ಪುಟ:ಚಿಕ್ಕದೇವರಾಯ ಬಿನ್ನಪಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಕ. ಏನನಿತಾನುಂ ಪಾವಿಗಳಾದೊಡಂ ಆವಜಾತಿಯಾಳ್ಳು ಟ್ಯರ್ದೊಡ ಮಾಗಳುಂ ತತ್ತ್ವಜ್ಞಾನದಿಂ ತನ್ನೋಳ್ಳಕ್ಕಿಗೆಯು ನಂಬಿದವರೆ ಮು *ತಪ್ಪದೆನ್ನೆಣಿಸಿ, ಅಕ್ಕರನನರಿಯದೊಕ್ಕಲಿಗರ್ಗ್ಗ೦ ಬೆಳ್ಳಂ ಸಕ್ಕದದಿಂ ತತ್ತ್ವಜ್ಞಾನಮವುದರಿದು ಎಂದು, ಎಲ್ಲರುಮರಿವಂತ ಕನ್ನಡವಾತಿನೊಳು ಮೆಲ್ಕು ಡಿಗಳಿಂದೆ ಅಖಿಲತತಾರಂಗಳಂ ಸಂಗತಿ ಗೊಳಿಸಿ, ತಾನನ್ನ ಕುಲದೇವತೆಯಪ್ಪ ಯಾದವಗಿರಿನಾರಾಯಣನ ಡಿದಾವರೆಗಳೆ ಬಿನ್ನ ಪಂಗೆಯ್ಯ ನೆವದೊಳೆ ಮುಾವತ್ತು೦ಬಿನ್ನ ವಂಗ ಇು ಪವಸ್ಥೆ ಯ್ಯಂ, ಅವರಲ್ಲಿ:- - ೧ -- ಬುದನೆಯ ಬಿನ್ನ ವದೊಳೆ, ಅವಾಸ್ಕಸಮಸ್ಯಕಾಮನಾ ದ ಶ್ರೀಮನ್ನಾರಾಯಣಂ ಪರವೂಹವಿಭವಾನರಾಷ್ಟರ್ಚಾವತಾ ರಂಗಳ ನಂಗೀಕರಿಸಿರ್ದ್ದುದು ಭಕ್ತಾನುಗ್ರಹಾರಮೆಂದ ವನ ದಯ ತಿಶಯಮ ಪ್ರಕಟಿಸಿದ - ೨ - ಎರಡನೆಯ ಬಿನ್ನ ಹದೊಳೆ, ಶ್ರೀಮನ್ನಾರಾಯಣನೇ ಜಗ ತ್ಯಾರಣನೆಂದು ನಿರೂಪಿಸಿದಂ. - ೩ – ಮುಾರನೆಯ ಬಿನ್ನ ಹದೊಳೆ, ಆ ಜಗತ್ಕಾರಣವಸ್ತುವಂ ತಿಳಿ ಯಕೂಡದೆಲಾಕ್ಷೇಶಮಂ ಪರಿಹರಿಸಿದು ೪ – ನಾಲ್ಕನೆಯಬಿನ್ನ ಪದೊಳೆ, ಆ ಜಗತ್ಕಾರಣವಸ್ತುವಂ ತಿ೪ ವುಮಂ ವೇದ ಶಾಸ್ತ್ರ ಗಳಿಂದಮೇ ಎಂದು ಬಣ್ಣಿಸಿದಂ. ೫ - ಐದನೆಯ ಬಿನ್ನ ವದೊಳೆ, ಆ ವೇದಶಾಸ್ತ್ರ ಎಂಗಳನಿತುಂ ಶ್ರೀಮನ್ನಾರಾಯಣನನೆ ತಿವಾದಿಸುವ ತೆರನಂ ತಿಳುಪಿದಂ. ೬ - ಆರನೆಯ ಬಿನ್ನ ವದೊಳೆ, ಆ ವೇದಶಾಸ್ತ್ರ ಎಂಗಳೊಳೂರು ವ ವಿರೋಧಂಗಳು ಮಾಣಿಸಿದಂ - ೭ - ಏಳನೆಯ ಬಿನ್ನ ಪದೊಳೆ, ಆ ವೇದಶಾಸ್ತ್ರ ಸಿದ್ದನಾಗಿ, ನಾರಾಯಣಗೆ ಶರೀರಮಾದ ಜಗತ್ತು ಮಿಥೈಯಲು, ಸತ್ಯಮಾಗಿ ರ್ಪುದೆಂಬುದು ಪ್ರತಿಪಾದಿಸಿದಂ. - v- ಎಂಟನೆಯ ಬಿನ್ನ ವದೊಳ್ಳಾದ್ಯಖ್ಯಾನದಿಂ ಪಪಂಚಂ ಮಿಥ್ಯೆಂದು ಭ್ರಮಿಸದಂತೆ ಕನಸಿನೊಳ್ಳಾಗ್ಸ್ ವಸ್ತುಗಳಂ ತತ್ಕಾಲ ದೊಳ್ಳಗದೀಶ್ವರನುಂಟುಮಾಳ್ಳುದರಿಂ ಸತ್ಯವೆಂದು ವಾದಿಸಿದಂ. ತಿ