ಪುಟ:ಚತುರ್ಥಾಂಶಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಎ ಟ ೧೫, ಚತುರ್ಥಾ ಅಶ ರವಿಕ್ರಮನಾಗಿ ದೈತ್ಯರುಗಳಿಗೆ ಆದಿಪುರುಷನಾಗಿ ಹಿರಣ್ಯಕಶಿಪುವೆಂಬ ಹೆಸ ರುಳ್ಳವನಾಗಿ ಸಕಲಲೋಕಗುರುವಾದ ನರಸಿಂಹರೂಪದಿಂದಾವಿರ್ಭವಿಸಿದ ವಿಷ್ಣುವಿನಿಂದ ಸಂಹರಿಸಲ್ಪಟ್ಟನು. ಆತನು) ಆ ತರುವಾಯದಲ್ಲಿ ಅಕ್ಷ ಯವೀರ ಪೌರಸಂಸತ್ಪರಾಕ್ರಮಗಳಿಂದ ಲೆಕ್ಕರರನ್ನು ಜಯಿಸಿ ತ್ರೈಲೋಕ್ಯವನ್ನು ಆಕ್ರಮಿಸಿದ ಮಹಾಪ್ರಭಾವವುಳ್ಳ ೧ ದಶಾನನಾಗಿ ಹುಟ್ಟಿ ರಾಧುವರಸದಿಂದ ಅವತರಿಸಿದ ಪರಮಾತ್ಮನಿಂದ ಸಂಚರಿಸಲ್ಪಟ್ಟನು. ಪ್ರನಃ ಅವನೇ ಚೇದಿರಾಜನಾದ ದಮಫೆಸನಲ್ಲಿ ವಿಶುಪಾಲನಾಗಿ ಜನಿಸಿ ದನು. ಶಿಶುಪಾಲನಾಗಿದ್ದಾಗ ಭೂಭಾರವನು ಆಳುಹಿಸುಗ ಅವತರಿ ಸಿದ ಪುಂಡರೀಕನಾಮಕನಾದ ಕೃಷ್ಣನ ಮೇಲೆ ಅತಿಯಾಗಿ ಸಾನುಬಂಧ ವನ್ನು ಮಾಡಿ, ಆ ಪರಮಾತ್ಮನಿಂದ ಸಂಹರಿಸಲ್ಪಟ್ಟನು. ಆ ಪರಮಾತ್ಮನು ಅವನಿಗೆ ತನ್ನಲ್ಲಿ ಏಕಾಗ್ರಮನಸ್ಸುಳ್ಳವನಾಗಿದ್ದ ಕಾರಣ) ಸಾಯುಜ್ಯ ಪದವಿ ಯನ್ನು ಪಾಲಿಸಿದನು, ಕೆಳು ಮೈತೆಯ : (ಭಗವಂತನು ಪ್ರಸನ್ನನಾದರೆ ಇಷ್ಟಾರ್ಥವನ್ನು ಕುಡುವಹಾಗೆ, ಅಪ್ರಸನ್ನನಾಗಿ ಕೊಂದ ರೂ ಅನುಪಮ ವಾದ ದಿವ್ಯಸಾನವನ್ನು ಕುಡುವನು ) | ಎ೦ಬ ಬಳಿಗೆ 3ವಿಷ್ಣು ಪುರಾಣದಲ್ಲಿ ಚತುರ್ಧಾ೦ತರಲ್ಲಿ ಹದಿನಾಲ್ಕನೆಯ ಅಧ್ಯಾಯಂ ಸಂಪೂಣ೯೦. 9 `ಸಿ J S d m. ೧೫ ನೆಯ ಅಧ್ಯಾಯ. ಎ ಟ. ಮೈತ್ರೇಯನು ಕೇಳುತಿದ್ದಾನು :-ಎಲೈ ಗುರುವೇ : ಹಿರಣ್ಯಕಶಿಪು ವಾಗಿದ್ದಾಗಲೂ ರಾವಣನಾಗಿದ್ದಾಗಲೂ ಪರಮಾತ್ಮನಿಂದ ಸಂಹರಿಸಲ್ಪಟ್ಟು ದೇವರ್ಕಳಿಗೂ ದುರ್ಲಭವಾದ ಭೋಗಗಳನ್ನು ಪಡೆದನೆ' ಹೊ೫ತು ಲಯ ವನ್ನು ಹೊಂದಲಿಲ್ಲ ; ಶಿಶುಪಾಲತ್ಸದಲ್ಲಿ ಮಾತ್ರ ಸಂಹರಿಸಲ್ಪಟ್ಟವನಾಗಿ ಶಾಕ್ಷತನಾದ ವಿಷ್ಣು ಪರಮಾತ್ಮನಲ್ಲಿ ಸಾಯುಜ್ಯವು ಹೊಂದಿದನು. ಅದು

  • ಟಿಪ್ಪಣ- ಬಹುಕಾಲೋಪಭುಕ್ತಭಗವತ್ಸ ಕಾಶಾವಾಸ್ಕ ಶರೀರ ಪಾತೋ ದವ ಪುಣ್ಯಫಲಃ:-ಎಂಬದಾಗಿ ರಾವಣನಿಗೆ ಮತ್ತೊಂದು ವಿಶೇಷಣವು ಸಂಸ್ಕೃ ತಮಾತೃಕೆಯಲ್ಲಿ ಇದೆ.