ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಚಿಕ ದೇ ದ ರಾ ಜ ಬಿ ದ ದ ಗಳುಮುಂ ವಂಶಮುಂ ವಂಶದೊಳ್ಳುದವರ ಚರಿತ್ರಮುಮಂ ಸೇ ೪ ಬಾಕ್ಕಂ ಪಾದಂ ಮಾದಲಾದ ಹದಿನೆಂಟುಂ ತರನಾಗಿರ್ಕ್ಕು೦. ಧರಶಾಸ್ತ್ರ ಮೆಂಬುದು – ಆಚಾರವ್ಯವಹಾರ ಪ್ರಾಯಶ್ಚಿತ್ತಂಗಳು ಹೇಳ್ಳ ಮನು ಯಾಜ್ಞವಲ್ಕ° ಮಾದಲಾಗಿ ಹದಿನೆಂಟು೦ತೆರನಾಗಿ ರ್ಕು, ಆಯುರೇದಮೆಂಬುದು - ವ್ಯಾಧಿನಿದಾನ ಚಿಕಿತ್ಯಾದಿಗ ಳಂ ನಿರೂಪಿಸುವುದು, ಧನುರೇದಮೆಂಬುದು – ಅಸ್ತ್ರ ಶಸ್ತ್ರ) ಪ್ರಯಾಗೊವಸಂಹಾರಾದಿಗಳಂ ನಿರೂಪಿಸುವುದು, ಗಾಂಧಪ್ಪಮೆ ಬುದು – ನೃತ್ಯ ಗೀತ ವಾದ್ಯಾದಿಗಳಂ ನಿರೂಪಿಸುವುದು, ಅರ್ಥ ಶಾಸ್ತ್ರ ಮೆಂಬುದು – ಪ)ಜಾಪರಿವಾಲನಾದಿ ರಾಜನೀತಿಗಳಂ ನಿರೂ ಪಿಸುವುದು, ಈ ಹದಿನೆಂಟು ವಿದ್ಧಂಗಳಂ ನೀನೇ ಲೋಕಹಿತಾರ್ ಮಾಗಿ ನೆಗಳ್ದುದರಿಂ ನೀನೇ ಸಕಲ ವಿದ್ಯಾಪ್ರವರಕನೆನಿಸುವೆ. ಇನಿತುಂ ವಿದ್ಯೆಗಳೊಳಂ ಪ್ರಧಾನವಾದ ವೇದಾಂತದೊಳೆ ಪ್ರಕಾಶ ನಾದ ನಿನ್ನ ಸ್ವರೂಪನುಂ ತಿಳಿಸಿ ಎನ್ನ ಮನದ ಜಡರು ಕಳೆದು ನಿನ್ನಡಿಯಾಳಿ ಜ್ಞಾನಭಕ್ಕಿಗಳು ಒಲಿಯಿಪುದು ಬಲಿಯಿಸುದನನ್ಯ ಜನಸುಲಭಾ, ಶಿ) ಯದುಶೈಲವಲ್ಲಭಾ ! | - ಐದನೆಯ ಬಿನ್ನಹಂ – | ಕು | ಸಕಲಜಗದ್ಯಾ ಪಾರು | ವೇದಂ ಸಕಲ || ಪ್ರಕಟಪುದು ನಿನ್ನ ನೆಂದಾ | ಸುಕಲಂ ಯದುಶೈಲಪತಿಗೆ ಬಿನ್ನತಿಗೆಯಂ || ಸಕಲ ವೇದವೇದ್ಯಾ ವೇದಂಗಳ - ಪೂರ ಭಾಗದೊಳೆ ಯ ಜ್ಞಾದಿ ಸತ್ಕರಂಗಳು ಸಾಂಗವಾಗಿ ಯಾಚರಿಸುವ ಕಮ್ಮಂ, ಅದರೊಳಿ ಬರ ಫಲಮಂ ಪೇಳ್ವುದು; ಉತ್ತರಭಾಗದೊಳೆ ಸಂಸಾ ರಮಂ ಜರೆದು, ಜೀವಸ್ವರೂಪಮಂ ಪರಬ್ರಹ್ಮಸ್ವರೂಪಮಂ ನಿರೂ ಪಿಸಿ, ಮಾಜಾಯಮಂ ವಿಧಿಸಿ, ವಾಹಾನಂದಮಂ ಪೊಗ ಇುದು, ಇನ್ನು ನಾನಾವಿಧವಾಗಿರ್ಪ ವೇದಮನಿತು ನಿನ್ನನೇ