ಪುಟ:ಚೆನ್ನ ಬಸವೇಶವಿಜಯಂ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Av ಚನ್ನಬಸಘಳವಿಜಯಂ (ಾಂಡ 4) [ ಅಧ್ಯಾಯ ವೆ? ಅದರಂತೆಯೇ ಕ್ಷಣಕಾಲದಲ್ಲಿ ಬ್ರಹ್ಮನ ಸೇನೆಯು ರುದ್ರಗಣದ ಹ ತಿಯಿಂದ ಲಯವಾಗುತ್ತ ಬಂದಿತು. ಆ ರುದ್ರನು ರೌದ್ರಾವೇಶದಿಂದ ಚುಚ್ಚುತ್ತ, ಕೊಚ್ಚುತ್ತ, ಇರಿಯುತ್ತ, ತರಿಯುತ್ತ, ಕಡಿಯುತ್ತ, ಬ ಡಿಯತ್ತ ಬರುತ್ತಿರುವಲ್ಲಿ, ಒಂದು ಕಡೆಯಿಂದ ಕುಯ್ತಾಗುತ್ತ ಬ೦ ದ ಗದ್ದೆಯಂತ ಬಕ್ಕನ ಪಾಳೆಯವು ಬಯಲಾಯಿತು. ಇದರಿಂದ ಚತು ರುಖನು ಅತ್ಯಂತ ದುಘ್ನನಾಗಿ ಆರ್ಭಟಿಸಿ, ತಾನೇ ವೀರೇಶನ ಸೇನೆಗೆ ಇದಿರಾದನು. ಇದೋ ಜಗತರನು ಬಂದ ! ಇದೊ ಪರವಾದಿಭೀ ಕರ ಬಂದ ! ಎಂದು ಕೂಗುವಂತ ಕಹಳೆಗಳು ಕೂಗಿದುವು. < ಇ ದುವರೆಗೂ ದೇವತಾಸೇನೆಯನ್ನು ಸದೆಬಡಿದ ರುದ್ರಸೇನೆಯ ನಾಯಕ ನು ಎಲ್ಲಿರುವನು ? ತೋರಿಸಿರಿ; ಅವನು ಪರಾಕ್ರಮವನ್ನು ನನ್ನಿ ದಿರಿಗೆ ಬಿ ೬ ಬದುಕಲಿ ” ಎಂದು ಹೇಳುತ್ತ, ಬಾಣದ ಮಳೆಯನ್ನು ರುದ್ರನಮೆ? ೮ ಕರೆದನು, ಅವನ ಕೌರಕ್ಕಿದಿರಾಗದೆ ಗಣಸೇನೆಯು ಇಬ್ಬಾಗವಾಯಿ ತು, ಇದನ್ನು ಕಂಡು ವೀರೇಶನು ತಾನೇ ಬ್ರಹ್ಮನ ಮುಂದೆ ಬಂದು ನಿಂ ತನು, ಮತ್ತೂ ಚತುರಾಸ್ಥನನ್ನು ಕುರಿತು...* ಎಲೆ ಬ್ರಹ್ಮನೇ ! ನೀ ನ ಮಹಾನಿಪುಣ ! ಶಿವನು ನಿನ್ನನ್ನು ಪರಮಭಕ್ತನೆಂದು ತಿಳಿದು ಕೃಪೆ ಯಿಂದ ಜಗತ್ತ್ವಮ್ಮೆಯ ಯಜಮಾನಿಕೆಯನ್ನು ನಿನಗೆ ಕೊಟ್ಟನು; ಹೀ ಗಿಡುವಲ್ಲಿ ಆ ಪೂರಾಸರವನ್ನು ಯೋಚಿಸಿಕೊಳ್ಳದೆ, ನಿನ್ನ ಮಗನ ಅಹಂ ಕಾರಕ್ಕೆ ನೀನೂ ಸಹಾಯಕನಾಗಿ ಲೋಕನಾಶಕಾರಣವಾದ ಈ ಯಜ್ಞ ಕಾರದಲ್ಲಿ ಸೇರಬಹುದೆ ? ಚಿಂತೆಯಿಲ್ಲ; ಈಗಳಾದರೂ ನಿನ್ನ ಅಜ್ಞಾನ ವನ್ನು ಬಿಟ್ಟು ಶರಣಾಗತನಾಗು, ಇಲ್ಲದಿದ್ದರೆ ಯುದ್ಧಕ್ಕೆ ನಿಲ್ಲು ” ಎಂದ ನು, ಬ್ರಹ್ಮನು ಕೇಕೆ ಹಾಕಿ ನಕ್ಕು ೯ ಎಲೆ ಧೀರಾ : ಶಹಬಾಸ್; ಜಗರ್ತವಾದ ನನ್ನನ್ನು ಯುದ್ಧಕ್ಕೆ ಕರೆಯುವ ಎದೆಗೆಜ್ಜಿನ ಅಹಂಕಾ ರಿಯಾದ ನೀನಾರು ? ನನಗೆ ಬ್ರಹ್ಮತ್ವವನ್ನು ಕೊಟ್ಟವರಾರು ? ಈ ಸು ಳನ್ನೆಲ್ಲ ಎಲ್ಲಿ ಕಲಿತೆ ? ಯಾರ ಮುಂದೆ ಇದನ್ನೆಲ್ಲಿ ಹರಟುವೆ ? ಬಾಯ ಈು ೨ ಎಂದು ಗರ್ಭನಿ ನುಡಿಮು, ಬಾಣಗಳ ಸಂದೋಹದಿಂದ ವೀರೇ ಶನನ್ನು ಮುಚ್ಚಿಬಿಟ್ಟನು. ಅದನ್ನು ಕಂಡು ವಿರೇಶನು ನಕ್ಕು, ಪ್ರತಿ ಭಾಣದಿಂದ ಖಂಡಿಸಿ-ಎಲೆ ಬ್ರಹ್ಮನೆ, ಛಾಪು ! ನಾವು ನಟ್ಟ ಸಸಿ