ಪುಟ:ಚಿಕ್ಕದೇವರಾಯ ಬಿನ್ನಪಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಿ. ಚಿ ಕ ದೇವ ರಾ ಯ ಬಿ ನ ಪ ದೆ. – ಇಪ್ಪFತ್ತಾರನೆಯ ಬಿನ್ನ ನಂ – ಕಂ|| ಸರರನೋವುವನುಂನಿ! ನೋರ ನೆವೆರರಾರುಮಾರ್ಪರನ್ನೊರೆದ »!! ನೀರೂ ವರನನಾದಕೆ! ಪೀರ ಗೆದಳವೇಂಟಕಾರನಾದರದಿಂದು ಸರರಕ್ಷಕಾ! ನೀನೋಗ್ರನೇ ಅನಿಬರು ಸದುಮು. ಅಲ್ಲದೆ ಉ ಆದ ದೇವತಾನರುಗಳ ತುದೆಮಾದಲಾದುನ್ನುಗಳುಂ ಧನಧಾ ನ್ಯಾ ದಿವಿಭವಗಳುಂ ರಹಕರಲ್ಕು, ಅದೆನೆ:- ನಾಗ ರಕ್ಷಕನ ಲೈಂಬುದು ತನ್ನ ತಲೆಯಂ ನೀಗಾಡಿದುದದೆಯುಂ ವೇದಾಪಹರಣ ದೊಳ್ಳುಗಾಣಬೆ ವೆಾಸವೋದದರಿ ತಿಳಿದುದು, ರುದ್ರನು ರಕ್ಷಕ ನಿಂಬುದು, ವೃಕಾಸುರವರಪ್ರದಾನದೊಳೆ ಬವಣೆಗೊಂಡು ಬನ್ನಂಬ ಟ್ಯುದಲ್ಲದೆಯುಂ ಕೈದುವಿಡಿದು ಕಾದಿರ್ದು ತನ್ನಿ ದಿರೊಳಳ್ಳ ಬಿದರಿಚುವ ಬಾಣಾಸುರನು ಬಿಟ್ಟು ಪರಿಯೋಡಿದುದರೊಳ್ಳಿಳಿದುದು. ಇದು ದೇವತೆಗಳುಂ ರಕ್ಷಕರಲೆಂಬುದು ಹಿರಣ್ಯಕ ಬ೨ ವೃತ) ಸುರಾ ಹದ)ಮಗಳಿ ತುತಮ್ಮ ಬೀಡುಗಳು ಮಣ್ಣು ಸರಿದೆ..? ಡಿದು ದರೋ೪ಳಿದುದು, ತಂದೆಯುಂ ರಕ್ಷಕನಲೆಂಬುದು ಹಿರಣ್ಯಕಶಿ ಪುವಿನೊಳಿಳಿದುದು, ಬತಹುದರುಂ ರಕ್ಷಕರಿಂಬು ದು ವಾಲಿ ಯಾ೪ಳಿದುದು, ಮಕ್ಕಳು ರಕ್ಷಕರಲೆಂಬುದು ಕಂಸನೊಳ್ ಇದು ದು, ಗಂಡಂದಿರುಂ ರಹಕರಲೆಂಬುದು ಗಾಂಡವರೋ೪ಆದುದು, ಧರ ಧಾನ್ಯಾದಿವಿಭ ರುಗಳು ರಕ್ಷಕರಲೆಂಬುದು ದಾಯಿಗು ನಗೆವರೆ ಕೊಳ್ಳಿ ಕಳ್ಳಕ ಪ ಕೃ ಮೊದಲಾದುದರಿಂದಳಿದು ಪೋಪುದದೊಳ್ಳಿದುದು, ಇ ನು ತಾ ರಹಕರಲ್ಲದೊಡ, ಅಲ್ಪ ಬುದ್ಧಿಗಳೆ ರಕ್ಷಕುಗಳ ತೆ ತೋರಿ ಮೋಸಗೊಳ್ಳುದರಿ ರಕ್ಷಕಾಭಾಸಂಗಳನಿಪುವು, ಅತಲ್ಲದೆ ನಿ೦ ನಾಲ್ಕೂ ಗಂಗೆ ವೇದಮಂ ತುದಿತ್ತು೦, ರುದ್ರಂಗೆ ವೃಕಾ ದ್ಯುವಮಗ ಳಂ ಪರಿಹರಿಸಿಯುಂ, ಇಂದ್ರಾದಿಗ ದಾನವೇಂದ್ರರು ಗೆಲ್ಲು ತುತ ಮೃಧಿಕಾರಂಗಳೊಳ್ಳಿ ಲೆಸಿಯುಂ, ಪಚ್ಛಾದಗಭಯಮಂ, ಸುಗ್ರಿವು ಗ ರಾಜ್ಯಮಂ, ಉಗ್ರಸೇನಗರಸುತನವು, ದೌಪದಿಗಭಿಮಾನ ಹೈ ಯಮನೂಡಲ್ಸಿ ಸರ್ವರಕ್ಷಕನೆನಿಸಿ ನೆಗಳ ನಿನ್ನ ಮರೆವೊಕ್ಕು