ಪುಟ:ಚೋರಚಕ್ರವರ್ತಿ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ನಾನಿರುವೆನು. ಅದು ಸಾಧ್ಯವಾಗದೆ ಹೋಗುವಪಕ್ಷದಲ್ಲಿ, ನಾನು ಈರೀತಿಯಲ್ಲಿಯೇ ಈ ಜನ್ಮವನ್ನು ಕಳೆದುಕೊಳ್ಳುವೆನು. ಅರಿಂದಮುಸಿನು ಇಂತಹ ಹೊಲಸಾದ ಮನೆಯಲ್ಲಿ ವಾಸ ವಾಗಿದ್ದರೂ, ನಿನ್ನ ಹೃದಯವು ಪರಿಶುದ್ಧವಾಗಿರುವುದನ್ನು ನೋಡಿ, ನಾನು ಬಹಳ ಸಂತೋಷಪಡುವೆನು, ನಿನ್ನ ಮನೆಯ ಹೊರಗೆ ಅಂದವಾಗಿಲ್ಲದಿದ್ದರೂ, ಒಳಗೆ ಸರಿಪರವಾಗಿರುವುದು ನೋಡಿದರೆ ನಿನ್ನ ರಸಿಕತೆಯು ಅತ್ರಿಯವಾದುದೆಂದು ತೋರುವುದು. - ಶಶಿರೇಖಾ-ಈ ಸಾಮಗ್ರಿಗಳೆಲ್ಲ J ನನ್ನ ತಂದೆಯಿಂದ ಒಂಮವು - ನನ್ನ ತಂದೆಯ ಪ್ರಸಿದ್ಧನಾದ ಹಣಗಾರನಾಗಿದ್ದನು. ದೌರ್ಭಾಗ್ಯಕ್ರಮದಿಂದ ಎಲ್ಲ J ಕಾಡ ಸಲಾಮವು, ನನ್ನ ತಂದೆ ಯು ನನಗಿಟ್ಟಿರುವ ಆಸ್ತಿಗಳಲ್ಲಿ, ನಾನು ಕಲಿತಿರುವ ಗನ, ನರ್ತನ ಇವೆರಡೆ ಮುಖ್ಯವಾದುವು. ಇವೆರಡರ ಬಲದಿಂದಲೆ ನಾನು ಗೌರ ನದಿಂದ ಜೀವಿಸಿಕೊಂಡಿ ವೆನು. ನಾಟಕದ ಮುಖ್ಯಾಧಿಕಾರಿಯು ನನ್ನ ಗೌ ವಕ್ಕೆ ಕುಂದಬಾರದಂತೆ ಕಾಪಾಡಿಕೊಂಡು ಬರುತ್ತಿರು ವುದರಿಂದ, ನಾನೊಬ್ಬ ಮನುಷ್ಯಳಾಗಿ ಪರಿಣಮಿಸಿರುವೆನು ಹೀಗೆ ಆರೂ ಸಿಚರ ಬಾಧೆಯು ನನ್ನನ್ನು ಇರಗೊಳಿಸದು. ಅವ- ಹಾವ ಆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೇ, ನಾನು ವಿವಾಹವಾಡಿ ಕೊಂಡಿರಬೇಕೆಂದು ಸಂಕಲ್ಪ ಮಾಡಿರುವೆನು. ನನ್ನ ಪ್ರಕೃತಾವಸೆ ಯನ್ನು ನೋಡಿ, ನನ್ನ ಜಾತಿಯವರಾರೂ ನನ್ನನ್ನು ವಿವಾಹವಾ ಕೊಳ್ಳಲು ಒಪ್ಪುವದಿಲ್ಲ. ಹೆಂಗಸು ಋತುಮತಿಯಾಗಿ ಒಪಳ ಕಾಲದವರೆಗೂ ವಿವಾದಮಾಡಿಕೊಳ್ಳದಿದ್ದರೆ, ಜನರು ಅಂಥವಳನ್ನ ದುಷ್ಕೃಳೆಂದು ದೂರಮಾಡುವರು. ನನ್ನ ಹೃದಯವು ದ ಗದ್ದ ಪ್ರಿಯಿಲ್ಲದ ಪುರುಷರಿಗೆ ಹೇಗೆ ಗೊತ್ತಾತು ? ಆದರೂ ಹತ ಜನರ ಬಾಯಿಗೆ ಹೆದರಬೆಕು. ಲೆಕದ ಸಿ ೨ದು ಹೀಗಿರ Cಣಿ