ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ದ ದಿ ನಾ ಲ ನೆ ಯು ಬಿ 4 ವ 6, ಫುಶೈಲ, ವಿರದ, ಜಾರುಧಿ, ತ್ರಿಶೃಂಗವೆಂಬೀರತುಗಳಿರುಂ, ಈ ಕೇಸರ ಪರ ತುಗಳ ತಪ್ಪಳ್ಳಿ ರಮಣೀಯವಾಗಿ ದೇವತೆಗ * ಕಿಡಾ ಸ್ಥಾನಗಳಾಗಿರುಂ, ಆವಾವುವೆನೆ:- ಮೇರು ನಿಂಗೆ ಮಾಡಲಾಗಿ, ನಿತಾಂತಕುಮುದ ವರ ತಂಗಳ ನಡುವೆ ಮುನ್ನೂರು ಯೋಜನದ ನೀಳಮುಂ, ನೂರು ಯಾದನದಗಲನುವಾಗಿ, ಸ್ವಾದು ವಾಗಿ, ನಿರಲಮಾಗಿರ್ದ್ದ ಜಲದಿಂಪೂರಮಾದ ಶ್ರೀಸರಸ್ಸೆಂಬ ಕೊಳ ನಿರು, ಅದರೊಳೆ ಕೊಳಗದ ತೋರಮಾದ ತಾವರೆಗಳಿರು, ಅ ಧರೊಳ್ಳೋಟದಳಯುಕ್ತವಾಗಿ, ಸರಮಯವಾದುದೆಂದು ತಾ ವರೆಯಾಳಿ ಸಾಕ್ಷಾನ್ಮಹಾಲಕ್ಷ್ಮಿ ಇರುತಿರ. ಈ ಕೊಳದೊತಿ ಮೊಳೆ ನೂರು/ಾಜನದಗಲಮುಂ ಇನ್ನೂರುಯಾಜನದ ನೀಳವು ಮಾದ ಬಿಲ್ಲವತ್ತದ ವನಮಿರ್ಕ್ಕು೦, ಅದರೊಳ್ಳ ರಂಗಳಾವಗಂ ಫ 6 ಪುಷ್ಪ ಯುಕ್ತಮಾಗಿ, ಅರೆಕೂಗುದಾರಿಯುದ್ದವಾಗಿರುಂ, ಅ ಲೈಯುಂ ಮಹಾಲಕ್ಷ್ಮಿ ಸಿದ್ದಸಂಗ ನಿದೇನಿತೆಯಾಗಿರ್ಪುದರಿಂದಾ ವನಕ್ಕೆ ಶಿವನವೆಂಬ ಪೆಸರಾಗಿರ್ಕ್ಕು೦, ಮತ್ಯಂ ವೈಕಂಕ ಮಣಿ ಕೈಲಮೆಂಬೀವರತಗಳ ನಡುವೆ ಇನ್ನೂ ರುಗಾವುದ ನೀಳ ಮುಂ ನೂ ಲುಗಾವುದದಗಲಮುವಾಗಿ ನಿರಲೋದಕಮಾದುದೊಂದು ದೊಣೆಯಿ ರುಂ. ಅದರ ತಡಿಯಾಳರೆಕೂಗು ದಾರಿಯುದ್ದಮಾದ ಪಲವುಂ ಮ ರಗಳಿ೦ದೆಸುವುದೊಂದು ಮಹಾವನಮಿರುಗಿ, ಅದರ ನಡುವೆ ಕಾಶ್ಯಪ ಮುನಿಗಾಶ್ರಮವಾಗಿರುಂ, ಮುತ್ಯಂ ಮಹಾನೀಲ ಕುಂಡಶೈಲಂಗಳ ನಡುವೆ ಪದ್ಯ ಹುಂಡೋಪಶೋಭಿತವಾದ ಸುಖನದಿಯಂಬುದೊಂದುಕೊ ೪ನಿರು, ಅದರ ತಡಿಯಾಳ್ಳವತ್ತು ಯಾಜನದ ನೀಳಮುಂ ಮುವ ತು ಯಾಜನದಗಲಮುವಾದ ಹನೆಯ ಮರದ ಬನವಿರುಂ, ಆಮ ಶಂಗಳರೆಕೂಗು ದಾರಿಯುದ್ದವಾಗಿರುಂ, ದೇವಶೈಲಮೆಂಬ ಬೆಟ್ಟದ ತಪ್ಪಲೋಳೆ ಗಿಡಮರಂಗಳೋಂದುಮಿಲ್ಲದೆ ಸಾವಿರಗಾವುದ ನೀಳಮು ನೂರು ಗಾವುದದಗಲಮುಂ ಸಮತಳವಾದುದೊಂದು ಕಲ್ಲರೆಯಾಗಿ ಅದರ ಮೇಲೆ ಮಾಳಕಾಲುದ್ದ ನೀರುಂಟಾಗಿ ಐರಾವತಕ್ಕೆ ಕ್ರೀಡಾಸಾ ನವಾಗಿರುಂ, ಅವಿನತುಂ ಮೇರುವಿಂಗೆ ಮಾಡಲಾಗಿರ್ದ್ದ ತಾಣಂಗ ೮, ಮೇರುವಿಂಗೆ ತುಕಲಾಗಿ ತ್ರಿಶಿರನತಂಗಶೈಲಂಗಳನಡುವೆ ನೀಯಾ