ಪುಟ:ಚೆನ್ನ ಬಸವೇಶವಿಜಯಂ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{v ಚನ್ನಬಸವೇಕವಿಜಯಂ (ಕಾಂಡ ೫) [ಅಧ್ಯಾಯ - ಈ ಮೇಲೆ ಹೇಳಿದ ಭತಪಂಚಕ, ವಾಯುಪಂಚಕ, ಜ್ಞಾನೇಂ ದಿಯೆಸಂಚಕ, ಕಕ್ಕೇಂದ್ರಿಯಪಂಚಕ, ಕರಣಚತುಷ್ಟಯ-ಇವಿಷ್ಯ ಸೇರಿ ೨೪ ತತ್ರ ಗಳಾದುವು. ಜ್ಞಾನಕರಣವೂ ಸೇರಿದರೆ ೨೫ ಆಗುವು ವು, ಈ ತತ್ರಗಳಿಂದ ಕೂಡಿವುದೇ ದೇಹವು, ಇಂತಹ ದೇಹವನ್ನು ತಾಳ ದ ಆತ್ಮನಿಗೆ ಜ್ಞಾನೇಂದ್ರಿಯವೇ ಚಿತ್ರ ರೂಪವಾಗಿರುವುದು, ಪರಶಿವನೇ ಅಧಿದೇವತೆಯು, ಈ ಆತ್ಮನು ಸಾಂಗವಲ್ಲ ತುಂಬಿಕೊಂಡು ಚೈತನ್ಯ ರೂಪನಾಗಿ, ತೊಳಗಿ ಬೆಳಗುತ್ತಿರುವನು. ಈ ಆತ್ಮನು ಜೀವಾತ್ಮ , ಅಂ ತರಾತ್ಮ, ಪರಮಾತ್ಮನೆಂದು ಮೂರು ಭೇದವನ್ನು ಪಡೆದಿರುವನು. ಸಂಸಾ ರಸುಖದುಃಖಬದ್ದ ನೇ ಜೀವಾತ್ಮನು, ಈ ಸುಖದುಃಖಗಳನ್ನು ಹೊಂದಿ ಯ ಹೊಂದದಂತಿರುವವನು ಅಂತರಾತ್ಮನು, ಪ್ರಸಂತವ್ಯಾಪಾರಕ್ಕೆ ಸಿ ಕ್ಯದೆ ನಿರಾಕಾರಿಯಾಗಿರುವವನು ಪರಮಾತ್ಮನು. ಇನ್ನು ಸ್ಕೂಲ, ಸೂ ಕ, ಕಾರಣವೆಂಬ ತನತ್ರಯಗಳ ವಿವರವೆಂತೆಂದರೆಸಂಚಭೂತಮ ಯವಾದುರ್ಗೆ ಸೂಲದೇಹವು ; ಪಂಚಪ್ರಾಣವಾಯುಗಳು, ದಶೇಂದ್ರಿ ದುಗಳು, ಮನೋಬುಟ್ಟಿಗಳೆರಡು, ಈ ೧೬ ತತ್ರಗಳಿಂದಾದುದೇ ಲಿಂಗ ಭೌತಿಕವೆಂಬ ಸೂಕ್ಷ್ಮ ಶರೀರವು ; ಅಹಂಕಾರ ಚಿತ್ರ ಆತ್ಮ ಸಂಯೋಗ ದಿಂದಾದುದೇ ಕಾರಣ ತನುವು. ಇನ್ನು ಅಂಗ, ಪತಂಗ, ಸಾಂಗಾಂಗ, ಉಪಾಂಗಗಳ ಭೇದವನ್ನು ಹೇಳುವೆನು- ಶಿರಸ್ಸು ಎದೆ ತೊಡೆ ಭುಜ--ಇವುಗಳು ಅಂಗವು ; ಮುಖ ಮೂಗು ಕಿವಿ ತುಟ ಕಣ್ಣು ಬೆರಳು-ಇವು ಪತಂಗಗಳು; ಕರಣಚತುಷ್ಟ ಯವು ಸಾಂಗಾಂಗವು, ವಸ್ತ್ರ, ಆಭ .೧ ಅನುಲೇಪನಗಳು ಉಪಾಂಗಗೆ ಳು, ಇನ್ನು ದತನಾಡಿಗಳ ವಿವರವು ದೊಗೆಂದರೆ..ಎಡವಗಿನ ಚಂದ್ರನಾಡಿ ಯ ಇಡೆ, ಬಲಮೂಗಿನ ಸೂನಾಡಿಯು ನಿಂಗಳೆ, ಮಧ್ಯದ ನಾಡಿಯೇ ಸುಷುಮ್ಮೆಯ, ಬಲಗಣ್ಣಿನಲ್ಲಿ ಗಾಂಧಾರಿಯು, ಎಡಗಣ್ಣಿನಲ್ಲಿ ಹಸಿಜಿಹ್ನೆ ಯು, ಬಲಗಿವಿಯಲ್ಲಿ ಇವೆ, ಎಡವಿಯಲ್ಲಿ ಪಯಸ್ವಿನಿ, ಮೇಢನಾಳನೇ ಆಲಂಬುವು, ಗುದನಾಳವೇ ಲಕಹವು, ನಾಭಿನಾಳವೇ ಶಂಕಿನಿಯು. ಆ ಬಳಿಕ ಪೃಥಿ ಅಪ್ಪು ತೇಜಸ್ಸು ವಾಯು ಆಕಾಶ ಸೂರ್ ಚಂದ್ರ ಆತ್ಮ ಎಂಬ ಅಪ್ರೈಮರಿಗಳ ಸಂಬಂಧದ ಮರಗಳಿರುವುವು. ಆತ್ಮನು