ಪುಟ:ಚೆನ್ನ ಬಸವೇಶವಿಜಯಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನಬಸವೇಶವಿಜಯಂ. [ಅಧ್ಯಾಯ ನ್ನು ಪ್ರತಿಷ್ಠಾಪಿಸಿದ ಆಚಾಗೃಪಂಚಕಕ್ಕೂ, ಶಿವನಿದ್ದಾಂತನಿರ್ಧಾರಣ ಸ ರಭಮರಾದ ಪಂಡಿತಾಯಕ್ಕೂ, ಲೋಕೈಕಮಾನ್ಯವಾದ ಶಿವಕವಿಪ ರಂಪರೆಗೂ ನಯವಿನಯಭಕ್ತಿಯಿಂ ಪ್ರಣಮಿಸಿ ವಾಕ್ಸಿದ್ಧಿಗೊಳ್ಳುವೆನು. ಭಕೈಕಸುಲಭ ಾದ ಆ ಜಗದಂತಾಮಿಯು, ಆರಂಭಿಸಲ್ಪಟ್ಟ ಈ ಗ್ರಂಥವನ್ನು ನಿರ್ರಿಘ್ನವಾಗಿ ಪರಿಪೂಗ್ಲಣಗೊಳಿಸಿ ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುವೆನು. ಪೀಠಿಕೆ. ಶ್ರೀಮತ್ಪರಶಿವನು ಕೈಲಾಸದ ಸಕಲಶಿವಶರಣಗಣಕ್ಯ ವಿಜ್ಞಪ್ತಿ ಹೈಂದ್ರಾದಿದೇವತಾನಿಚಯಕ್ಕೂ ಶಿವತತೋಪದೇಶವನ್ನು ಮಾಡಿ, ಕಾ ಮಾಡಿ,ಬಳಿಕ ಭೂಮಿಯಲ್ಲಿರುವ ಶಿವಶರಣರನ್ನು ಉದ್ಧರಿಸುವುದಕ್ಕಾಗಿ ಮ ಲೈಶವೆಂಬ ನಾಮದಿಂದ ಜಂಗಮರೂಪಾಂತು ಅವತರಿಸಿದನು. ಆ ಗುರೂ ತಮನು ದೇಶಾಂತರಗಳನ್ನು ಸುಚರಿಸಿಕೊಂಡು ತುರುಷ್ಕರ ಪಣ್ಯಕ್ಷೇತ್ರ ವಾದ ಮಕ್ಕಕ್ಕೆ ಹೋಗಿ ಅಲ್ಲಿದ್ದ ಏಳುನೂರು ಮಂದಿ ಖಲಂದರರಿಗೆ ಗುರು ವಾಗಿ, ಆ ತುರುಕಾಣ್ಯದಲ್ಲಿ ಮಹಾನಾವೃಷ್ಟಿಯು ಪ್ರಾಪ್ತವಾಗಿರಲು, ತ ಇ ಪ್ರಭಾವದಿಂದ ಮಳೆಯನ್ನು ಸುರಿಸಿ, ಅಲ್ಲಿನ ಪ್ರಭವಾದ ಸುಲ್ತಾನ ನಿಂದ ಪೂಜೆಗೊಂಡು, ಅಪರಿಮಿತವಾದ ಕಿರಿಯನ್ನು ಪಡೆದಂದಿನಿಂದ ಮಳೆಯನಲ್ಲೇಶನೆಂಬ ಹೆಸರಾಂತು ಮೆರೆಯುತ್ತಿದ್ದನು. ಆ ಮಳೆಯನಲ್ಲೇಶಗುರುವಿನ ಸಾಂಪ್ರದಾಯಸ್ಸನೂ ಇಟ್ಟಲ ಜ್ಞಾನಸಂಪೂಗ್ಗನೂ ಜಿತೇಂದ್ರಿಯವರೇನೂ ಕರುಣಾನಿಧಿಯೂ ಆದ ನಿದ್ದ ವೀರೇಶ್ವರನೆಂಬ ಯತಿತಿಲಕನು ಘನ ನೈರಾಗ್ಯಸಂಪನ್ನನಾಗಿ ವಿದ್ಯಾನ ಗರಿ' (ವಿಜಯನಗರ) ಯ ಹಿರೀಮತದಲ್ಲಿ ವಿರಾಜಿಸುತ್ತಿದ್ದನು. ಆ ಯತೀ೦ವನಿಗೆ ಶಾಂತಿಯೆ ಮನೆ, ದಯೆಯೆ ಪರಿವಾರ, ಶಿವ ಲಿಂಗಧ್ಯಾನವೇ ಮರವಾರೆ, ನೋಡಿ ಲಕ್ಷ್ಮಿಯೆ ಪತ್ನಿ, ಶಿವರೇ ಮ ಕೃಳು ಆಗಿರಲಾಗಿ, ಈ ವಿಧದ ಸಂಸಾರದಿಂದ ಮೆರೆಯುತ್ತಿದ್ದನು. ಆ ಮಹಾನಿದ್ದ ವೀರೇಶನ ದರ್ಶನವಂ ಮಾಡಿದವನೇ ಪ್ರನೀತ, ಪಾದಕ್ಕೆ ನಮ