ಪುಟ:ಚಿಕ್ಕದೇವರಾಯ ಬಿನ್ನಪಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ < ೯ ತ ರ ಡ ನೆ ಯ ಬಿ « ಪ ಮ ,

  • ರೈಯುಂ ವೇದಾನ್ಯವಿತ್ತುಗಳಪ್ಪ ಹಿರಿಯರಡಿನೆಳಲೋ೪ರು ಪೊ ಇುಗಳೆದವರು. ಏರಿಯರುಪೇದೇಶದಿಂ ತಿಳಿಯ, ವಿಷಯ ಪರಿತ್ಯಾ ಗಮನಸುಲಭವಾಗಿದ್ದುದು, ಅದೆನೆನೆ:- ಆಳೋರನರಸನ ನೆಣಿಸದೆ ಅವನ ಭಣ್ಣಾರಕ್ಕೆ ಸಲುವ ನಾಡು ಬೀಡಗಳೊ೪ರ್ಪೊಡವೆ ಗಳು ತನಗೆಂದು ಫುಳಿಸಿ, ತನ್ನಿ ಬ್ಸೈಬನನೆ ಬೀಯ್ಯಂಗೆಯ್ಯು ಕಿಡಿ ಸಿದೊಡೆ ಆಸೆಗನುಂ ಸ್ವಾಮಿದ್ರೋಹಿಯುಮಕ್ಕುಲ ; ಅನ್ನಲ್ಲದೆ ತಾ ನಾಳಂಬ ನೆನಪುಗೂಡಿ ಅವನ ಸೇವೆಗಂದೊಡವೆಗಳಂ ಸಂಪಾದಿಸಿದು ಬೆಮನಂದಂದಿಗೊಪ್ಪಿಸಿ, ಅವನಾರೋಗಣೆಗೆಯು ಆದ ಅಮೃತಾ 'ಮನುಣ್ಣು ಅವನುಟ್ಟು ತೊಟ್ಟು ಕಳದಿನ್ನೊಡನೆಯುಡಿಗೆಗಳು ಧ ರಿಸಿ, ಸಿರಿವಡೆದು ಮೆರೆದೊಡು ನಿಸ್ಸ ಹನುಂ, ವಿಶ್ವಾಸಿಯುಮೇನಿ ಕ್ಯುಂ, ಅಂತು ನಿನ್ನೂ ೪ಗಮನೆನಿಸಿದ ತನ್ನ ಸ್ವರೂಪಮಂ ತಿಳಿಯ ದೆ ತಾಂಸ್ಕ ತನ್ನ ನಂಬಜ್ಞಾನದಿಂ ತನ್ನ ಭೋಗಾರ್ಥವಾಗಿ ವಿಷಯ ಗಳನನುಭವಿಸುವಂಗೆ ವಿಷಯ ತ್ಯಾಗಮುಂ ನಿನ್ನ ಭಕ್ತಿಯು ಕೂಡ ದು; ಅಂತಲ್ಲದೆ ತಾಂ ನಿನಗೆ ಆಳೆನಿಪ ನೆನಪುಣಾಗಿ ವರ್ಣಾಶ)ಮಧ ರಂಗಳೆನಿಪ ನಿನ್ನೂ ೪ಗಂಗಳೊಳೆ ಶಕಿಮಚನೆಯಿಲ್ಲದೆ ನಡೆದು, ವೇ ದಶಾಸ್ತ್ರಂಗಳಂಬ ನಿರೂಪಸಹವಾಗಿ ನೀo ಕರುಣಿಸಿದ ವಿಷಯಂಗ ಳನನುಭವಿಸಿದೊಡೆ, ಅದುವುಂ ನಿನ್ನೂ ೪ಗಂಗಳಲ್ಲದೆ ವಿಷಯೂಸಕ್ತಿ

ಯು. ಇನ್ನು ನಡೆದ ವನಿಹವಿಶ್ವಾತಕ ಗೃಹಸ್ಥಾಶ್ರಮದೊಳಿ ರ್ದು ನಿತ್ಯಬ್ರಹ್ಮಚಾರಿಯುಂ, ನಿತ್ಯೋಪವಾಸಿಯುಮೆನಿಸಿದರೆ. ಅದರಿಂ ನೀನವರ್ಗೈ ಸುಲಭಮೆನಿಪುದು, ವಿಷಯವಿರಕ್ತಿಯನಿತ್ತು, ನಿನ್ನ ಭಕ್ತಿಯನೆನಗಿವುದು ಎನಗಿವುದನಜನಸುಲಭ, ಶ್ರೀ ಯ ದುಶೈಲವಲ್ಲ ಭಾ! ಒww- ಇಪ್ಪತ್ತಮಾರನೆಯ ಬಿನ್ನ ನಂ – ಕಂ # ಸಲ್ಲದು ಕೇವಲಕರಂ! ಬಲ್ಲರಮತದಿಂದೆಮುಕ್ತಿಮಾರ್ಗಕ್ಕೆಂದಾ॥ ಬಲ್ಲರಬಲ್ಲಹನೊಲವಿ! ಮೆಲ್ಲಡಿಯಾಳ್ಳಣಿದುಹರಿಗೆಬಿನ್ನತಿಗೆಯ್ಯಂ