ಪುಟ:ಚೋರಚಕ್ರವರ್ತಿ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಏನಾದ ವ್ಯಾಪಾರಿಯು ಅಮರನಾಥನ ಹತ್ತಿರ ಬಂದು, ತನಗೆ ಬರಬೇಕಾಗಿದ್ದ ಹಣವನ್ನು ವಾಪಸು ಕೊಡಬೇಕೆಂದು ಕೇಳಿದನು. ಈತನು ಅವರನನ್ನು ನೋಡುವುದಕ್ಕೆ ಕೊಂಚ ಮುಂಚೆ ಜೀವ ತವಾಹನನೂ ಅನುರನ ಬಳಿಗೆ ಹೋಗಿದ್ದನು. ಅಮರನಿಗೂ ಜಿನತನಿಗೂ ಪರಸ್ಪರ ಸಂಭಾಷಣೆಯು ನಡೆದದ್ದು ನಾಟಕರ ಆವಗಾಹನೆಯಲ್ಲಿರಬಹುದು, ಅವರನಾಥಸಿಗೆ ಶರಚ್ಚಂದ್ರನ ಮೇಲೆ ಸಂಶಯ ಉಂಟಾಗುವಂತೆ ಮಾಡಬೇಕೆ? ಬುದೇ ದೇವತನ ಸರಮೋದ್ದೇಶವಾಗಿದ್ದಿತು. ದೇವತನು ವಿಷಬಿ' ಹವನ್ನು ಅವನ ಹೃದಯದಲ್ಲಿ ಬಿತ್ತಿ ಹೊರಟುಬಂದ ಮೇಲೆ, ದಿನೆ೦ಗ್ರ ಚಂದ್ರನು ಅವನ ಬಳಿಗೆ ಬಂದು ಸೇರಿ ಗುದು. ಅಂತೂ ಅವರಿಬ್ಬರೂ ಸೇರಿ ಅವರನ ಬುಡಕ್ಕೆ ತಂದಿ ಟೂರು, ತರಚ್ಚಂದ್ರನು ಬೇರೊಂದು ಸ್ಥಳಕ್ಕೆ ಹೋಗದಿದ್ದರೆ, ತಮ್ಮ ಕೆಲಸವು ಸಿನೇರುವುದಿಲ್ಲವೆಂದು ತಿಳಿದು, ಇವರಿಬ್ಬರೂ ಕಲೆತು, ಮಧುವನದಲ್ಲಿರುವ ಅವನ ಅಣ್ಣನಿಂದ ಬಂದ ಹಾಗೆ ಒಂದು ಸ೪ಾದ ತಂತಿಯ ವರ್ತಮಾನವನ್ನು ಕೊಟ್ಟರು. ಬಳಿಕ ಶರತ್ತ ? ದ್ರನು ವಧುವನಕ್ಕಾಗಿ ಹೊರಟನು. ಮುಂದೆ ನಡೆದಿದ್ದನ್ನು ವಾಚಕರೇ ಊಹಿಸಿಕೊಳ್ಳಬಹುದು. ಪುನಃ ಸಂಭಾಷಣೆಯು ಕೇಳಬಂದಿತು. ದೀನೇಂದ್ರ-ಜೀನತ, ನೀನು ಬಹಳವಾಗಿ ಹೆದರಿದಂತೆ ಕಾಣುವ್ರದು. ನೀನು ಹೆದರದಿದ್ದರೆ, ನಾನು ಸಿಕ್ಕಿ ಬೀಳುವ ಸಂಭ ನವಿರುತ್ತಿರಲಿಲ್ಲ. ಮೊದಲು ಮೊದಲು ನೀನು ಮಹಾಸಮರ್ಥನೆಂದು ತಿಳಿ ದಿದ್ದೆನು. ಈಗಲಾದರೆ ನಾನು ಮುಳುಗಿಹೋಗುವ ಹೊತ್ತು ಬಂದಿತು.