೂವಿ, ರಾಷ್ಟ್ರ ಸಾಲ, 'ಯುದ್ದಮಟ್ಟಿ, ಸುತ್ತುವರೆಂಬ ಪುತ್ರರು ಆದರು, ('ಕಂಸು, ಕೆಂಸನ ತಿ, ಸುತನೂ, ರಾಷ್ಟ್ರ ರಶಿಕಾ ಎಂಬ ಹೆಣ್ಣುಮಕ್ಕಳ ಉಗ್ರಸೇನನಿಗೆ ಅದರು.) 1 'ಭಜಮಾನಸಿಗೆ 1 ವಿದೂರ ಥನೆಂಬೆಬ್ಬ ಮಗನು, ವಿದೂರಥ ಸಿಗೆ ಶರನು. ಶರನಿಗೆ ಶಮಿಯ ಎಎಗೆ ಪರಿಕ್ಷ ತನು; ಆತನಿಗೆ ಸ್ವಯಂ ಭೂ'ಜನು; ಅವೆಸಿಗೆ ಹ ದಿಕೆನು; ಅವಸಿಗೆ ಕೃತವರ್ಮ, ಶತಧನು, ಗೆವಾ ರ್ಹದೇವಗರ್ಭರೇ ಮೊದಲಾದ ಪುತ್ರರು ಆದರು. ದೆವಗರ್ಭಸಿಗೆ ತೂರನು ಮಗನು. ಆ ಶರಸಿಗೆ ಮಾರಿಷೆಯೆಂಬವಳು ಪತ್ನಿಯಾದಳು. ಆ ಪತ್ನಿ ಯಲ್ಲಿ ವಸೆಗೇನ ಮೊದಲಾದ ಹತ್ತು ಮಕ್ಕಳನ್ನು ಪಡೆದನು.) ' ಆ ವಸು ದೇವನು ಹುಟ್ಟಿದಕಾಲದಲ್ಲಿ ಅವನ ಗೃಹದಲ್ಲಿ ಮುಂದೆ ಭಗವದಂಶಾವತಾರ ಪಾ-: ತ್ರಿವೇದ, 2 ಕಂಕ3 ದೃಷ್ಟಿ - ಕನ್ನಡ ಮಾತೃಕೆಯ ಪಾಠಗಳು. 4. ಕನ್ನ ಡಮಾತೃಕೆಯಲ್ಲಿ ಇಲ್ಲ. 5. ಭಜಮಾನ೦ಗೆ ಶಮಿಯು, ಶಮಿಗೆ ಪರಿಕ್ಷಿತ ನು, ಆತ೦ಗೆ ಭೋಜನು, ಆತನಿಂ ವೃಧಿಕನು, ಅವಂಗೆ ಕೃತವರ್ಮನು, ಆತನಿಂ ಶರಧನ್ವನು, ಅಲ್ಲಿಂದೇವಮಿ ಢನು, ಆನಂಗೆ ಶೂರನು, ಆತ೦ಗೆ ಮರಿಷೆಯೆಂಬ ನಾಮವಾಯಿತು, ಆತ೦ಗೆ ದೇವ ಭಾಗ ವಾಗೃಷ್ಟಿ ಯಿ೦ದ ರ೦ಗೆ ತರಿಯು ಸತ್ನಿ ಯಾರನು, ಆjಳಲ್ಲಿ ಶ ರಂಗ ಹತ್ತು ಕುಮಾರರಾದರು, ಅವರು ವಸುದೇವ ಮೊದಲಾದವರು .. ಕನ್ನಡ ಮಾತೃಕೆಯ ಪಾಠ. ↑ ಟಿಪ್ಪಣ-ಸತ್ವ ತನ ಪುತ್ರ, ನಾಗ ಭಜವಾನಸಿಗೆ ಸಿವಿಕೃತಣ, ವೃದ್ಧಿ ಇತ್ಯಾದಿಯಾಗಿ ಮೊದಲು ಒಂದು ವಂಶವೂ ಹೇಳಲ್ಪಟ್ಟಿತು. ಈಗ ಅವನ ಮತ್ತೊ೦ ಗು ವಂಶ೫೦ತರವನ್ನು ಹೇಳುತ್ತಿಗೆ,