ಪುಟ:ಚಿಕ್ಕದೇವರಾಯ ಬಿನ್ನಪಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫d ಚಿ ಕ ದೇ ದ ರಾ ಯ ಬಿ ನ ನ ದ ಸಕಲ ಕರ ಫಲಪ್ರದಾ! ಕರ ಮೆಂಬುದು ಮಾನಿಸರೆಸಗುವೆಸ ಕಂ, ಅದು ಸತ್ಕರ್ಮವೆಂದುಂ ದುಷ್ಕರ್ಮವೆಂದುಂ ಎರಳೆರಂ, ಸ ತರಮೆಂಬುದು ನಿನ್ನ ನಿರೂಪಮಾದ ವೇದಶಾಸ್ತ್ರಂಗಳೊಳೊಗೆ ಲೈವೆತ್ತ ನಡತೆ, ದುಸ್ಕರವೆಂಬುದು ಅದರೊಳಗಳೆದ ನಡೆತೆ. ಸತ್ಕರದಿಂ ಪುಣ್ಣಮುಂ, ದುಷ್ಕರದಿಂ ಪಾಪಮುಮುಕ್ಕುಂ, ಪುಣ್ಯ ಮೆದ್ದುದು ನಿನ್ನೊಲೆ, ಪಾವಮೆತ್ತುದು ನಿನ್ನ ಮುನಿಸು, ಪು ದಿಂ ಸುಖಮುಂ, ಪಾಪದಿಂ ದುಃಖಮುಮಕ್ಕುಂ. ಆ ಸತ್ಯರ ಮುಂ ನಿತ್ಯವೆನ್ನು ಕಾವ್ಯವೆಂದುಂ ಎರಳ್ಳರಂ, ನಿತ್ಯವೆಂಬುದು ಈ ವಠ್ಯದವರೆ ಈ ಆಶ್ರಮದವರೆ ಇದು ನಡೆವುದು, ಇದು ಬಿಡುವುದು, ಎಂದು ನೀಂ ಸೈ ರುಚಿಯಿಂದಾಣತಿಗೆಯ್ಸಕಂ, ಇದಂ ನಿನ್ನ ಭಕ್ಕೆ ನೀಂ ಸರಜ್ಞನುಂ ಸರ ಶಕ್ತಿಯುಂ ಭಕ್ತವತ್ಸಲನೆಂದು ನಿನ್ನನೆ ನೆರೆನಂಬಿ, ನಿನ್ನ ಗುಣಂಗಳ ಮಾರುವೋಗಿ, ನಿನ್ನಾಣತಿನಿಡಿದು, ನಿ ಆಗಂ ಗೈದುದೇ ಸ್ವಯಂ ಫಲಮೆದೆಸಗಿ, ಮಾಕ್ಷಮಂ ಕಡೆವ 5. ಕಾಮೈಮೆನ್ನುದು ನಿನ್ನ ಮನಂ ಬಾರದಿರ್ದೊಡಂ, ಅವರವಾ ನೆವಡುವ ನಿರ್ಬನದಿಂ ಈ ಫಲವ ನೆಳಸಿದವನೀಕರ ಮನೆಸಗುವುದು ದು ಉದಾಸೀನಬುದ್ಧಿಯಿಂ ನೀಂ ಕಟ್ಟುಮಾಡಿದುದು, ಫಲದಾಸರು) ದೀ ಕಮ್ಮಕರಂಗಳಂ ಸಾಂಗವಾಗಿ ಯಾಚರಿಸಿದವರ್ಗೆ ಇಹದೊ ಫೆ ಸೃಷ್ಟಿಪತಿತ ಪರಮಾದೃಶ ರಮಂ, ವರದೊಳೆ ಸತ್ಯಲೋ ಕಾಧಿಪತ್ಯವಶ್ಯನ ಮಾದೈಕ್ಷರೈಮೆಮ್ಮದು, ದುಷ್ಕರಮೆಂಬುದು ನೀಂ ನಿರವಿಸಿದುದಂ ಬಿಡುವುದು, ನೀನಲ್ಲಗಳೆದುದು ನಡೆವುದುಮೆ ವೈರಡು ತೆರು, ಇದರಿಂಹದೊಳೆ ಚಿತ್ರವಧಾನವಾದ ದುಃಖಮುಂ ಪರದೊಳೆ ಮಹಾನರಕವಾತಾನ್ನವಾದ ಯಾತನೆಯುಮಕ್ಕುಮೆಂದು ವೇದಾನ್ತನಿತ್ತುಗಳಾದ ಮಿರಿಯರಿಂ ಕೇಳ್ಳು ತಿಳಿದೆ, ಇದರ ನೆಲೆ ಯಂ ವಿಚಾರಿಸೆ ಕಾಮ್ಯಕರಮುಂ ದುಷ್ಕರಮುಂ ನಿನ್ನ ಮನಕ್ಕೆ ಬಾ ರದಿದ್ದುFದರಿಂ, ನಿನ್ನ ಡಿಯಂ ಸೇರಲಿಸದೆ ಸಂಸಾರವೆಂಬ ಸೆರಮನೆ ಯಾಡಮಿ ಕಾಲ್ಕಿತಕಾಗಿರ್ಪುದರಿಂ ಪೊನ್ನ ಕಾರ್ಬೊನ್ನ ಸಂ ಕಲೆಗಳಂತಿರ್ಪುವು, ಅದರಿಂದೀ ಯೆರಡುಂ ತೆರದ ಬಗ್ಗಕ್ಕೆ ಸಿಕ್ಕಿದೆ ನಿನ್ನನೆ ನೆರೆನಂಬಿ ನೀನೊಲ್ಲು ನಿರವಿಸಿದೂಳಿಗಮಂ ಸನಸದೊಳಸ