ಪುಟ:ಚೋರಚಕ್ರವರ್ತಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ತನೂ ಲೆಸವಿಲ್ಲದೆ ತಿಳಿಸಿರುವೆನು. ಶರಚ್ಚಂದ್ರನೇ ಈ ಕಾ ದಲ್ಲಿ ಪ್ರಮುಲನೆಂದು ನಾನು ನಂಬಿರುವೆನು. ಅರಿಂದಮ_ ಯೋಚಿಸಿ) ನಿನಗೆ ಈ ಸಂದರ್ಭದಲ್ಲಿ ಏನೂ ಗೊತ್ತಿಲ್ಲದಮೇಲೆ, ವೆಷಾಂತರವನ್ನು ಧಾರಣಮಾಡಿ ಜೀಮತನ ಲ್ಲಿಗೆ ಹೋಗಲು ಕಾರಣವೇನು ? ರಾವುತಾರಾಪೀಡನು ನನ್ನನ್ನು ಗುರುತಿಸಿ ಹಿಂಸೆಪಡಿಸುವ ನೆಂಬ ಭಯದಿಂದ ನಾನು ತಲೆಯನ್ನು ಮರೆ ಮಾಡಿಕೊಂಡು ತಿರು ಗಾಡುವೆನು. ಅರಿಂದಮುಜೀವತನು ತನ್ನು ವೇಸಂತರಕ್ಕೆ ಕಾರಣ ವನ್ನು ಬಲ್ಲನೋ ? ರಾಮ-ತಿಳಿಯದೆ ಏನು ? ಅವನೇ ನನಗೆ ಬೇಸವನ್ನು ಬದ ಲಾಯಿಸುವಂತೆ ಹೇಳಿಕೊಟ್ಟಿರುವುದಲ್ಲದೆ, ನನ್ನ ಸಾಲವನ್ನೂ ಆತನೆ ತೀರಿಸುವುದಾಗಿಯೂ ಹೇಳಿರುವನು. ಅರಿಂದಮು-ಗೊತ್ತಾಯಿತು, ಗೊತ್ತಾಯಿತು. ಆತನ ಉಸ ಕಾರಕ್ಕೆ ಪ್ರತ್ಯುಪಕಾರವಾಗಿ, ನರಚ್ಚಂದ್ರನನ್ನು ನಾಶಪಡಿಸುವುದಕ್ಕೆ ತಾವು ಆತನಿಗೆ ಸಹಾಯರಾಗಿರುವಿರಿ. ಉಂಡವನೆಗೆ ಎರಡು ಬಗೆ ಯುವುದು ಯಾವ ಧರ್ಮ! ರಾನು-ಪಾಗೆ ಹೇಳಿದರೂ ಹೇಳಬಹುದು, ಆದರೆ ಜಿಮ ತನು ಸುಳ್ಳು ಹೇಳಬೇಕೆಂದು ನನಗೆ ಉಪದೇಶ ಮಾಡಿಲ್ಲ. ಈ ಕಳುವಿನಲ್ಲಿ ತರು ಯಾರಮೇಲೆ ಸಂದೇಹ ಪಡುವರೋ, ಜಿ. ಮತನೂ ಆತನ ಮೇಲೆಯೇ 'ಸಂದೇಹ ಪಡುವನು. ನನ್ನ ಅಭಿ ಪ್ರಾಯವೂ ಅದೇ ಆಗಿರುವುದರಿಂದ, ನಾನು ಆತನಿಗೆ ಸಹಾಯನಾ ಗುವುದಾದರೆ ಬಾಧಕವೇನೂ ಇರಲಾರದಷ್ಮೆ ? ಇನ್ನು ಹೊರತಾಗಿ ಕ