ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vé ವಿದ್ಯಾನಂದ.

  • * * * *

ನೆಯ ಕಣ್ಣು ಮಾತ್ರವಿಲ್ಲದ ಮುಕ್ಕಣ್ಣರೆಂತಲೂ, ಶಂಖ ಚಕ್ರಗಳು ಮಾತ್ರವಿಲ್ಲದ ಮಹಾ ವಿಷ್ಣುಗಳೆಂತಲೂ, ಆಯಾ ಯ ಲೋಕವಾ ಸಮು ತ್ರವಿಲ್ಲದ ಕ್ಲಾಲರೆಂತಲೂ ತಮ್ಮನ್ನು ತಾವು ತಿಳಿದುಕೊಂಡೇ ಇರುವರು, ಪಾಯವು, ಪ್ರಭುತ್ವವು,ಐಶ್ವರ್ಯವು,ಅವಿವೇಕವು, ಈ ನಾಲ್ಕೂ ಒಂದು ಗೂಡಿದರೆ ಯಾವ .ದಿನಿಂದಲೂ ವಾಸಿಲಿ.ಯಾಗದ ರೋಗ ವೊಂದು ತಲೆ ದೋರುವುದು, ಅಂತಹ ರೋಗದ ಬೇನೆಗೆ ಒಳಗಾದ ನರಾಧಮರು ಆಸ ದೃತರನ್ನು ಹಾಸ್ಯಮಾಡುತ್ತಾರೆ. ಯು ನೆಲೆಯಾಗಿರುವಳೆಂದೇ ನೆನೆಯುವರು, ಘಟಿಯ೦ತ ನ್ಯಾಯದಿಂದ ಐಶ ತೃವು ಒಂದೆಡೆಯೊಳು ಬರಿದಾಗುತ್ತ, ಮತ್ತೂಂದೆಡೆಯೊಳು ತುಂಬುತಲೂ, ಇರುವುದೆಂದು ಭಾವಿಸುವುದೇ ಇಲ್ಲ, ನಿನ್ನ ಲು ಕುಶಾಗ , ಬುದ್ದಿಯಾದರೋ'ಶತಪತ್ರ) ಪತ್ರಶತಭೇದ ನ್ಯಾಯ'ದಿಂದ ನಿಮಿಷ ಮಾತ್ರದಲ್ಲಿ ಸಕಲ ವಿಷಯಗ ಳಲ್ಲಿಯೂ ಒಳಹೊಕ್ಕು ಭೇದಿಸತಕ್ಕಾ ದಾಗಿದೆ ಇನ್ನು ಮೇಲೆ ನಿನ್ನ ಅತಿತೀಕವಾದ ಬುದ್ಧಿಯೆಂಬಚಟುವಟಿಕೆಯ ಹೊರವಾದ ಕುದುರೆಯು ಉಪಾಯವೆಂಬ ನೊಗಕ್ಕೆ ನೀತಿಯೆಂಬ ಹೆಗಲನ್ನು ಇತ್ತು ಮಹತ್ತರ ವಾದ ರಾಜ್ಯವೆಂಬ ಮಹಾರಥದ ಕಾರ್ ನಿರ್ವಾಹವೆಂಬ ಪ್ರಯಾಣ ವನ್ನು ಬೆಳೆಯಿಸಲು ಮುಮ್ಮುಖವಾಗ ಬೇಕಾಗಿದೆ. ಆದುದರಿಂದಲೇ ಇಷ್ಟು ಒತ್ತಿ ಹೇಳಬೇಕಾಗುತ್ತದೆ ಲೋಕದಲ್ಲಿ ಕೃತ್ಮೀವಲನುಎಂದರೆ ವ್ಯವಸಾ ಯಗಾರನು ಗದ್ದೆಯ ಬೈಲಿನಲ್ಲಿ ಬೆಳೆದ ಹುಲ್ಲು ಜೊಳ್ಳು ಕಾಳುಗಳನ್ನೆಲ್ಲ ಒಟ್ಟಿಗೆತಂದು ಕಣದಲ್ಲಿ ಗಟ್ಟಿ ಕಾಳನ್ನು ಮಾತ್ರ ಶೇಖರಿಸಿ ಜಳ್ಳನ್ನು ಹೇಗೆ ತೂರಿಬಿಡುವನೋ, ಮಾಂಸಾಥಿ'ಯಾದ ಬೆಸ್ತನು ಬುಟ್ಟಿಯಿಂ ದಾಗಲಿ ಬಲೆಯಿಂದಾಗಲಿ ವಿಾನನ್ನು ಹಿಡಿದು ತರುವಾಗ ಕಲ್ಲು ಮಣ್ಣು ಕಡ್ಡಿ ಕಸಗಳೊಂದಿಗೆ ವಿಾನನ್ನೂ ಹಿಡಿದು ತಂದು ಮೀನನ್ನು ಮಾತ್ರ ಗ್ರಹಿಸಿ ಉಳಿದದ್ದನ್ನೆಲ್ಲ ಹೇಗೆ ಬಿಸುಡುವನೋ, ಕವಿತೆಯನ್ನೆದುವ ರಸಜ್ಞನು ಕವಿತೆಯಲ್ಲಿನ ಸಾರಾಂಶವನ್ನು ಮಾತ, ಸ್ವೀಕರಿಸಿ ನೀರ ಸಾಂಶವನ್ನು ಹೇಗೆ ತೆರೆವನೋ, ದೋಷಜ್ಞನಾದ ಬುಧನು ಸರರ ಗುಣದೋಷಗಳನ್ನೆಲ್ಲ ತಿಳಿದು ಗುಣಾಂಶವನ್ನು ಮಾತ್ರ ಸ್ವೀಕರಿಸಿ ಶ್ಲಾಘಿಸಿ, ದೋಪಭಾಗವನ್ನು ಮೇಲಕ್ಕೆ ತರದೆ ಹೇಗೆ ಕೈಬಿಡುವನೋ,