ಪುಟ:ಚೆನ್ನ ಬಸವೇಶವಿಜಯಂ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16. ಸುಖಾವಹನ ರೀತಿ 62 ಎಂದು ಋಷಿಯು ಪ್ರಾರ್ಥಿಸಿದನು, ಹಾಗೆಯೇ ಆಗಲಿ ಯೆಂದು ವರವಿ ತ್ತು ಶಿವನು ಅಂತರ್ಧಾನಗೊಂಡನು, ಕಾಲಕ್ರಮದಿಂದ ಶನಿಯು ರೋಹಿ ದೇಶಕಟವನ್ನು ಭೇದಿಸಲಾಗಿ ೧೨ ವರ್ಷದ ಬರವು ಬಿದ್ದಿತು. ಮಳೆಯ ಸುದ್ದಿ ಯೇ ಅಡಗಿತು. ಬೆಳಗಿನ ಹೊತ್ತು ಮಂಡ್ ಸುರಿವುದು, ಮಧ್ಯಾಹ್ನ ಮೋಡ ಮುಸುಕುವುದು, ರಾತ್ರಿಯಾದಕೂಡಲೇ ಆಕಾಶವು ನಿನ್ನ ಲವಾ ಗುವುದು, ಈರೀತಿಯಾಗುತ್ತ ಬಂದುದರಿಂದ ಗಿಡು ಮರ ಬಳ್ಳಿಗಳಲ್ಲ ಎಲೆ ಯುದುರಿ ಒಣಗಿಹೋದುವು. ಕೆರೆ ಕಟ್ಟೆ ಬಾವಿ ಹೊಳೆಗಳಲ್ಲಿ ಬದು ವು, ಎಲ್ಲೆಲ್ಲ ಪ್ರಾಣಿಗಳು ಆಹಾರವಿಲ್ಲದೆ ಬಡವಾಗಿ ಸಾಯುತ್ತಿದ್ದು ವು. ಆಗ ದಾರುಕಾವನದಲ್ಲಿದ್ದ ಎಂಭತ್ತೆಂಟುಸಾವಿರಮಂದಿ ಋಷಿಗಳಲ್ಲ, ಗೌತ ಮನು ಶಿವವರದಿಂದ ಧಾನ್ಯಸಮೃದ್ಧಿಯನ್ನು ಪಡೆದಿರುವ ವಾರೆಯನ್ನು ಕೇ೪, ಈತವಾಶ್ರಮಕ್ಕೆ ಬಂದರು. ಅವರೆಲ್ಲರನ್ನೂ ಗೌತಮನು ಅನ್ನ ಪಾನಾದಿಗಳಿಂದ ಸತ್ಕರಿಸಿ ಇಟ್ಟುಕೊಂಡನು. ೧೨ ವರ್ಷಗಳು ಕಳೆದನಂ ತರ ಲೋಕದಮೇಲೆ ಸುಭಿಕ್ಷವುಂಟಾಯಿತು. ಆಗ ತಮ್ಮ ತಮ್ಮ ಸ್ಥಲ ಕೈ ಹೊರಟುಹೋಗಬೇಕೆಂದು ಋಷಿಗಳು ಗುಜ್‌ಗುಂಪಲುಗೊಂಡರು. ಶಾಂಡಿಲ್ಲಮುನಿಯು ಅವರ ಮಾತನ್ನು ಕೇಳಿ ಇದುವರೆಗೂ ನಮ್ಮ ನ್ನು ತಾಯ್ತಂದೆಗಿಂತಲೂ ಹೆಚ್ಚಾಗಿ ಸಾಕಿದ ಗೌತಮ ಮಹರ್ಷಿಯೊಡನೆ ಈ ಸಂಗತಿಯನ್ನು ಹೇಳಿ ಅವನಪ್ಪಣೆಯನ್ನು ಪಡೆಯದೆ ಹೋಗುವುದು ನಮಗೆ ಧರವಲ್ಲ; ಅನ್ನದಾನದ ಮುಂದೆ ಯಾವ ದಾನವೂ ಅಲ್ಲ; ಅಂಥ ವೀರ ಕ್ಷಾಮದಲ್ಲಿ ಇಷ್ಟೊಂದು ಜನಗಳನ್ನು ಸಾಕುವುದೆಂದರೇನು ಸಾಮಾ ನೃವೆ ? ಈ ಸಂದರ್ಭದಲ್ಲಿ ಅನ್ನದಾನವಿಷಯಕವಾದ ಒಂದು ಇತಿಹಾಸ ವನ್ನು ಹೇಳುತ್ತೇನೆ ಕೇಳರಿ- ಒಂದಾನೊಂದು ಕಾಲದಲ್ಲಿ ಗುಣನಿಧಿ ಯೆಂಬ ರಾಜನೊಬ್ಬನು ಅರಣ್ಯದಲ್ಲಿ ಬೇಂಟೆಯಾಡುತ್ತಿರಲು, ಒಂದು ಸಿಹ್ನವು ಹೊದರಿನಿಂದ ಈಚೆಗೆ ಬಂದಿತು. ಅದನ್ನು ದೊರೆಯು ಬೆನ್ನಟ್ಟಿ ದನು; ಅಸ್ಕರಲ್ಲಿ ಪೂರಕಾಸಬಲದಿಂದ ಸಿಕ್ಕವು ಬಯಲಾಯಿತು, ಈ ಆತ್ಮವನ್ನು ಕಂಡು ದೊರೆಯು ಕುದುರೆಯಿಂದಿಳಿದು ನೋಡುವರಲ್ಲಿ ಆ ಕುದುರೆಯ ಅದೃಈವಾಯಿತು. ಇದರಿಂದ ಮತ್ತೂ ವಿಸ್ಮಿತನಾದನು. ನಡೆದುಹೋಗುವುದಕ್ಕೆ ಸಾಗದೆ, ಆಹಾರವಿಲ್ಲದೆ ವನಾಂತರದಲ್ಲಿ ಬಳಲು