ಪುಟ:ಚತುರ್ಥಾಂಶಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬, - * ವಿಷ್ಣು ಪುರಾಣ 1 ಅಧ್ಯಾಯ ಆಗುವುದೆಂದು ಯೋಗದೃಷ್ಟಿಯಿಂದ ಎಲ್ಲ ದೇವತೆಗಳು ದುಂದುಭಿ ಮೊದ ಲಾದುವಂ ವಾದಿಸಿದುದpಂದ, ಆತನಿಗೆ ಆನಕದುಂದುಭಿಯೆಂಬ ನಾಮವಾ ಯಿತು, ಆತಂಗೆ ದೇವಭಾಗ, ದೇವಕನ, 1 ಅಷ್ಟಕ, ಕಕುಚ ಕ' ಧಾರಕ, ಸೃಂಜಯ, ಶ್ಯಾಮ, ಶ್ಯಮಿಕ, ಗಂಡಸರೆಂಬ ಒಂಬತ್ತು ಮಂದಿ ಭಾತೃಗಳಾ ದರು. ಸ್ಪಧೆ, ಕೃತದೇವಿ, ಶೃತಕೀರ್ತಿ, ತೃತಶವಾ, ರಾಜಾಧಿದೇವಿಯೆಂದು ಐದು ಜನ ವಸುದೇವಾದಿಗಳಿಗೆ ಒಡಹುಟ್ಟಿದ ಭಗಿನಿಯರು, ಶೂರಂಗೆ ಕುಂತಿ ಬೆಂಬಾತನು ಸಖನು ಅದನು, ಅಪುತ್ರನಾದ ಕುಂತಿಗೆ ಶೂರನು ಸೃಥೆ ಯೆಂಬ ಮಗಳನ್ನು ಪುತ್ರಿಯಾಗಿ (ಶಾಸಕಪಕಾರ ದತ್ತು) ಕೊಟ್ಟ ನು, ಅವಳನ್ನು ಪಾಂಡುವು ವಿವಾಹಮಾಡಿಕೊಂಡನು, ಅವಳಲ್ಲಿ ಯಮನ, ವಾಯುವಿನ, ಇಂದ್ರನ ಅ೦ಶಗಳಿಂದ ಯುಧಿರ, ಭೀಮಸೇನ, ಅರ್ಜುನ ರೆಂದು ಮೂವರು ಪುತ್ರರು ಹುಟ್ಟಿದರು. ಮದುವೆಯಾಗುವುದಕ್ಕೆ ಮೊದ ೮೦ ಕೆನ್ಯಾವಸ್ಥೆಯಲ್ಲಿ ಅವಳಿಗೆ ಭಗವಂತನಾದ ಸೂರನಿಂದ 'ವರ್ಮಬದ್ದ ನಾಗಿ' ಕರ್ಣಸಿ ಜನಿಸಿದನು. ಆ ಪೃಥೆಗೆ ವಾದಿಯೆಂಬ ಸವತಿಯುಂಟಾ ದಳು. ಆ ವಾದ್ರಿಗೆ ನಾಸಾ ದಸ್ರರೆಂಬ ಒತ್ಪನಿದೇವರ ಅಂಶದಿಂದ ನಕುಲ ಸಹದೇವರೆಂಬ ಇಬ್ಬರು ಪಾಂಡುವಿಗೆ ಸುತರು ಆದರು, ಕೃತದೇವಿಯನ್ನು "ವೃದ್ದ ಧರ್ಮನೆಂಬ' ಕಾರ೧ರದೇಶಾಧಿಪನು ವಿವಾಹವಾದನು. ಅವಳಲ್ಲಿ ದಂತವಕನೆಂಬ ಹೆಸರುಳ್ಳ ಮಹಾಸುರನೊಬ್ಬನು ಹುಟ್ಟಿದನು.) ಕೃತಕಿ ರ್ತಿಯೆಂಬವಳು ಕೇಕಯರಾಜನಿಗೆ ಪತ್ನಿಯಾದಳು. 'ಅಯಕ್ಕನಲ್ಲಿ (ಸಂತ ರ್ದನಾ ಮೊದಲಾದ ಕೈಕಯರೆಂಬ ಪಂಚ ಪುತ್ರರು) ಆದರು , ರಾಜಾಧಿಗೆ ಪಿಯಲ್ಲಿ ಅವಂತಿದೆ~ಶದ (ಸರಾದವಿಂದಾನುವಿಂದರು) ಜನಿಸಿದರು, ಶೃತತ್ರನ ಸ್ಪನ್ನು ಚೆದಿರಾಜನಾದ ದಮಫಪನು ವಿವಾಹವ ಮಾಡಿಕೊಂಡಿ. ಅವಳಲ್ಲಿ ಶಿಶುಪಾಲನು ಹುಟ್ಟಿದನು, ('ಆ ಶಿಶುಪಾಲನು ಪೂರ್ವದಲ್ಲಿ ಉದಾ ಪಾ-1. ದೃಷ್ಟಿ, ಗುರು, ಬಕವತ್ಸ -ಕ, ಮಾ. ಪಾ. ಪಾ-2, ಕಾನೀನನಾದ ಕರ್ಣನು ಎಂದು ಸಂಸ್ಕೃತಮಾತೃಕೆಯ ಪ್ರಕಾರ ಇರ ಬೇಕು. 3, ವೃದ್ದ ಶರ್ಮ ಎಂಬಾತನು 4, ಪ್ರತರ್ದನಾದಿ ಬಹು ಮಂದಿ ಮಕ್ಕಳಾದರು.* , ಅವನು ಪೂರ್ವದಲ್ಲಿ ಉದಾರ ವಿಕ ಮನೆಂದು ಹೆಸರುಳ್ಳವನಾಗಿ ಆದಿಪುರುಷನಾದ ವಿಷ್ಣುವಿನಿಂದ ಸಂಹರಿಸಲ್ಪಟ್ಟ ಹಿರಣ್ಯ ಇುಪುವೆಂಬಾತನು-ಕ.ಮಾ, ಸಾ.