ಪುಟ:ಚೋರಚಕ್ರವರ್ತಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೦ ವಿಷಯದಲ್ಲಿ ಕೊಂಚ ಯೋಚಿಸಬೇಕಾಗಿದೆ, ಆತನನ್ನು ಕಂಡುಹಿಡಿದು ಮುಂದೆ ತಿಳಿಯಬೇಕಾದ ಸಂಗತಿಗಳನ್ನು ವಿ ಮರ್ಶೆಮಾಡಿಕೊಳ್ಳುವೆನು, ಎಂದು ಹೇಳಿ ರಡಲು ಸಿದ್ದ ನಾದವನು ಮತ್ತೆ ಏನೋ ಯೋಚಿಸಿಕೊಂಡು ಅವರನನ್ನು ಕುರಿತು-ಮಹಾಶಯ ! ಈ ಆಧಾರದಮೇಲೆ ನಾನು ಕೆಲ ಸವನ್ನು ಪರಂಭಿಸುವೆನು, ಈ ದಿನದೊಳಗಾಗಿ ತಮ್ಮ ತಂತಿಯ ವರ್ತಮಾನಕ್ಕೆ ಜವಾಬು ಬರಬಹುದು, ಅಮ್ಮ, ರೊಳಗಾಗಿ ನಾನೂ ಮಾಡಬೇಕಾದ ಕೆಲಸವನ್ನು ಮಾಡತೊ ಡಗುವೆನು, ಪ್ರಕೃತಿ ತಮ್ಮ ಮನೆಯನ್ನೂ, ತಮ್ಮ ಕಬ್ಬಿಣದ ಪೆಟ್ಟಿಗೆಯನ್ನೂ, ತಮ್ಮ ಗುಮಾಸ್ತರನ್ನೂ ನಾನು ನೋಡ ಬೇಕಾಗಿರುವುದು, ತಮ್ಮ ಗುಮಾಸ್ತರೊಡನೆ ಒಂದೆರಡು ಮಾತನ್ನಾಡುವುದರಿಂದ ತಮಗೇನೂ ತೊಂದರೆಯಿಲ್ಲವ? ಎಂದನು. ಅವಕ-ನನ್ನ ಅಡ್ಡಿ ಯ 5ವುದೂ ಆಗುವುದಿಲ್ಲ, ಹೀಗೆ ಹೇಳಿ ಅವರನು ಅರಿಂದಮನನ್ನು ಮನೆಯ ಒಳಗೆ ಕರೆದು ಕೊಂಡು ಹೋಗಿ ಪೆಟ್ಟಿಗೆಯನ್ನು ತೋರಿಸಿದನು. ಅರಿಂ...ಇದರಲ್ಲಿಯೇ ತಾವು ಹಣವನ್ನಿಟ್ಟಿದ್ದು ದು? ಅವರ ಹೌದು; ಈ ಪೆಟ್ಟಿಗೆ ಮುನ್ನು ತೆರೆಯುವುದರಲ್ಲಿ ಗೋಪ್ಯವಾದ ಉಪಾಯವಿರುವುದು, ಈ ಉಪಾಯವನ್ನು ನಾನು, ಶರಚ್ಛಂದ), ರಾಮರತ್ನ ಈ ವವರಿಗೆ ಮಾತ್ರ ಗೊತ್ತು. ಮತ್ತಾರೂ ಅರಿಯರು, ಈಗ ಪೆಟ್ಟಿಗೆಯನ್ನು ತೆಗೆದು ಹಣವನ್ನು ಅಪಹರಿಸಿದವನೂ ಈ ಉಪಾಯವನ್ನು ಬಲ್ಲನೆಂದು ಹೇಳಬಹುದು. ಅರಿಂದಮನು ಅಲ್ಲಿಂದ ಗುಮಾಸ್ತರಿರುವ ಸ್ಥಳಕ್ಕೆ