ಪುಟ:ಚೋರಚಕ್ರವರ್ತಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಲ್ಲಿ ಕುಳಿತುಕೊಂಡು ಕೆಲಸಮಾಡುತ್ತಿರುವಾಗ, ಶರಟ್ಟಂ ದ್ರನು ಆತನಲ್ಲಿಗೆ ಬಂದು ಸ್ವಾಮಿ ! ನನಗೆ ಒಂದೆರಡು ದಿನಗಳ ಮಟ್ಟಿಗೆ ರಜಾ ಬೇಕಾಗಿರುವುದು, ಎಂದನು. ಅಮರ-(ಅಚ್ಚರಿಗೊಂಡು) ನನ್ನನ್ನು ಬಿಟ್ಟು ಹೋ ಗವೆಯ? ನಿನಗಾಗಿರುವುದೇನು? ಶರತ್ಮಧುವನದಲ್ಲಿ ನನಗೊಬ್ಬ ಅಣ ನಿರುವನು. ಆತನು ಮರಣಾವಸ್ಥೆ ಯಲ್ಲಿರುವನಂತೆ, ನಾನು ಅಲ್ಲಿಗೆ ಹೋಗಿ ಸೇರುವುದರೊಳಗಾಗಿ, ಆತನ ಬದ.ಕಿರುವನೋ ಇಲ್ಲ ವೋ ಸಂಶಯವಾಗಿರುವುದು, ಈ ದಿನ ಬೆಳಗ್ಗೆ ಮಧುವನ ದಿಂದ ನಾನೊಂದು ತಂತಿಯ ವರ್ತಮಾನವನ್ನು ಹೊಂದಿದೆನು, ಆದುದರಿಂದ ನಾನು ಅಲ್ಲಿಗೆ ಹೋಗಿಯೇ ತೀರಬೇಕು. ಅಮರ-ಇಲ್ಲಿನ ಕೆಲಸವಾದರೋ ವಿಪರೀತವಾಗಿರು ವುದು, ಮತ್ತೊಬ್ಬರನ್ನು ನಂಬಿ ಕೆಲಸಮಾಡುವ್ರದಕ್ಕೆ, ನಿನಗೆ ನಂಬುಗೆ ಸಾಲದು, ನಿನ್ನ ಕೆಲಸವಾದರೂ ಆನಿವಾರ ವಾದುದ.. ನನ್ನದು ಹೇಗಾದರೂ ಕರಲಿ, ನೀನು ಹೋಗಿ ಬಾ, ಅಲ್ಲಿ ತುಂಬಾ ದಿನಗಳು ಮಾತ್ರ ನಿಲ್ಲಬೇಡ. ಶರತ್.-ಇಲ್ಲಿ ತಮಗೆ ತೊಂದರೆಯನ್ನುಂಟುಮಾಡಿ ನಾನು ಹೋಗಬೇಕೆಂದಿಲ್ಲ, ಅಲ್ಲಿ ನಮ್ಮ ಅಣ್ಣನಿಗೆ ಕೊ೦ ಚ ಗುಣವೆಂದು ಕಂಡುಬರುವುದಾದರೆ ನಾಳೆಯೇ ಹೊರ ಟು ಬಂದ.ಬಿಡುವನು. ಅವ.ರನೀನು ನನಗಾಗಿ ಶ್ರಮಪಡಬೇಕಾದ ಆವಶ್ಯ ಕವಿರುವುದಿಲ್ಲ, ನೀನು ಅಲ್ಲಿನ ಕೆಲಸವೆಲ್ಲವನ್ನೂ ನೋಡಿಕೊ ಡು ಕೂಡಿದಮಟ್ಟಿಗೆ ಬೇಗನೆ ಇಲ್ಲಿಗೆ ಬಂದುಬಿಡು, ನೀನು ಸಾವಕಾಶವು ಡುವುದಾದರೆ ನನಗೆ ತೊಂದರೆಯಾಗುವುದು