ಪುಟ:ಚೆನ್ನ ಬಸವೇಶವಿಜಯಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಂ (Fಾಡ ) [అధ్యాయ ಬಳಸಿರುವ ಲವಣಸಮುದ್ರವು ೧ ಲಕ್ಷ ಯೋಜನದಳತೆಯುಳ್ಳುದು, ಆದ ರ ಹೊರಗೆ ೨ ಲಕ್ಷ ಯೊಜನದಳತೆಯುಳ್ಳ ಕದೀಪವೂ ಅದರ ಹೊ ರಗೆ ಅಷ್ಮೆ ಅಳತೆಯ ಇಕ್ಷುಸಮುದ್ರವೂ, ಅದರ ಹೊರಗೆ ನಾಲ್ಕು ಲಕ್ಷ ಯೋಜನದಳತೆಯು ಶಾಲ್ಮಲಿದೀಪವೂ, ಅದನ್ನು ಬಳಸಿ ಅಷ್ಮೆ ಅಳ ತೆಯ ಸುರಾಸಮುದ್ರವೂ, ಅದರ ಸುತ್ತಿನಲ್ಲಿ ಎಂಟು ಲಕ್ಷ ಯೋಜನದ ಳತೆಯ ಕುಶದೀಪವೂ, ಅದರ ಹೊರಗೆ ಅಷ್ಮೆ ಅಳತೆಯ ನೃತಸವು ದ್ರವೂ, ಅದರ ಹೊರಗೆ ೧೬ ಲಕ್ಷ ಯೋಜನದ ಕೌಂಚದೀಪವೂ, ಅದನ್ನು ಬಳಸಿ ಅಷ್ಮೆ ಅಳತೆಯ ದಧಿಸುವುವೂ, ಅದರ ಹೊರಗೆ ಇ೨ ಲಕ್ಷ ಯೋ ಜನದಳತೆ ಯ ಶಾಕದೀಪವೂ, ಅದನ್ನು ಬಳಸಿ ಆಸ್ಟ್ ಅಳತೆಯ ಕ್ಷೀರಸವವನೂ, ಅದರ ಹೊರಗೆ ೬೪ ಲಕ್ಷ ಯೋಜನದ ಪುಷ್ಕರದೀಪವೂ, ಅದನ್ನು ಬಳಸಿ ಅಷ್ಮೆ ಅಳತೆಯ ಸಾಂದೂದಕಸ ಮುದ್ರವೂ ಇರುತ್ತಿರುವುವು. ಆದ ಹೊರಗೆ ೧೦ ಕೋಟಿ ಯೋಜನ ದಳತೆಯ ಲೊಕಾಲೊಕಸರತವೂ, ಅದರ ಹೊರಗೆ ಸೂಗ್ಯಸಂಚಾರ ವಿಲ್ಲದ ಅಂಧಕಾರ ಭೂಮಿಯು ೨ ಕೋಟಿ ೪೦ ಲಕ್ಷ ಯೋಜನದಳತೆ ಯುಳುವಾಗಿಯೂ ಇರುವುದು, ಮೇಲೆ ಕಂಡ ಸಪ್ತದೀಪ ಸಪ್ತಸ ಮುದ್ರಗಳಗಲವು ಒಂದುಕಡೆ ೨ ಕೋಟಿ ೫{ಲಕ್ಷ, ಮರುಪರ ತದ ಗಲ ೧೦ ಕೋಟಿ, ಲೋಕಾಕಸರತದಗಲ ೧೦ ಕೋಟಿ, ಅಂಧಕಾ ರಭ ೧ವಿ ೨ ಕೋಟಿ ೪೬ ಲಕ್ಷ, ಅಂತ ಮೆದುವಿಂದ ಇತ್ತ ೨೨ಳ್ಳಿ ಕೋಟಿ ಯೋಜನದಳ.ರುವುದು, ಅದರಂತೆ ಯೋಜನಸಂಖ್ಯೆಯ ನೈಣಿಸಿದರೆ ನಾಲ್ಕು ದಿಕ್ಕಿಗೂ ೨೫-೨೫ ಕೋಟ ಯೋಗನದಂತೆ ಆಗುವು ದರಿಂದಬ್ರಹ್ಮಾಂಡದಳತೆಯು ನೂರುಕೋಟಿ ಯೋಜನವಾಗುವುದು. ಹಿಂದೆ ಹೇಳಿದ ಸ್ವಾಯಂಭುವಮನುವಿನ ಇಬ್ಬರು ಮಕ್ಕಳಾದ ಉತ್ತಾನಸಾದ ವಿ ಯವ್ರತರೆಂಬೆವರಲ್ಲಿ ಉತ್ತಾನಪಾದನೆ ಮಗನಾದ ಧು ವನು ನಕ್ಷತ್ರಮಂಡಲಕ್ಕಾಯನಾಗಿ ಭವರ್ಿಕದಲ್ಲಿರುವನು ೨ನೆ ಪ್ರಿಯವ್ರತನಿಗೆ ಅ\ಧ, ಮೇಧಾತಿಥಿ, ವಪರ್ಪಾ, ಜ್ಯೋತಿರ್ಪ್ಪಾ, ದೆತಿವಾ, ಹವ್ಯ, ಸವನ, ಎಂಬೇಳುಮಂದಿ ಮಕ್ಕಳು, ಪ್ರಯ ವ್ರತರಾಜನು ಏಳು ದ್ವೀಪಗಳನ್ನೂ ಈ ಏಳುವುಂದಿ ಮಕ್ಕಳಿಗೆ ಒಬ್ಬೊ