ಪುಟ:ಚತುರ್ಥಾಂಶಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷ್ಣು ಪುರಾಣ [ ಅಧ್ಯಾಯ ಮಗನು ಬೃಹದ್ರಥನು); ಆತನ ಮಗನು ಬೃಹತ್ಕರನು; ಅತನಿಂ ಬೃಹದ್ದಾ ನುವು; ಆತನಿಂ ಬೃಹನ್ಮನಸ್ಸು ; ಆತನಿಂ ಜಯದ್ರಥನು ; ಆತಂಗೆ ಬ್ರಹ್ಮ ಕ್ಷಾಂತರಾಳದಲ್ಲಿ 1 ಹುಟ್ಟಿದ ಪತ್ನಿಯಲ್ಲಿ ವಿಜಯನೆಂಬ ಪುತ್ರನಾದನು. ಅವಂಗೆ ಧೃತಿಯೆಂಬ ಮಗನು; ಆತಂಗೆ ಧ್ವತವತನು; ಆತಂಗೆ ಸತ್ಯಕರನು; ಆತಂಗೆ ಅತಿರಥನು ; ಆತನು ಗಂಗೆಗೆ ಹೋಗಿದ್ದಾಗ ಮಂಜಪಾ'ಗತನಾಗಿ ಕುಂತಿದೇವಿಯಿಂದ ಪರಿತ್ಯಕನಾದ ಕರ್ಣನನ್ನು ಕಂಡು ಪುತ್ರನನ್ನಾಗಿ ಮಾಡಿಕೊಂಡನು.: ಕರ್ಣನಿಗೆ ವೃಷಸೇನನು ತನುಜನಾದನು. ಈ ಪೂರೋಕರಾಜರುಗಳು 1 ಅಂಗನಂಶ್ಯ ರು.! - ಇನ್ನು ಸುರುವಂಶ ಕ ಮನಂ ಹೇಳುತ್ತಿದ್ದೇವೆ, ಕೇಳು. ಎಂಬ ಒಳಿಗೆ ಶ್ರೀ ವಿಷ್ಣು ಪುರಾಣದ ಚತುರ್ಧಾ ೦ಶದಲ್ಲಿ ಅಷ್ಟಾದ ಶಾ ಧ್ಯಾಯಂ ಸಂಪೂರ್ಣ ೦. ಇಓ ೧೯ ನೆಯ ಅಧ್ಯಾಯ. ಕೇಳು ಮೈತೆಯ, ಪು ರುವಿಂಗೆ ಜನಮೇಜಯನು ; ಆತಂಗೆ ಪ್ರಸಿ ನ್ಯನು; ಅವಂಗೆ ಪ್ರವೀರನು; ಅವನಿಂ ಮನಸ್ಸನು; ಅವಸಿಂ ಅಭಯದನು; ಆತಂಗೆ ಸುಯ್ಯು ; ಸುದ್ಯುವಿಗೆ ಬಹುಗ ತನು ; ಅವಂಗೆ ಸಂಗಾತಿ; ಅವನಿಂದ ಅಹಂಯಾತಿ ; ಆವನಿಂದ 'ರೌದ್ರಾಕ್ಷನು;' ಅವಂಗೆ (ಖತೇಪು, ಕgಪು, ಸ್ಥಂಡಿಲೇಸು, ಕೃತೇಸು, ಜಲೆ'ಪು, ಧಮ್ಮೇಸು, ಸ್ಥಲೇಪು, ಸನ್ನ ತೇಪು, ವನೇಪು ಎಂಬ) ಹತ್ತು ಮಂದಿ ಮಕ್ಕಳಾದರು, ಮತೇ ಪುವಿಗೆ ರಂತಿನಾರನು ಮಗನು; ಟೀಕು-1, ಪ್ರಾತಿಲೋವ್ಯದಿಂದ ಬ್ರಹ್ಮಕ್ಷತಸಂಕರಜಾತಿಯಲ್ಲಿ ಹುಟ್ಟಿದ ಎಂದು ಅರ್ಥ. ಅವಳಲ್ಲಿ ಹುಟ್ಟಿದ ವಿಜಯಾದಿಗಳಿಗೆ ಸೂತಜಾತಿಯವರುಎಂದು ವ್ಯಾಖ್ಯಾನ ಮಾಡಿದ್ದಾರೆ. 2. ಮಂಜೂಷ = ಕಾಷ್ಟ ಪಂಜರ. 3. ವಿಜಯನು ಸೂತಚಾತಿಯವನಾದ್ದರಿ೦ದ ತದ್ವ೦ಶ್ಯನಾದ ಕರ್ಣನಿಗೆ ಸೂತನೆಂದು ಪ್ರಸಿದ್ದಿ ಬಂದಿತು, ಬ್ರಾಹ್ಮಣಸಿಯಲ್ಲಿ ಕ್ಷತ್ರಿಯನಿಗೆ ಹುಟ್ಟುವವನು ಸತನೆನಿಸಿಕೊಳ್ಳುವನು. ಪಾ-4, ಅಂಗಾಧಿಪರು.ಕ ಮಾ.5, ದತ್ತಾತ್ವ-ಕ, ಮಾ. - .....