ಪುಟ:ಚೋರಚಕ್ರವರ್ತಿ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

57 ನ್ಯಾಯಸ್ಥಾನದಲ್ಲಿ ಮೊಕದ್ದಮೆಯು ತೀರ್ಮಾನವಾಗುವುದಕ್ಕೆ ಮುಂಚೆಯೇ, ನಾವು ಈ ಗ್ರಂಥವನ್ನು ಬರೆದು ಪ್ರಚಾರಪಡಿಸಬೇ ಕಾಗಿ ಬಂದು ಸೇರಿದ್ದರಿಂದ, ಮೊಕದ್ದಮೆಯ ಫಲಿತಾಂಶವನ್ನು ಇದ ರಲ್ಲಿ ನಮೂದಿಸಲು ಯತ್ನವಿಲ್ಲದೇ ಹೋಯಿತು, ನನ್ನ ಈ ಮಹಾ ಪರಾಧವನ್ನು ಪ್ರಿಯಪಾಠಕಮಹಾಶಯರೆಲ್ಲರೂ ಓಕವಾಕ ತಯಾ ಕ್ಷಮಿಸಬೇಕೆಂದು ನಾವು ಪದೇ ಪದೇ ಪ್ರಾರ್ಥಿಸುವೆವು. ನಾವು ಈ ಚಿಕ್ಕ ಗ್ರಂಥವನ್ನು ಇಲ್ಲಿಗೆ ಪೂರ್ತಿಮಾಡಿ ಉದಾರ ಹೃದಯರಾದ ಸ್ತ್ರೀಪುರುಷ ವಾಚ ಕರ ಅಪ್ಪಣೆಯನ್ನು ತೆಗೆದುಕೊಳ್ಳು ವುದಕ್ಕೆ ಮೊದಲು, ನಮ್ಮ ಗ್ರಂಥದಲ್ಲಿ ಉಕ್ತನಾಗಿರುವ ಚೆಂಚ ಕ್ರವರ್ತಿಯು ಸಾಕ್ಷೇತ್ತಾಗಿ ಬಂದು ತನ್ನ ಶಕ್ತಿ ವಿಶೇಷವನ್ನು ಗುರು ವಿನಲ್ಲಿ ತೋರ್ಪಡಿಸಿದ್ದಕ್ಕಾಗಿ, ನಾವು ಬಹಳ ಸಂತೋಷದಿಂದ ಶಾ ಲನ್ನು ಆತನಿಗೆ ಪೂರ್ಣ ಪಾತ್ರವಾಗಿ ಸಮರ್ಪಿಸಿರುವೆವು, ನಮ್ಮ ಚೋರಚಕ್ರವರ್ತಿಗೆ ಸರ್ವದಾಮುಂTಳವಾಗುತ್ತಿರಲೆಂದು ನಾವು ಹಾರೈಸುವೆವು. ಸಂಪೂರ್ಣ”. /V