ಪುಟ:ಚತುರ್ಥಾಂಶಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Nಥಿ

  • )

೭v ವಿಷ್ಣು ಪುರಾಣ {ಅಧ್ಯಾಯ ಹೇಗೆ ? ಎಂಬುದು ಕೇಳಲಿಚ್ಛಿಸುತ್ತಲಿದ್ದೇನೆ. ಎಲೈ ಸರ್ವಧಮ್ಮವೃತ ರುಗಳಲ್ಲಿ ಶ್ರೇಷ್ಟನಾದ ಗುರುವೆ ಅತ್ಯಂತ ಕುತೂಹಲಸರನಾದ ನನ್ನಿಂದ ಕೇಳಲ್ಪಟ್ಟುದನ್ನು ನಿರೂಪಿಸಬೇಕು ಎಂದು ಪ್ರಾರ್ಥಿಸಲು ; ಪರಾಶರನು ನಿಗಳು ನಿರೂಪಿಸುತಲಿದ್ದಾರೆ :- ಕೇಳು ಮೈತ್ರೆಯ : ಹಿರಣ್ಯಕಶಿಪುವೆಂಬ ದೈತ್ಯೇಕ್ಷರನ) ವಧೆ ಗೋಸ್ಕರ ೨೨°ಮಹಾವಿಷ್ಣುವು ಸಕಲ ಜಗತಿಸಂಹಾರಕಾರಿಯಾಗಿ ಪೊ ರ್ವದಲ್ಲಿ ನಡೆದ ವರದಾನಕೋಸ್ಕರ ನರಸಿಂಹರೂಪಿಯಾಗಿ ಆವಿರ್ಭವಿಸಿ ದನು. ಅಂತಹ ನೃಸಿಂಹಾವತಾರವು (ಸಾಕ್ಷಾತ್) ವಿಷ್ಣು ವೆಂಬ ಜ್ಞಾನವು ಆತನಿಗೆ ತೊಹಿದುದಾಯಿತು, ಆದರೆ ಆಭಾಗ್ಯ ಹೇಗೆ ಪರಿಣಮಿಸಿತೆಂ ದೊಡೆ) ' ನಿರತಿಶಯವಾದ ಪ್ರಜನನಕ್ಕೆ ಕಾರಣ' (ವಾಯಿತು.) : ರಕ್ಷೆ ಗುಣಪ್ರೇರಿತನಾಗಿ ಅವನಲ್ಲಿಯೆ ಏಕಾಗ್ರಚಿತ್ತನಾಗಿ ಭಾವನಾಯೋಗದ ದೆಸೆಯಿಂದ ಅವನಿಂದ ಪಡೆಯಲ್ಪಟ್ಟು ನಿರತಿಶಯವಾದ ತ್ರಿಲೋಕವಿಜಯ ಸಂಜಾತ (ತೈಲೋಕ್ಕಾಧಿಸ) ಪ್ರರವನ್ನು ರಾವಣನಾಗಿ ಪಡೆದನು. ಅದರೆ ಆದಿಮಧ್ಯಾಂತರಹಿತನಾದ ಪರಬ್ರಹ್ಮ " (ಭೂತವಾದ ಆ ಭಗವಂತ ನನ್ನು ಮನಸ್ಸು ವಿಷಯಿಾಕರಿಸಲಿಲ್ಲವಾಗಿ' ಆ ಬ್ರಹ್ಮದಲ್ಲಿ ಲಯವನ್ನು ಹೊಂದಲಿಲ್ಲ, ದಶಾನನಾಗಿ ಇದ್ದಾಗಲೂ ಅನಂಗಪರಾಧೀನನಾಗಿದ್ದುದ ಅ°ಂದ ಜಾನಕೀನ್ಯಸಮನಸ್ಕನಾದ ಭಗವಂತನಾದ ರಾಮನಿಂದ ಹತನಾದರೂ) ಅವನಿಗೆ ರಾಮನ ರೂಪದರ್ಶನಮಾತ್ರ ವೇ ಆಯಿತು. ಆ ರಾವರೂಪ ದಲಿ ರಾವಣನು ವಿಷ್ಣು ಎಂದು ತಿಳಿದುಕೊಳ್ಳದೆ ಮನುಷ್ಯನೆಂದೇ ಬುದ್ದಿಯನ್ನು ಮಾಡಿದನು, ಆದುದಕ°ಂದ ರಾಮಾವತಾರದ ನಾಗಿ, ತಜ್ಞತಪುಣ್ಯ ಪರಿಪಾಕದಿಂದ ಅಖಿಲಭೂಮಂಡಲಕ್ಷಾಥ್ಯುವಾದ ಚೇದಿ ರಾಜಕುಲದಲ್ಲಿ ಜನನವೂ ಅವ್ಯಾಹತೈರ್ಯವೂ ತಿರುಪಾಲಜನ್ಮದಲ್ಲಿ ಬಂದಿತು. ಆ ಜನ್ಮದಲ್ಲಿ ಸಮಸ್ತವಾದ ಭಗವನ್ನಾಮಂಗಳಂ ವ್ಯಂಗ್ಯಂಗ m ಹ ತ - * - - - - - - pr – LN Al ಪಾ--1. ಬ೦ದಿತೆ೦ದೊಡೆ. 2, ವಿದೀಗ~ಕ, ಮಾ, ಪಾ. 3. ಅನಂತರದಲ್ಲಿ ಆದಿಮಧ್ಯಾಂತರಹಿತನಾದ ಪರಬ್ರಹ್ಮದಲ್ಲಿ ಏಕಚಿತ್ಯ ಇಲ್ಲದೆ ಇರುವುದರಿ೦ದ -ಕ, ಮು- ಪಾ.